ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Rolls-Royce

ADVERTISEMENT

ಬೆಂಗಳೂರು: ರೋಲ್ಸ್‌–ರಾಯ್ಸ್‌ನ ಜಿಸಿಸಿ ಉದ್ಘಾಟನೆ

ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ರೋಲ್ಸ್‌–ರಾಯ್ಸ್‌ ಕಂಪನಿಯು ಸ್ಥಾಪಿಸಿರುವ ಅತ್ಯಾಧುನಿಕ ಜಾಗತಿಕ ಸಾಮರ್ಥ್ಯ ಮತ್ತು ನಾವೀನ್ಯ ಕೇಂದ್ರವನ್ನು (ಜಿಸಿಸಿ) ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಿದರು.
Last Updated 17 ಸೆಪ್ಟೆಂಬರ್ 2025, 16:05 IST
ಬೆಂಗಳೂರು: ರೋಲ್ಸ್‌–ರಾಯ್ಸ್‌ನ ಜಿಸಿಸಿ ಉದ್ಘಾಟನೆ

ಬರೋಡಾ ರಾಣಿಗೆ ನೆಹರು ಕಾಯ್ದಿರಿಸಿದ್ದ Rolls-Royceಗಾಗಿ ಜಟಾಪಟಿ: SC ವಿಚ್ಛೇದನ

Supreme Court Case: ಬರೋಡಾದ ರಾಣಿಗಾಗಿ 1951ರಲ್ಲಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಕಾಯ್ದರಿಸಿದ್ದರು ಎನ್ನಲಾದ ರೋಲ್ಸ್‌ ರಾಯ್ಸ್‌ ಕಾರಿಗಾಗಿ ಪತಿ ಪತ್ನಿ ನಡುವೆ ಉಂಟಾದ ಕಲಹವನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿದೆ.
Last Updated 6 ಸೆಪ್ಟೆಂಬರ್ 2025, 6:40 IST
ಬರೋಡಾ ರಾಣಿಗೆ ನೆಹರು ಕಾಯ್ದಿರಿಸಿದ್ದ Rolls-Royceಗಾಗಿ ಜಟಾಪಟಿ: SC ವಿಚ್ಛೇದನ

₹10.50 ಕೋಟಿ ಮೌಲ್ಯದ ರೋಲ್ಸ್‌ ರಾಯ್ಸ್‌ ಕಲಿನನ್‌ ಸರಣಿ–2 ಬಿಡುಗಡೆ

ವಿಲಾಸಿ ಕಾರು ತಯಾರಿಕಾ ಕಂಪನಿ ರೋಲ್ಸ್‌ ರಾಯ್ಸ್‌ ಭಾರತದಲ್ಲಿ ತನ್ನ ರೋಲ್ಸ್ ರಾಯ್ಸ್ ಕಲಿನನ್ ಸರಣಿ II ಅನ್ನು ಬಿಡುಗಡೆ ಮಾಡಿದೆ.
Last Updated 27 ಸೆಪ್ಟೆಂಬರ್ 2024, 16:03 IST
₹10.50 ಕೋಟಿ ಮೌಲ್ಯದ ರೋಲ್ಸ್‌ ರಾಯ್ಸ್‌ ಕಲಿನನ್‌ ಸರಣಿ–2 ಬಿಡುಗಡೆ

ಜಲಜನಕ ಬಳಕೆಯ ವಿಮಾನ: ಏರ್‌ಬಸ್‌, ಈಸಿಜೆಟ್‌, ರೋಲ್ಸ್‌–ರಾಯ್ಸ್‌ ಜಂಟಿ ಕಾರ್ಯಾಚರಣೆ

ಲಂಡನ್: ಜಲಜನಕವನ್ನು ಇಂಧನವಾಗಿ ಬಳಕೆ ಮಾಡುವ ವಿಮಾನ ಅಭಿವೃದ್ಧಿಯಲ್ಲಿ ಏರ್‌ಬಸ್‌, ಈಸಿಜೆಟ್‌ ಹಾಗೂ ರೋಲ್ಸ್‌–ರಾಯ್ಸ್‌ ಕಂಪನಿಗಳು ಜತೆಯಾಗಿವೆ.
Last Updated 5 ಸೆಪ್ಟೆಂಬರ್ 2023, 11:57 IST
ಜಲಜನಕ ಬಳಕೆಯ ವಿಮಾನ: ಏರ್‌ಬಸ್‌, ಈಸಿಜೆಟ್‌, ರೋಲ್ಸ್‌–ರಾಯ್ಸ್‌ ಜಂಟಿ ಕಾರ್ಯಾಚರಣೆ

ಎಂಜಿನಿಯರಿಂಗ್‌ ವಿದ್ಯಾರ್ಥಿನಿಯರಿಗೆ ರೋಲ್ಸ್‌–ರಾಯ್ಸ್‌ನಿಂದ ವಿದ್ಯಾರ್ಥಿ ವೇತನ

ಎಂಜಿನಿಯರಿಂಗ್ ಪದವಿ ಕಲಿಯುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಬೆಂಬಲಿಸುವುದಕ್ಕಾಗಿ ರೋಲ್ಸ್‌ ರಾಯ್‌ ಇಂಡಿಯಾ ರೂಪಿಸಿರುವ ಸ್ಕಾಲರ್‌ಷಿಪ್‌ ಯೋಜನೆ ‘ರೋಲ್ಸ್‌–ರಾಯ್ಸ್‌ ಉನ್ನತಿ ಸ್ಕಾಲರ್‌ಷಿಪ್‌ ಫಾರ್‌ ವಿಮೆನ್ ಎಂಜಿನಿಯರಿಂಗ್ ಸ್ಟೂಡೆಂಟ್ಸ್‌'.
Last Updated 16 ಜುಲೈ 2023, 23:30 IST
ಎಂಜಿನಿಯರಿಂಗ್‌ ವಿದ್ಯಾರ್ಥಿನಿಯರಿಗೆ ರೋಲ್ಸ್‌–ರಾಯ್ಸ್‌ನಿಂದ ವಿದ್ಯಾರ್ಥಿ ವೇತನ

