ಡೊನಾಲ್ಡ್ ಟ್ರಂಪ್ ವಿರುದ್ಧ ಸಾಕ್ಷ್ಯ ನುಡಿದ ಮಾಜಿ ರಾಯಭಾರಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ತಮ್ಮನ್ನು ಹುದ್ದೆಯಿಂದ ಕಿತ್ತು ಹಾಕುವಂತೆ ಹಾಗೂ ದೇಶದಿಂದಲೇ ಓಡಿಸುವಂತೆ ಉಕ್ರೇನ್ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ ಎಂದು ಉಕ್ರೇನ್ನಲ್ಲಿನ ಅಮೆರಿಕದ ಮಾಜಿ ರಾಯಭಾರಿ ಮೇರಿ ಯೊವಾನೊವಿಚ್ ಹೇಳಿದ್ದಾರೆ.Last Updated 12 ಅಕ್ಟೋಬರ್ 2019, 20:00 IST