ಗುರುವಾರ, 3 ಜುಲೈ 2025
×
ADVERTISEMENT

Rotary

ADVERTISEMENT

ಬಂಟ್ವಾಳ: ರೋಟರಿ ಕ್ಲಬ್‌ಗೆ ಜಿಲ್ಲಾ ಮಟ್ಟದ ‘ತ್ರಿವಳಿ ಪ್ರಶಸ್ತಿ ಗರಿ’

ಬಂಟ್ವಾಳ: 8 ವರ್ಷಗಳ ಹಿಂದೆ ಅವಿಲ್ ಮಿನೇಜಸ್ ಸ್ಥಾಪಕಾಧ್ಯಕ್ಷತೆಯಲ್ಲಿ ಆರಂಭಗೊಂಡ ಇಲ್ಲಿನ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಕಳೆದ ಸಾಲಿನಲ್ಲಿ ಜಿಲ್ಲೆಯ ಅತ್ಯುನ್ನತ ಡೈಮಂಡ್ ಪ್ಲಸ್ ಸಹಿತ ಜಿಲ್ಲಾ ಮಟ್ಟದ 3 ಪ್ರಶಸ್ತಿ ಗಳಿಸಿದೆ.
Last Updated 1 ಜುಲೈ 2025, 13:48 IST
ಬಂಟ್ವಾಳ: ರೋಟರಿ ಕ್ಲಬ್‌ಗೆ ಜಿಲ್ಲಾ ಮಟ್ಟದ ‘ತ್ರಿವಳಿ ಪ್ರಶಸ್ತಿ ಗರಿ’

ರೋಟರಿ ಸಹಾಯಕ ಗವರ್ನರ್ ಆಗಿ ಶ್ಯಾಮಸುಂದರ ನಾಯರಿ ಆಯ್ಕೆ

ಕೋಟ(ಬ್ರಹ್ಮಾವರ): ರೋಟರಿ ವಲಯ 2ರ ಸಹಾಯಕ ಗವರ್ನರ್ ಆಗಿ ಕೋಟದ ಶ್ಯಾಮಸುಂದರ ನಾಯರಿ ಆಯ್ಕೆಯಾಗಿದ್ದಾರೆ.
Last Updated 26 ಜೂನ್ 2025, 13:43 IST
ರೋಟರಿ ಸಹಾಯಕ ಗವರ್ನರ್ ಆಗಿ ಶ್ಯಾಮಸುಂದರ ನಾಯರಿ ಆಯ್ಕೆ

ಹಾಸನ: ಸಾಮಾಜಿಕ ಸೇವೆಯಲ್ಲಿ ರೋಟರಿ ಮುಂದೆ

ರೋಟರಿ ಸಂಸ್ಥೆಯಂತಹ ಸಾಮಾಜಿಕ ಸೇವಾ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಮತ್ತೊಂದಿಲ್ಲ ಎಂದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಕೆ ಹರೀಶ್‌ ಅಭಿಪ್ರಾಯಪಟ್ಟರು.
Last Updated 23 ಮೇ 2025, 11:24 IST
ಹಾಸನ: ಸಾಮಾಜಿಕ ಸೇವೆಯಲ್ಲಿ ರೋಟರಿ ಮುಂದೆ

ನಿಸ್ವಾರ್ಥ ಸೇವೆಯಿಂದ ಸಾರ್ಥಕ ಜೀವನ: ರಾಜ್ಯಪಾಲ ವಿಕ್ರಮ್ ದತ್ತ

ಇಲ್ಲಿನ ರೋಟರಿ ಸಂಸ್ಥೆಗೆ ಜಿಲ್ಲಾ ಗವರ್ನರ್ ಭೇಟಿ
Last Updated 28 ಏಪ್ರಿಲ್ 2025, 2:47 IST
ನಿಸ್ವಾರ್ಥ ಸೇವೆಯಿಂದ ಸಾರ್ಥಕ ಜೀವನ: ರಾಜ್ಯಪಾಲ ವಿಕ್ರಮ್ ದತ್ತ

ಮಂಗಳೂರು: ರೋಟರಿಯಿಂದ ಮಳೆನೀರು ಸಂಗ್ರಹ ಘಟಕ ದೇಣಿಗೆ

₹2 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮಳೆ ನೀರು ಸಂಗ್ರಹ ಘಟಕವನ್ನು ರೋಟರಿ ಜಿಲ್ಲೆ 3181ರ ಗವರ್ನರ್‌ ವಿಕ್ರಮ್‍ದತ್ತ ಅವರು ಸೋಮವಾರ ಉದ್ಘಾಟಿಸಿದರು.
Last Updated 24 ಮಾರ್ಚ್ 2025, 12:15 IST
ಮಂಗಳೂರು: ರೋಟರಿಯಿಂದ ಮಳೆನೀರು ಸಂಗ್ರಹ ಘಟಕ ದೇಣಿಗೆ

