ಗುರುವಾರ, 3 ಜುಲೈ 2025
×
ADVERTISEMENT

Right wing

ADVERTISEMENT

ಬಲಪಂಥಕ್ಕೆ ದೊಡ್ಡ ಕವಿಯ ಸೃಷ್ಟಿ ಸಾಧ್ಯವಾಗಿಲ್ಲ: ಲೇಖಕ ಜಾವೇದ್‌ ಅಖ್ತರ್‌

‘ಬಲಪಂಥೀಯ ಸಂಘಟನೆಗಳಿಗೆ ಇದುವರೆಗೆ ಒಬ್ಬ ದೊಡ್ಡ ಕವಿಯನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ’ ಎಂದು ಖ್ಯಾತ ಲೇಖಕ, ಗೀತ ರಚನೆಕಾರ ಜಾವೇದ್‌ ಅಖ್ತರ್‌ ಹೇಳಿದರು.
Last Updated 12 ಏಪ್ರಿಲ್ 2025, 14:12 IST
ಬಲಪಂಥಕ್ಕೆ ದೊಡ್ಡ ಕವಿಯ ಸೃಷ್ಟಿ ಸಾಧ್ಯವಾಗಿಲ್ಲ: ಲೇಖಕ ಜಾವೇದ್‌ ಅಖ್ತರ್‌

'ರಾಷ್ಟ್ರವೇ ಸರ್ವಸ್ವ' ಎಂಬುದನ್ನು RSS ಕಲಿಸಿಕೊಟ್ಟಿದೆ: ಪ್ರಧಾನಿ ಮೋದಿ

'ರಾಷ್ಟ್ರವೇ ಸರ್ವಸ್ವ' ಮತ್ತು 'ಜನ ಸೇವೆಯೇ ಜನಾರ್ಧನ ಸೇವೆ' ಎಂಬುದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ಕಲಿಸಿಕೊಟ್ಟಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Last Updated 16 ಮಾರ್ಚ್ 2025, 14:25 IST
'ರಾಷ್ಟ್ರವೇ ಸರ್ವಸ್ವ' ಎಂಬುದನ್ನು RSS ಕಲಿಸಿಕೊಟ್ಟಿದೆ: ಪ್ರಧಾನಿ ಮೋದಿ

ಸಾಮ್ರಾಜ್ಯ ವಿಸ್ತರಿಸುವ ಟ್ರಂಪ್; ಹಿಂದುತ್ವ ಕಾರ್ಪೊರೇಟ್‌ನ ಮೋದಿ: ಪ್ರಕಾಶ್ ಕಾರಟ್

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಇಬ್ಬರೂ ಬಲಪಂಥದ ಗುಣಲಕ್ಷಣಗಳನ್ನು ಹೊಂದಿದ್ದಾರೆ’ ಎಂದು ಸಿಪಿಐ(ಎಂ)ನ ಪಾಲಿಟ್‌ಬ್ಯೂರೊ ಸಂಯೋಜಕ ಪ್ರಕಾಶ್ ಕಾರಟ್ ಆರೋಪಿಸಿದ್ದಾರೆ.
Last Updated 6 ಮಾರ್ಚ್ 2025, 14:14 IST
ಸಾಮ್ರಾಜ್ಯ ವಿಸ್ತರಿಸುವ ಟ್ರಂಪ್; ಹಿಂದುತ್ವ ಕಾರ್ಪೊರೇಟ್‌ನ ಮೋದಿ: ಪ್ರಕಾಶ್ ಕಾರಟ್

ದೇಗುಲ ಮೈಕ್‌ನಿಂದ ಶಬ್ದ ಮಾಲಿನ್ಯ: IAS ಅಧಿಕಾರಿ ಹೇಳಿಕೆಗೆ ಹಿಂದೂ ಸಂಘಟನೆಗಳ ಕಿಡಿ

ದೇವಾಲಯಗಳಲ್ಲಿ ತಡರಾತ್ರಿಯವರೆಗೂ ಮೊಳಗುವ ಮೈಕ್‌ ಹಾಗೂ ಡಿ.ಜೆ.ಗಳಿಂದ ವ್ಯಾಪಕ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂಬ ಐಎಎಸ್ ಅಧಿಕಾರಿ ಶೈಬಾಲಾ ಮಾರ್ಟಿನ್ ಅವರ ಹೇಳಿಕೆಗೆ ಹಿಂದೂ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ಜತೆಗೆ ಅವರ ಕ್ಷಮೆಗೆ ಆಗ್ರಹಿಸಿವೆ.
Last Updated 22 ಅಕ್ಟೋಬರ್ 2024, 15:28 IST
ದೇಗುಲ ಮೈಕ್‌ನಿಂದ ಶಬ್ದ ಮಾಲಿನ್ಯ: IAS ಅಧಿಕಾರಿ ಹೇಳಿಕೆಗೆ ಹಿಂದೂ ಸಂಘಟನೆಗಳ ಕಿಡಿ

ಉತ್ತರಪ್ರದೇಶ | ಪ್ರವಾದಿ ವಿರುದ್ಧ ಹೇಳಿಕೆ; ಭಜರಂಗದಳ ಕಾರ್ಯರ್ತರ ವಿರುದ್ಧ ಪ್ರಕರಣ

ಪ್ರವಾದಿ ಮುಹಮ್ಮದ್‌ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪದಡಿ ಬಲಪಂಥೀಯ ಸಂಘಟನೆ ಭಜರಂಗದಳದ ಇಬ್ಬರು ಕಾರ್ಯಕರ್ತರ ವಿರುದ್ಧ ಉತ್ತರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 16 ಅಕ್ಟೋಬರ್ 2024, 14:52 IST
ಉತ್ತರಪ್ರದೇಶ | ಪ್ರವಾದಿ ವಿರುದ್ಧ ಹೇಳಿಕೆ; ಭಜರಂಗದಳ ಕಾರ್ಯರ್ತರ ವಿರುದ್ಧ ಪ್ರಕರಣ

