ಬುಧವಾರ, 24 ಡಿಸೆಂಬರ್ 2025
×
ADVERTISEMENT

Rituals

ADVERTISEMENT

ಸರ್ಕಾರಿ ಗೌರವದೊಂದಿಗೆ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ: ಸಾವಿರಾರು ಮಂದಿ ಭಾಗಿ

Shamanur Shivashankarappa Final Rites: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ನಗರದ ಆನೆಕೊಂಡದ ಕಲ್ಲೇಶ್ವರ ರೈಸ್‌ ಮಿಲ್ ಆವರಣದಲ್ಲಿ ಸೋಮವಾರ ಸಂಜೆ 6ಕ್ಕೆ ನೆರವೇರಿತು.
Last Updated 15 ಡಿಸೆಂಬರ್ 2025, 12:57 IST
ಸರ್ಕಾರಿ ಗೌರವದೊಂದಿಗೆ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ: ಸಾವಿರಾರು ಮಂದಿ ಭಾಗಿ

ಜ್ಯೋತಿಷ | ತಾಂಬೂಲಕ್ಕೆ ಮಾತ್ರವಲ್ಲ, ಪೂಜೆಗೂ ಬೇಕು ವೀಳ್ಯದೆಲೆ: ಯಾಕೆ ಗೊತ್ತಾ?

Betel Leaf Rituals: ವೀಳ್ಯೆದೆಲೆ ತಾಂಬೂಲದಲ್ಲಿ ಬಳಕೆ ಮಾಡುವ ಪ್ರಮುಖ ವಸ್ತುವಾಗಿದೆ. ಹಿಂದೂ ಸಂಪ್ರದಾಯದ ಪ್ರಕಾರ ವೀಳ್ಯೆದೆಲೆಯನ್ನು ಊಟವಾದ ನಂತರ ಬಳಸುತ್ತಾರೆ.
Last Updated 10 ಡಿಸೆಂಬರ್ 2025, 1:08 IST
ಜ್ಯೋತಿಷ | ತಾಂಬೂಲಕ್ಕೆ ಮಾತ್ರವಲ್ಲ, ಪೂಜೆಗೂ ಬೇಕು ವೀಳ್ಯದೆಲೆ: ಯಾಕೆ ಗೊತ್ತಾ?

ಮಗುವಿಗೆ ಚೌಳ, ಕಿವಿ ಚುಚ್ಚುವುದು ಯಾವಾಗ ಮಾಡಿದರೆ ಶ್ರೇಷ್ಠ?

Hindu Baby Rituals: ಹಿಂದೂ ಸಾಂಪ್ರದಾಯದ ಪ್ರಕಾರ ಮಗುವಿಗೆ ಕಿವಿ ಚುಚ್ಚುವುದು, ತಲೆ ಕೂದಲು ತೆಗೆಸುವ ಕಾರ್ಯಕ್ರಮ ಮಾಡಲಾಗುತ್ತದೆ. ಮಗು ಜನನವಾದ ಎಷ್ಟು ದಿನಗಳ ನಂತರ ಕೂದಲು ತೆಗೆಸಬೇಕು ಹಾಗೂ ಕಿವಿ ಚುಚ್ಚಬೇಕು ಎಂಬುದನ್ನು ತಿಳಿಯೋಣ
Last Updated 4 ಡಿಸೆಂಬರ್ 2025, 7:02 IST
ಮಗುವಿಗೆ ಚೌಳ, ಕಿವಿ ಚುಚ್ಚುವುದು ಯಾವಾಗ ಮಾಡಿದರೆ ಶ್ರೇಷ್ಠ?

ರಾಮ ಮಂದಿರದಲ್ಲಿ ಹಾರಿಸಲಾದ ಧ್ವಜದಲ್ಲಿದೆ ‘ಮಂದಾರ’ದ ಚಿಹ್ನೆ: ಏನಿದರ ಮಹತ್ವ?

