ಶುಕ್ರವಾರ, 4 ಜುಲೈ 2025
×
ADVERTISEMENT

route

ADVERTISEMENT

ಬೆಂಗಳೂರು | ಈ ಮಾರ್ಗದಲ್ಲಿ ವಾಹನ ಸಂಚಾರ ಮಾರ್ಪಾಡು: ಸಂಚಾರ ಡಿಸಿಪಿ ಮಾಹಿತಿ

'ದೇವರಬೀಸನಹಳ್ಳಿ ಜಂಕ್ಷನ್‌ನಲ್ಲಿ ಸುಗಮ ಸಂಚಾರ ಸಲುವಾಗಿ ಸಕ್ರಾ ಆಸ್ಪತ್ರೆ ಕಡೆಗೆ ಸಂರ್ಪಕಿಸುವ ರಸ್ತೆಯನ್ನು ಏಕಮುಖ ರಸ್ತೆಯಾಗಿ ಪ್ರಾಯೋಗಿಕವಾಗಿ ಮಾರ್ಪಾಡು ಮಾಡಲಾಗಿದೆ' ಎಂದು ಪೂರ್ವ ಸಂಚಾರ ವಿಭಾಗದ ಡಿಸಿಪಿ ಸಾಹಿಲ್‌ ಬಾಗ್ಲಾ ತಿಳಿಸಿದ್ದಾರೆ.
Last Updated 3 ಮೇ 2025, 15:51 IST
ಬೆಂಗಳೂರು | ಈ ಮಾರ್ಗದಲ್ಲಿ ವಾಹನ ಸಂಚಾರ ಮಾರ್ಪಾಡು: ಸಂಚಾರ ಡಿಸಿಪಿ ಮಾಹಿತಿ

ಅಂತ್ಯಕಾಣದ ‘ಜಮೀನು ದಾರಿ’ ವ್ಯಾಜ್ಯ

ಚಿತ್ರದುರ್ಗ: ಬೆಳಗಾಗುವ ಮುನ್ನವೇ ಭಾಗ್ಯಮ್ಮ ಜಮೀನಿಗೆ ತೆರಳಿದ್ದರು. ಸೇವಂತಿ ಬೆಳೆಗೆ ನೀರು ಹಾಯಿಸುವ ಧಾವಂತ ಅವರಲ್ಲಿತ್ತು. ರೈತ ಮಹಿಳೆ ಬರುವಿಕೆಗಾಗಿ ಕಾದು ಕುಳಿತಿದ್ದ ದಾಯಾದಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ. ಕ್ಷಣಾರ್ಧದಲ್ಲಿ ರಕ್ತದ ಕೋಡಿಯೇ ಹರಿಯಿತು. ಚಿತ್ರದುರ್ಗ ತಾಲ್ಲೂಕಿನ ಕೆಳಗಳಹಟ್ಟಿಯಲ್ಲಿ ಮೇ 31ರಂದು ನಡೆದ ಘಟನೆ ಇದು. ಜಮೀನಿಗೆ ತೆರಳುವ ದಾರಿಯ ವಿವಾದ ಕೊಲೆಯಲ್ಲಿ ಅಂತ್ಯವಾಯಿತು.
Last Updated 19 ಸೆಪ್ಟೆಂಬರ್ 2022, 3:09 IST
ಅಂತ್ಯಕಾಣದ ‘ಜಮೀನು ದಾರಿ’ ವ್ಯಾಜ್ಯ

ಇಂದಿನಿಂದ ವಾಹನ ಸಂಚಾರ ಮಾರ್ಗ ಬದಲು

ಹೆಬ್ಬಾಳದಿಂದ ನಾಗವಾರದ ಕಡೆಗೆ ಸಾಗುವ ಹೊರವರ್ತುಲ ರಸ್ತೆಯಲ್ಲಿ ಬರುವ ವೀರಣ್ಣ ಪಾಳ್ಯ ಮೇಲ್ಸೇತುವೆ ಬಳಿ ಪಾಲಿಕೆ ವೈಟ್‌ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಂಡಿದೆ.
Last Updated 21 ಡಿಸೆಂಬರ್ 2020, 20:51 IST
fallback

ಖಾಸಗಿ ಬಸ್‌ಗಳ ಮಾರ್ಗ ರಾಷ್ಟ್ರೀಕರಣಕ್ಕೆ ವಿರೋಧ

ಇಂದು ಪ್ರಾಧಿಕಾರದಲ್ಲಿ ವಿಚಾರಣೆ
Last Updated 22 ನವೆಂಬರ್ 2018, 20:15 IST
ಖಾಸಗಿ ಬಸ್‌ಗಳ ಮಾರ್ಗ ರಾಷ್ಟ್ರೀಕರಣಕ್ಕೆ ವಿರೋಧ
ADVERTISEMENT
ADVERTISEMENT
ADVERTISEMENT
ADVERTISEMENT