ಹಾಕ್ ವಿಮಾನಗಳ ಖರೀದಿ ಹಗರಣ: ರೋಲ್ಸ್ ರಾಯ್ಸ್‌ ವಿರುದ್ಧ ಸಿಬಿಐ ಎಫ್‌ಐಆರ್‌

ಭಾರತೀಯ ವಾಯುಪಡೆ ಮತ್ತು ನೌಕಾಪಡೆಗೆ ‘ಹಾಕ್ 115’ ಅತ್ಯಾಧುನಿಕ ಜೆಟ್‌ ತರಬೇತಿ (ಎಜೆಟಿ) ವಿಮಾನಗಳ ಖರೀದಿಯಲ್ಲಿ ಲಂಚ ಪಡೆದ ಆರೋಪದ ಮೇಲೆ ಬ್ರಿಟಿಷ್ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿ ರೋಲ್ಸ್ ರಾಯ್ಸ್ ವಿರುದ್ಧ ಸಿಬಿಐ ಭ್ರಷ್ಟಾಚಾರ ಪ್ರಕರಣ ದಾಖಲಿಸಿದೆ.
Last Updated 29 ಮೇ 2023, 16:14 IST
ಹಾಕ್ ವಿಮಾನಗಳ ಖರೀದಿ ಹಗರಣ: ರೋಲ್ಸ್ ರಾಯ್ಸ್‌ ವಿರುದ್ಧ ಸಿಬಿಐ ಎಫ್‌ಐಆರ್‌

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 29, 2023

ವಿಮಾನ ಮಾರಾಟದಲ್ಲಿ ಸರ್ಕಾರಕ್ಕೆ ಮೋಸ, ದೆಹಲಿಯಲ್ಲಿ ಯುವತಿಯ ಭೀಕರ ಹತ್ಯೆ, ತಿ.ನರಸೀಪುರ ಬಳಿ ಕಾರು –ಖಾಸಗಿ ಬಸ್ ಅಪಘಾತ, ಕುಸ್ತಿ‍ಪಟುಗಳಿಗೆ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು
Last Updated 29 ಮೇ 2023, 13:36 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: ಮೇ 29, 2023
ADVERTISEMENT

₹10 ಕೋಟಿಯ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ನಟ ಶಾರುಖ್ ಖಾನ್

‘ಪಠಾಣ್’ ಚಿತ್ರದ ಯಶಸ್ಸಿನಲ್ಲಿರುವ ನಟ ಶಾರುಖ್ ಖಾನ್ ಅವರು ಬರೋಬ್ಬರಿ ₹10 ಕೋಟಿ ಮೌಲ್ಯದ ಹೊಸ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದಾರೆ.
Last Updated 28 ಮಾರ್ಚ್ 2023, 9:42 IST
₹10 ಕೋಟಿಯ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ನಟ ಶಾರುಖ್ ಖಾನ್

ಇನ್ಫೊಸಿಸ್, ರೋಲ್ಸ್ ರಾಯ್ಸ್ ಸಹಭಾಗಿತ್ವದ ಕೇಂದ್ರ ಉದ್ಘಾಟನೆ

ಐ.ಟಿ. ಸೇವಾ ಕಂಪನಿ ಇನ್ಫೊಸಿಸ್ ಮತ್ತು ರೋಲ್ಸ್‌ ರಾಯ್ಸ್ ಕಂಪನಿ ಜಂಟಿಯಾಗಿ ನಗರದಲ್ಲಿ ಅಭಿವೃದ್ಧಿಪಡಿಸಿರುವ ‘ವೈಮಾಂತರಿಕ್ಷ ಎಂಜಿನಿಯರಿಂಗ್ ಮತ್ತು ಡಿಜಿಟಲ್ ಇನ್ನೊವೇಷನ್ ಕೇಂದ್ರ’ವನ್ನು ಗುರುವಾರ ಚಾಲನೆ ನೀಡಲಾಯಿತು.
Last Updated 7 ಏಪ್ರಿಲ್ 2022, 15:38 IST
fallback

ಸೋಲುತ್ತಲೇ ತರಾತುರಿಯಲ್ಲಿ ಆಟೋ ಹತ್ತಿ ಹೋದ ಕಾಂಗ್ರೆಸ್‌ ಅಭ್ಯರ್ಥಿ ಕೆಜಿಎಫ್‌ ಬಾಬು

ಬೆಂಗಳೂರು ನಗರ ಕ್ಷೇತ್ರದಿಂದ ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧೆ ಮಾಡಿ, ಭಾರಿ ಮೊತ್ತದ ಆಸ್ತಿ ಘೋಷಣೆ ಮಾಡಿಕೊಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಕೆಜಿಎಫ್‌ ಬಾಬು ಬಿಜೆಪಿ ಅಭ್ಯರ್ಥಿ ಎದುರು ಸೋಲುಂಡಿದ್ದಾರೆ.
Last Updated 14 ಡಿಸೆಂಬರ್ 2021, 12:10 IST
ಸೋಲುತ್ತಲೇ ತರಾತುರಿಯಲ್ಲಿ ಆಟೋ ಹತ್ತಿ ಹೋದ ಕಾಂಗ್ರೆಸ್‌ ಅಭ್ಯರ್ಥಿ ಕೆಜಿಎಫ್‌ ಬಾಬು
ADVERTISEMENT
ADVERTISEMENT
ADVERTISEMENT