ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Rhea Chakraborty

ADVERTISEMENT

ಸುಶಾಂತ್‌ ಸಿಂಗ್‌ 3ನೇ ಪುಣ್ಯತಿಥಿ: ನಟನ ಜೊತೆಗಿನ ಹಳೆ ವಿಡಿಯೊ ಹಂಚಿಕೊಂಡ ರಿಯಾ

ಸುಶಾಂತ್ ಸಿಂಗ್‌ ರಜಪೂತ್‌ ನಿಧನ ಹೊಂದಿ ಇಂದಿಗೆ ಮೂರು ವರ್ಷ ಕಳೆದಿದೆ. ನಟನ ಕುಟುಂಬ ಸದಸ್ಯರು, ಸ್ನೇಹಿತರು, ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಹಲವರು ನಟನ ನೆನಪಿನಲ್ಲಿ ಭಾವನಾತ್ಮಕ ಪೋಸ್ಟ್‌ ಹಾಕಿಕೊಂಡಿದ್ದಾರೆ.
Last Updated 14 ಜೂನ್ 2023, 13:57 IST
ಸುಶಾಂತ್‌ ಸಿಂಗ್‌ 3ನೇ ಪುಣ್ಯತಿಥಿ: ನಟನ ಜೊತೆಗಿನ ಹಳೆ ವಿಡಿಯೊ ಹಂಚಿಕೊಂಡ ರಿಯಾ

ನೀವೊಬ್ಬ ವೇಶ್ಯೆ! ರಿಯಾ ಚಕ್ರವರ್ತಿಗೆ ಸುಶಾಂತ್ ಸಿಂಗ್‌ ತಂಗಿ ಪರೋಕ್ಷ ಹೀಯಾಳಿಕೆ

ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ನಟ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಜೈಲಿನಿಂದ ಬಿಡುಗಡೆಯಾದ ನಂತರ ಇದೇ ಮೊದಲ ಬಾರಿಗೆ ಕಿರುತೆರೆಗೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಇದೇ ವೇಳೆ ಸುಶಾಂತ್‌ ಸಿಂಗ್‌ ಸಹೋದರಿ ಪ್ರಿಯಾಂಕಾ ಸಿಂಗ್‌, ರಿಯಾ ಮೇಲೆ ಅಸಮಾಧಾನ ವ್ಯಕ್ತಪಡಿಸಿ ಪರೋಕ್ಷವಾಗಿ ಹೀಯಾಳಿಸಿದ್ದಾರೆ.
Last Updated 11 ಏಪ್ರಿಲ್ 2023, 11:43 IST
ನೀವೊಬ್ಬ ವೇಶ್ಯೆ! ರಿಯಾ ಚಕ್ರವರ್ತಿಗೆ ಸುಶಾಂತ್ ಸಿಂಗ್‌ ತಂಗಿ ಪರೋಕ್ಷ ಹೀಯಾಳಿಕೆ

ಸುಶಾಂತ್ ಹುಟ್ಟುಹಬ್ಬ: ಅಗಲಿದ ಗೆಳೆಯನನ್ನು ನೆನೆದು ರಿಯಾ ಚಕ್ರವರ್ತಿ ಹೇಳಿದ್ದೇನು?

ಆತ್ಮಹತ್ಯೆಗೆ ಶರಣಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು, ಸ್ನೇಹಿತರು ಹಾಗೂ ಅವರ ಕುಟುಂಬದವರು ಅವರನ್ನು ನೆನಪಿಸಿಕೊಂಡಿದ್ದಾರೆ.
Last Updated 22 ಜನವರಿ 2022, 7:13 IST
ಸುಶಾಂತ್ ಹುಟ್ಟುಹಬ್ಬ: ಅಗಲಿದ ಗೆಳೆಯನನ್ನು ನೆನೆದು ರಿಯಾ ಚಕ್ರವರ್ತಿ ಹೇಳಿದ್ದೇನು?