Kovidar Tree Symbol: ಅಯೋಧ್ಯೆ ರಾಮ ಮಂದಿರದ ಮೇಲೆ ನಿನ್ನೆ (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿಯವರು ಧರ್ಮ ಧ್ವಜವನ್ನು ಹಾರಿಸಿದ್ದಾರೆ. ಧರ್ಮ ಧ್ವಜದಲ್ಲಿರುವ ಪ್ರತಿಯೊಂದು ಚಿಹ್ನೆಗೂ ರಾಮನಿಗೂ ಸಂಬಂಧವಿದೆ
Last Updated 26 ನವೆಂಬರ್ 2025, 10:11 IST
ರಾಮ ಮಂದಿರದಲ್ಲಿ ಹಾರಿಸಲಾದ ಧ್ವಜದಲ್ಲಿದೆ ‘ಮಂದಾರ’ದ ಚಿಹ್ನೆ: ಏನಿದರ ಮಹತ್ವ?

ತುಳಸಿ ಗಿಡವನ್ನು ಮನೆಯ ಈ ದಿಕ್ಕಿನಲ್ಲಿಟ್ಟು ಪೂಜಿಸಿದರೆ ಒಳಿತಾಗುತ್ತದೆ

Tulsi Vastu Tips: ತುಳಸಿ ಗಿಡವನ್ನು ನೈಋತ್ಯ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಮನೆಯ ಕಾರ್ಯಗಳು ಅಡ್ಡಿಯಿಲ್ಲದೆ ಸರಾಗವಾಗಿ ನಡೆಯುತ್ತವೆ. ಈಶಾನ್ಯ ಭಾಗದಲ್ಲಿ ಇಟ್ಟರೆ ಸಮಸ್ಯೆಗಳು ಉಂಟಾಗಬಹುದು ಎಂದು ಶಾಸ್ತ್ರ ಹೇಳುತ್ತದೆ.
Last Updated 13 ನವೆಂಬರ್ 2025, 6:59 IST
ತುಳಸಿ ಗಿಡವನ್ನು ಮನೆಯ ಈ ದಿಕ್ಕಿನಲ್ಲಿಟ್ಟು ಪೂಜಿಸಿದರೆ ಒಳಿತಾಗುತ್ತದೆ

ತುಳಸಿ ಹಬ್ಬ ಎಂದು, ಪೂಜೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ಮಾಹಿತಿ

Tulasi Festival: ನವೆಂಬರ್ 2ರಂದು ಆಚರಿಸಲಿರುವ ತುಳಸಿ ಹಬ್ಬದ ದಿನ ಬೆಳಗ್ಗೆ 5 ರಿಂದ 5.48ರ ನಡುವೆ ಅಥವಾ ಸಂಜೆ 6.40 ರಿಂದ 8.40ರ ನಡುವೆ ಪೂಜೆ ಸಲ್ಲಿಸುವುದು ಶುಭಕರ. ತುಳಸಿ ಪೂಜೆಯ ವಿಧಾನ ಹಾಗೂ ನೈವೇದ್ಯದ ವಿವರ ಇಲ್ಲಿದೆ.
Last Updated 29 ಅಕ್ಟೋಬರ್ 2025, 1:10 IST
ತುಳಸಿ ಹಬ್ಬ ಎಂದು, ಪೂಜೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ಮಾಹಿತಿ

ತುಳಸಿ ಗಿಡಕ್ಕೆ ಹೀಗೆ ಪೂಜೆ ಸಲ್ಲಿಸಿದರೆ ಸುಖ, ಶಾಂತಿ, ನೆಮ್ಮದಿ ಲಭಿಸಲಿದೆ

Tulsi Worship: ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನಮಾನವಿದೆ. ನಿತ್ಯ ಪೂಜೆ ಮಾಡುವುದರಿಂದ ಕಷ್ಟಗಳು ದೂರವಾಗಿ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಲಭಿಸುತ್ತವೆ ಎಂಬ ನಂಬಿಕೆ ಇದೆ ಎಂದು ಜ್ಯೋತಿಷಿ ಎಲ್‌. ವಿವೇಕಾನಂದ ಆಚಾರ್ಯ ಹೇಳಿದ್ದಾರೆ.
Last Updated 28 ಅಕ್ಟೋಬರ್ 2025, 5:24 IST
ತುಳಸಿ ಗಿಡಕ್ಕೆ ಹೀಗೆ ಪೂಜೆ ಸಲ್ಲಿಸಿದರೆ ಸುಖ, ಶಾಂತಿ, ನೆಮ್ಮದಿ ಲಭಿಸಲಿದೆ
ADVERTISEMENT

