ಹೆಚ್ಚುವರಿ ರಾಜಧನ ವಸೂಲಿ ಕಾನೂನುಬಾಹಿರ ಕ್ರಮ: ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ
Mining Royalty: ರಾಜ್ಯ ಸರ್ಕಾರ ಗಣಿ ಮಾಲೀಕರಿಂದ ಹೆಚ್ಚುವರಿ ರಾಜಧನ ವಸೂಲಿ ಮಾಡುತ್ತಿರುವುದು ಖಂಡನೀಯ. ಸಚಿವ ಸಂಪುಟ ಉಪ ಸಮಿತಿಯ ತೀರ್ಮಾನದಂತೆ ಒಂದು ಬಾರಿ ಇತ್ಯರ್ಥ (ಓಟಿಎಸ್) ನಿರ್ಧಾರದ ಮೂಲಕ ಗುತ್ತಿಗೆದಾರರಿಗೆ ಕೋಟ್ಯಂತರ ರೂಪಾಯಿ ದಂಡ ವಿಧಿಸುತ್ತಿದೆ.Last Updated 24 ಫೆಬ್ರುವರಿ 2026, 17:24 IST