ಡ್ರಗ್ಸ್‌ ಪ್ರಕರಣ: ವರ್ಷದ ಬಳಿಕ ರಿಯಾ ಚಕ್ರವರ್ತಿ ಬ್ಯಾಂಕ್‌ ಖಾತೆ ಬಳಕೆಗೆ ಮುಕ್ತ

ಮುಂಬೈ: ನಟಿ ರಿಯಾ ಚಕ್ರವರ್ತಿ ಅವರ ಬ್ಯಾಂಕ್‌ ಖಾತೆಗಳ ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ವಿಶೇಷ ನ್ಯಾಯಾಲಯವು ಬುಧವಾರ ಆದೇಶಿಸಿದೆ. ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣದಲ್ಲಿ ಡ್ರಗ್ಸ್‌ ವಿಚಾರಕ್ಕೆ ಸಂಬಂಧಿಸಿದಂತೆ ರಿಯಾ ಜಾಮೀನಿನ ಮೇಲೆ ಹೊರಗಿದ್ದಾರೆ.
Last Updated 10 ನವೆಂಬರ್ 2021, 11:44 IST
ಡ್ರಗ್ಸ್‌ ಪ್ರಕರಣ: ವರ್ಷದ ಬಳಿಕ ರಿಯಾ ಚಕ್ರವರ್ತಿ ಬ್ಯಾಂಕ್‌ ಖಾತೆ ಬಳಕೆಗೆ ಮುಕ್ತ

ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಒಂದು ವರ್ಷ: ಗೆಳತಿ ರಿಯಾ ಭಾವುಕ ಫೋಸ್ಟ್

ಇನ್ಸ್ಟಾಗ್ರಾಮ್‌ನಲ್ಲಿ ರಿಯಾ ಚಕ್ರವರ್ತಿ ಫೋಸ್ಟ್‌
Last Updated 14 ಜೂನ್ 2021, 13:07 IST
ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಒಂದು ವರ್ಷ: ಗೆಳತಿ ರಿಯಾ ಭಾವುಕ ಫೋಸ್ಟ್

ನನಗೆ ಡ್ರಗ್ಸ್‌ ಕೊಟ್ಟದ್ದು ಸಾರಾ ಆಲಿ ಖಾನ್‌: ನಟಿ ರಿಯಾ ಚಕ್ರವರ್ತಿ ಹೇಳಿಕೆ

ತಮಗೆ ಮಾದಕ ವಸ್ತು ಸಿಕ್ಕಿದ್ದು ನಿಜ. ಅದನ್ನು ಸಾರಾ ಆಲಿ ಖಾನ್‌ ಅವರು ಕೊಟ್ಟಿದ್ದರು. ಗಾಂಜಾ ಮತ್ತು ವೋಡ್ಕಾವನ್ನು ಅವರು ನನಗೆ ಕೊಟ್ಟಿದ್ದರು ಎಂದು ನಟಿ ರಿಯಾ ಚಕ್ರವರ್ತಿ ಅವರು ಮಾದಕ ವಸ್ತು ನಿಯಂತ್ರಣ ಬ್ಯೂರೋದ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.
Last Updated 8 ಜೂನ್ 2021, 5:43 IST
ನನಗೆ ಡ್ರಗ್ಸ್‌ ಕೊಟ್ಟದ್ದು ಸಾರಾ ಆಲಿ ಖಾನ್‌: ನಟಿ ರಿಯಾ ಚಕ್ರವರ್ತಿ ಹೇಳಿಕೆ

ಸುಶಾಂತ್ ಸಿಂಗ್ ಪ್ರಕರಣ: ಎಫ್‌ಐಆರ್ ಆದೇಶ ರದ್ದುಗೊಳಿಸಲು 'ಸುಪ್ರೀಂ' ನಿರಾಕರಣೆ

ಬಾಲಿವುಡ್‌ ನಟ ಸುಶಾಂತ್‌ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಾದ ಎಫ್‌ಐಆರ್ ರದ್ದತಿಗೆ ನಿರಾಕರಿಸಿದ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಶಾಂತ್ ಸಹೋದರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
Last Updated 26 ಮಾರ್ಚ್ 2021, 11:45 IST
ಸುಶಾಂತ್ ಸಿಂಗ್ ಪ್ರಕರಣ: ಎಫ್‌ಐಆರ್ ಆದೇಶ ರದ್ದುಗೊಳಿಸಲು 'ಸುಪ್ರೀಂ' ನಿರಾಕರಣೆ
ADVERTISEMENT

