Virat Kohli Retires | 14 ವರ್ಷ, 123 ಟೆಸ್ಟ್, 30 ಶತಕದ ವಿರಾಟ್ ಸಾಧನೆ
Kohli Test Career Stats: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು, ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಸಾಧನೆ ಹೀಗಿದೆ.Last Updated 12 ಮೇ 2025, 7:12 IST