ಕಳಶಕ್ಕೆ ಇಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು? ಇಲ್ಲಿದೆ ಮಾಹಿತಿ

Temple Tradition: ದೇವರಿಗೆ ಪೂಜೆ ಮಾಡುವಾಗ ತೆಂಗಿನಕಾಯಿ ಇರಿಸಿ ಕಳಶ ಇಡುವುದು ಸಂಪ್ರದಾಯ. ಆದರೆ ಅನೇಕರಿಗೆ ಪೂಜೆಯ ನಂತರ ಕಳಶಕ್ಕೆ ಇರಿಸಿದ ತೆಂಗಿನ ಕಾಯಿಯನ್ನು ಏನು ಮಾಡಬೇಕು ಎಂಬ ಮಾಹಿತಿ ಇಲ್ಲ. ಈ ಕುರಿತು ಜ್ಯೋತಿಷಿ ವಿವೇಕಾನಂದ ಆಚಾರ್ಯ ತಿಳಿಸಿದ್ದಾರೆ.
Last Updated 25 ಅಕ್ಟೋಬರ್ 2025, 6:37 IST
ಕಳಶಕ್ಕೆ ಇಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು? ಇಲ್ಲಿದೆ ಮಾಹಿತಿ

ದೀಪಾವಳಿಗೆ ದೀಪಗಳನ್ನು ಹೀಗೆ ಬೆಳಗಿಸಿ: ಅದೃಷ್ಟ ನಿಮ್ಮದಾಗುತ್ತೆ

Festival Tips: ದೀಪಾವಳಿಯ ಸಂದರ್ಭದಲ್ಲಿ ದೀಪ ಬೆಳಗಿಸುವಾಗ ಹಳೆಯ ದೀಪಗಳನ್ನು ಬಳಸಬಾರದು, ಮಣ್ಣಿನ ಹೊಸ ದೀಪ ಹಚ್ಚುವುದು ಶುಭಕರ ಎಂದು ಜ್ಯೋತಿಷಿ ಎಲ್‌. ವಿವೇಕಾನಂದ ಆಚಾರ್ಯ ಹೇಳಿದ್ದಾರೆ. ರಂಗೋಲಿ ಬಿಡಿ, ಧನಲಕ್ಷ್ಮಿ ಪೂಜೆ ಮಾಡಿ.
Last Updated 17 ಅಕ್ಟೋಬರ್ 2025, 7:10 IST
ದೀಪಾವಳಿಗೆ ದೀಪಗಳನ್ನು ಹೀಗೆ ಬೆಳಗಿಸಿ: ಅದೃಷ್ಟ ನಿಮ್ಮದಾಗುತ್ತೆ

ದೀಪಾವಳಿ: ಉಪವಾಸ ಮಾಡುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

Diwali Rituals: ಪುರಾಣಗಳ ಪ್ರಕಾರ ಉಪವಾಸ ಮಾಡುವುದರಿಂದ ದೇವರ ಅನುಗ್ರಹ ದೊರೆಯುತ್ತದೆ ಎಂದು ನಂಬಿಕೆ. ದೀಪಾವಳಿಯ ಸಂದರ್ಭದಲ್ಲಿ ಉಪವಾಸ ಮಾಡುವಾಗ ಪಾಲಿಸಬೇಕಾದ ನಿಯಮಗಳನ್ನು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ವಿವರಿಸಿದ್ದಾರೆ.
Last Updated 16 ಅಕ್ಟೋಬರ್ 2025, 6:10 IST
ದೀಪಾವಳಿ: ಉಪವಾಸ ಮಾಡುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ
ADVERTISEMENT
ADVERTISEMENT
ADVERTISEMENT