ನಿಷ್ಕಳಂಕವಾಗಿ ಬಾಳಿದ ಸಿದ್ದಲಿಂಗಯ್ಯ; ಅಗಲಿದ ಸಾಹಿತಿಗೆ ಒಡನಾಡಿಗಳಿಂದ ನುಡಿ ನಮನ
‘ಸಾರ್ವಜನಿಕ ಜೀವನದಲ್ಲಿ ಪ್ರಮುಖ ಸ್ಥಾನಗಳಲ್ಲಿದ್ದರೂ ನಿಷ್ಕಳಂಕರಾಗಿ ಬಾಳಿದ ಜಿ.ಎಸ್. ಸಿದ್ದಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ತಿಗೂ ನೈತಿಕ ಶಕ್ತಿ ತುಂಬಿದ್ದರು’ ಎಂದು ಅವರ ಒಡನಾಡಿಗಳು ಸ್ಮರಿಸಿಕೊಂಡರು. Last Updated 15 ಮೇ 2025, 23:34 IST