ಗುರುವಾರ, 3 ಜುಲೈ 2025
×
ADVERTISEMENT

Roman Catholic Church

ADVERTISEMENT

ಪೋಪ್‌ ಫ್ರಾನ್ಸಿಸ್‌ ಉತ್ತರಾಧಿಕಾರಿ ಆಯ್ಕೆ ಮಾಡುವ ಭಾರತದ ಕಾರ್ಡಿನಲ್‌ಗಳಿವರು..

Pope Francis: ಇಂದು ನಿಧನರಾದ ಪೋಪ್‌ ಫ್ರಾನ್ಸಿಸ್‌ ಅವರ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತದಿಂದ ನಾಲ್ವರು ಕಾರ್ಡಿನಲ್‌ಗಳು ಭಾಗವಹಿಸಲಿದ್ದಾರೆ.
Last Updated 21 ಏಪ್ರಿಲ್ 2025, 13:49 IST
ಪೋಪ್‌ ಫ್ರಾನ್ಸಿಸ್‌ ಉತ್ತರಾಧಿಕಾರಿ ಆಯ್ಕೆ ಮಾಡುವ ಭಾರತದ ಕಾರ್ಡಿನಲ್‌ಗಳಿವರು..

ಪೋಪ್‌ ಫ್ರಾನ್ಸಿಸ್‌ ನಿಧನ: ಹೊಸ ಪೋಪ್‌ ಆಯ್ಕೆ ಹೇಗೆ?

Pope Francis Passed Away: ರೋಮನ್ ಕ್ಯಾಥೋಲಿಕ್‌ ಚರ್ಚ್‌ನ ಪ್ರಧಾನ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಸೋಮವಾರ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು. ಕ್ರಿಶ್ಚಿಯನ್ ಧರ್ಮದ ಪ್ರಮುಖ ಆಧ್ಯಾತ್ಮಿಕ ನಾಯಕರಾಗಿದ್ದ ಅವರು ವಿಶ್ವದಾದ್ಯಂತ 1.4 ಶತಕೋಟಿಗೂ ಹೆಚ್ಚು ಜನರಿಗೆ ಧಾರ್ಮಿಕ ಮಾರ್ಗದರ್ಶಕರಾಗಿದ್ದರು.
Last Updated 21 ಏಪ್ರಿಲ್ 2025, 10:21 IST
ಪೋಪ್‌ ಫ್ರಾನ್ಸಿಸ್‌ ನಿಧನ: ಹೊಸ ಪೋಪ್‌ ಆಯ್ಕೆ ಹೇಗೆ?

ಮುದಗಲ್‌ ಪ್ರಾಚೀನ ಚರ್ಚ್‌ನಲ್ಲಿ ಕ್ರಿಸ್ಮಸ್‌ ಸಂಭ್ರಮ

ಮುದಗಲ್: ಪಟ್ಟಣದ ರೋಮನ್ ಕ್ಯಾಥೋಲಿಕ್ ಚರ್ಚ್ ಕ್ರಿ.ಶ. 1438 ರಲ್ಲಿ ನಿರ್ಮಾಣಗೊಂಡು ದಕ್ಷಿಣ ಭಾರತದಲ್ಲಿಯೇ ಅತ್ಯಂತ ಪ್ರಾಚೀನ ಚರ್ಚ್ ಆಗಿದ್ದು, ಇದು ಏಸುಕ್ರುಸ್ತನ ಸ್ಮಾರಕ ಭವನವೆಂದು ಕರೆಯುಲಾಗುತ್ತಿದೆ. ಇದೀಗ ಕ್ರಿಸ್ಮಸ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸ ಸಿದ್ಧತೆ ಮಾಡಲಾಗುತ್ತಿದೆ.
Last Updated 22 ಡಿಸೆಂಬರ್ 2021, 19:30 IST
ಮುದಗಲ್‌ ಪ್ರಾಚೀನ ಚರ್ಚ್‌ನಲ್ಲಿ ಕ್ರಿಸ್ಮಸ್‌ ಸಂಭ್ರಮ

124 ವರ್ಷ ಹಳೆಯ ಚರ್ಚ್ ಬೆಂಕಿಗಾಹುತಿ

ಅಮೆರಿಕದ ಕೇಂದ್ರ ಟೆಕ್ಸಾಸ್‌ನಲ್ಲಿ ಅವಘಡ
Last Updated 30 ಜುಲೈ 2019, 20:00 IST
124 ವರ್ಷ ಹಳೆಯ ಚರ್ಚ್ ಬೆಂಕಿಗಾಹುತಿ
ADVERTISEMENT
ADVERTISEMENT
ADVERTISEMENT
ADVERTISEMENT