ಸುಶಾಂತ್ ಸಿಂಗ್ ಸಾವು: ಚಾರ್ಜ್‌ಶೀಟ್‌ನಲ್ಲಿ ನಟಿ ರಿಯಾ ಚಕ್ರವರ್ತಿ ಸೇರಿ 33 ಹೆಸರು

ಬಾಲಿವುಡ್‌ ನಟ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿ, ಡ್ರಗ್ಸ್‌ ಪ್ರಕರಣದಲ್ಲಿ ಮಾದಕವಸ್ತು ನಿಯಂತ್ರಣ ಸಂಸ್ಥೆಯು(ಎನ್‌ಸಿಬಿ) ಶುಕ್ರವಾರ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದೆ.
Last Updated 5 ಮಾರ್ಚ್ 2021, 18:45 IST
ಸುಶಾಂತ್ ಸಿಂಗ್ ಸಾವು: ಚಾರ್ಜ್‌ಶೀಟ್‌ನಲ್ಲಿ ನಟಿ ರಿಯಾ ಚಕ್ರವರ್ತಿ ಸೇರಿ 33 ಹೆಸರು

ರಾಜೀವ್‌ ಲಕ್ಷ್ಮಣ್‌ ಜೊತೆ ಸುಶಾಂತ್‌ ಪ್ರೇಯಸಿ ರಿಯಾ: ಫೊಟೊ ವೈರಲ್‌, ಸ್ಪಷ್ಟನೆ  

ಬಾಲಿವುಡ್ ಮಂದಿಯೇ ಹಾಗೆ ಅನ್ನಿಸುತ್ತೆ. ವಿವಾದ ಸೃಷ್ಟಿಸಿ ಬಳಿಕ ತೇಪೆ ಹಚ್ಚುವ ಪ್ರಯತ್ನ ಮಾಡುತ್ತಾರೆ. ಜಗತ್ತಿಗೆ ಏನನ್ನೋ ತಿಳಿಸದಂತೆ ಇರಬೇಕು. ತಪ್ಪಿನಿಂದಲೂ ಬಚಾವ್ ಆಗಬೇಕು. ಸದ್ಯ, ರೋಡೀಸ್ ಖ್ಯಾತಿ
Last Updated 8 ಜನವರಿ 2021, 16:44 IST
ರಾಜೀವ್‌ ಲಕ್ಷ್ಮಣ್‌ ಜೊತೆ ಸುಶಾಂತ್‌ ಪ್ರೇಯಸಿ ರಿಯಾ: ಫೊಟೊ ವೈರಲ್‌, ಸ್ಪಷ್ಟನೆ  

2021ಕ್ಕೆ ಸಿನಿರಂಗಕ್ಕೆ ಮರಳಲಿದ್ದಾರೆ ರಿಯಾ ಚಕ್ರವರ್ತಿ

ನಟಿ ರಿಯಾ ಚಕ್ರವರ್ತಿ 2021ಕ್ಕೆ ಬಾಲಿವುಡ್ ಸಿನಿರಂಗಕ್ಕೆ ಮರಳಲಿದ್ದಾರೆ ಎಂಬ ವಿಷಯವನ್ನು ದೃಢಪಡಿಸಿದ್ದಾರೆ ಬರಹಗಾರ, ನಿರ್ದೇಶಕ ರುಮಿ ಜಾಫ್ರಿ.
Last Updated 31 ಡಿಸೆಂಬರ್ 2020, 14:02 IST
2021ಕ್ಕೆ ಸಿನಿರಂಗಕ್ಕೆ ಮರಳಲಿದ್ದಾರೆ ರಿಯಾ ಚಕ್ರವರ್ತಿ
ADVERTISEMENT
ADVERTISEMENT
ADVERTISEMENT