ಬಲಪಂಥೀಯರ ಕೊಳಕು ಮಿದುಳುಗಳನ್ನು ತೊಳೆಯಲಾಗದು; ಪಾದವಾದರೂ ಶುಚಿಯಾಗಲಿ: ಉದಯನಿಧಿ

‘ನನ್ನನ್ನು ಅವಮಾನಿಸುವ ನೆಪದಲ್ಲಿ ತಾವೇ ತಮ್ಮ ಮಾನವನ್ನು ಹರಾಜು ಹಾಕಿಕೊಳ್ಳುತ್ತಿರುವುದಕ್ಕೆ ಬಲಪಂಥೀಯ ಸಂಘಟನೆಯವರ ಕುರಿತು ನನಗೆ ಅನುಕಂಪ ಮೂಡತ್ತಿದೆ’ ಎಂದು ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಬುಧವಾರ ಹೇಳಿದ್ದಾರೆ.
Last Updated 9 ಅಕ್ಟೋಬರ್ 2024, 16:04 IST
ಬಲಪಂಥೀಯರ ಕೊಳಕು ಮಿದುಳುಗಳನ್ನು ತೊಳೆಯಲಾಗದು; ಪಾದವಾದರೂ ಶುಚಿಯಾಗಲಿ: ಉದಯನಿಧಿ

ಬಲಪಂಥೀಯರು ಟೀಕಿಸುತ್ತಿದ್ದಾರೆಂದರೆ ಸರ್ಕಾರ ಸರಿ ದಾರಿಯಲ್ಲಿದೆ ಎಂದರ್ಥ: ಸ್ಟಾಲಿನ್

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಗಾಮಿ ಬಲಪಂಥೀಯರು ನಮ್ಮ ಮೇಲೆ ಮುಗಿಬಿದ್ದಿದ್ದಾರೆ ಎಂದರೆ ನಮ್ಮ ಸರ್ಕಾರ ಸರಿಯಾದ ಪಥದಲ್ಲಿದೆ ಎಂಬುದರ ಮರುದೃಢೀಕರಣ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪ್ರತಿಪಾದಿಸಿದ್ದಾರೆ.
Last Updated 29 ಡಿಸೆಂಬರ್ 2022, 5:46 IST
ಬಲಪಂಥೀಯರು ಟೀಕಿಸುತ್ತಿದ್ದಾರೆಂದರೆ ಸರ್ಕಾರ ಸರಿ ದಾರಿಯಲ್ಲಿದೆ ಎಂದರ್ಥ: ಸ್ಟಾಲಿನ್
ADVERTISEMENT

ಹಿಟ್ಲರ್ ಪ್ರಜ್ಞೆಯಲ್ಲಿ ಮುಳುಗಿವೆ ಎಡ, ಬಲ ಪಂಥ- ಪ್ರೊ.ಎಸ್.ಜಿ. ಸಿದ್ಧರಾಮಯ್ಯ

ಭೂಮ್ತಾಯಿ’ ಪುಸ್ತಕ ಬಿಡುಗಡೆ
Last Updated 13 ಮಾರ್ಚ್ 2022, 15:40 IST
ಹಿಟ್ಲರ್ ಪ್ರಜ್ಞೆಯಲ್ಲಿ ಮುಳುಗಿವೆ ಎಡ, ಬಲ ಪಂಥ- ಪ್ರೊ.ಎಸ್.ಜಿ. ಸಿದ್ಧರಾಮಯ್ಯ

ತಾಜ್‌ ಮಹಲ್‌ನಲ್ಲಿ ಹನುಮಾನ್ ಚಾಲೀಸ: ಪೊಲೀಸರಿಂದ ತಡೆ

ಪ್ರತಿಭಟನಾಕಾರರು ತಾಜ್‌ ಮಹಲ್‌ನಲ್ಲಿ ಹನುಮಾನ್ ಚಾಲೀಸ ಪಠಿಸಲು ಮುಂದಾಗಿದ್ದರು.
Last Updated 16 ಫೆಬ್ರುವರಿ 2022, 1:49 IST
ತಾಜ್‌ ಮಹಲ್‌ನಲ್ಲಿ ಹನುಮಾನ್ ಚಾಲೀಸ: ಪೊಲೀಸರಿಂದ ತಡೆ

ಜರ್ಮನಿ ಬಲಪಂಥೀಯ ತೀವ್ರಗಾಮಿಗಳಿಗೆ ಮಾರಲು ಸಾಗಿಸುತ್ತಿದ್ದ ಅಪಾರ ಶಸ್ತ್ರಾಸ್ತ್ರ ವಶ

ಜರ್ಮನಿಯ ಬಲಪಂಥೀಯ ತೀವ್ರಗಾಮಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಣೆ ಮಾಡುತ್ತಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಆಸ್ಟ್ರೀಯಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 13 ಡಿಸೆಂಬರ್ 2020, 6:07 IST
ಜರ್ಮನಿ ಬಲಪಂಥೀಯ ತೀವ್ರಗಾಮಿಗಳಿಗೆ ಮಾರಲು ಸಾಗಿಸುತ್ತಿದ್ದ ಅಪಾರ ಶಸ್ತ್ರಾಸ್ತ್ರ ವಶ
ADVERTISEMENT
ADVERTISEMENT
ADVERTISEMENT