ಸರ್ಕಾರಿ ಶಾಲೆಗೆ ರೋಟರಿ ವಿಜ್ಞಾನ ಪ್ರಯೋಗಾಲಯ

ಆನೇಕಲ್ : ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಗೂರಿನ ಸರ್ಕಾರಿ ಪ್ರೌಢ ಶಾಲೆಗೆ ರೋಟರಿ ಬೆಂಗಳೂರು ಮಿಡ್‌ ಟೌನ್‌ ವತಿಯಿಂದ ನೀಡಲಾದ ವಿಜ್ಞಾನ ಪ್ರಯೋಗಾಲಯವನ್ನು ರೋಟರಿ...
Last Updated 22 ಆಗಸ್ಟ್ 2024, 16:01 IST
ಸರ್ಕಾರಿ ಶಾಲೆಗೆ ರೋಟರಿ ವಿಜ್ಞಾನ ಪ್ರಯೋಗಾಲಯ

ಸಾಮಾಜಿಕ ಸೇವೆಗಾಗಿ ರೋಟರಿ ಬದ್ಧ: ಕೆ.ಟಿ.ನಿರಂಜನ್

ಉದ್ಯೋಗ, ಮಹಿಳಾ ಸಬಲೀಕರಣ, ಆರೋಗ್ಯ, ಅಂದತ್ವ ನಿವಾರಣೆಗೆ ರೋಟರಿ ಮುಂದಾಗಿದೆ - ಕೆ.ಟಿ.ನಿರಂಜನ್ ರಾಜರಾಜೇಶ್ವರಿನಗರ: ಮಹಿಳಾ ಸಬಲೀಕರಣ, ಅಂದತ್ವ ನಿವಾರಣೆ, ಆರೋಗ್ಯ, ಶೈಕ್ಷಣಿಕ ಪ್ರಗತಿಗಾಗಿ ನೂರಾರು ಕೋಟಿ ವೆಚ್ಚದಲ್ಲಿ...
Last Updated 3 ಆಗಸ್ಟ್ 2024, 22:36 IST
ಸಾಮಾಜಿಕ ಸೇವೆಗಾಗಿ ರೋಟರಿ ಬದ್ಧ: ಕೆ.ಟಿ.ನಿರಂಜನ್
ADVERTISEMENT

ಸಾಮಾಜಿಕ ಬದಲಾವಣೆಯಲ್ಲಿ ರೋಟರಿ ಪಾತ್ರ ಹಿರಿದು: ಸೂರ್ಯಕಾಂತ ರಾಮಶೆಟ್ಟಿ

‘ಪ್ರಗತಿಪರ, ಸಶಕ್ತ ಸಮಾಜ ನಿರ್ಮಾಣದಲ್ಲಿ ಅಂತರರಾಷ್ಟ್ರೀಯ ಸಂಸ್ಥೆಯಾಗಿರುವ ರೋಟರಿ ಕ್ಲಬ್ ಪಾತ್ರ ಹಿರಿದು’ ಎಂದು ರೋಟರಿ ಕಲ್ಯಾಣ ವಲಯ ಸಹಾಯಕ ಗವರ್ನರ್(ಎಜಿ) ಸೂರ್ಯಕಾಂತ ರಾಮಶೆಟ್ಟಿ ಹೇಳಿದರು.
Last Updated 27 ಜುಲೈ 2024, 15:53 IST
ಸಾಮಾಜಿಕ ಬದಲಾವಣೆಯಲ್ಲಿ ರೋಟರಿ ಪಾತ್ರ ಹಿರಿದು: ಸೂರ್ಯಕಾಂತ ರಾಮಶೆಟ್ಟಿ

ಕಳಸ ರೋಟರಿ ಸಂಸ್ಥೆ ಅಧ್ಯಕ್ಷರಾಗಿ ಕೆ.ಆರ್.ಪ್ರಭಾಕರ್ ಪದಗ್ರಹಣ

ಕಳಸ:ಇಲ್ಲಿನ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್ ಶನಿವಾರ ಅಧಿಕಾರ ಸ್ವೀಕರಿಸಿದರು.
Last Updated 7 ಜುಲೈ 2024, 14:15 IST
ಕಳಸ ರೋಟರಿ ಸಂಸ್ಥೆ ಅಧ್ಯಕ್ಷರಾಗಿ ಕೆ.ಆರ್.ಪ್ರಭಾಕರ್ ಪದಗ್ರಹಣ

ಮಡಿಕೇರಿ: ರೋಟರಿ ಸಂಸ್ಥೆಯಿಂದ ಅಂಗನವಾಡಿಗಳಿಗೆ ಕಾಯಕಲ್ಪ

ಕೊಡಗು ಜಿಲ್ಲೆಗೆ ಭೇಟಿ ನೀಡಿದ ರೋಟರಿ ಜಿಲ್ಲೆ 3181ನ ಗವರ್ನರ್ ಎಚ್.ಆರ್.ಕೇಶವ್
Last Updated 15 ಫೆಬ್ರುವರಿ 2024, 7:16 IST
fallback
ADVERTISEMENT
ADVERTISEMENT
ADVERTISEMENT