ರೂಪಾಯಿ ಕುಸಿದಿರುವುದು ಅಮೆರಿಕ ಡಾಲರ್ ಎದುರಷ್ಟೇ: ನಿರ್ಮಲಾ ಸೀತಾರಾಮನ್
Finance Minister Nirmala Sitharaman: ‘ಅಮೆರಿಕದ ಡಾಲರ್ ಬಲಗೊಳ್ಳುತ್ತಿದೆ. ಇದರ ಎದುರು ಮಾತ್ರ ರೂಪಾಯಿ ಮೌಲ್ಯ ಕುಸಿಯುತ್ತಿದೆ. ಆದರೆ, ಇತರೆ ಎಲ್ಲ ಕರೆನ್ಸಿಗಳ ಎದುರು ರೂಪಾಯಿ ಮೌಲ್ಯ ಸ್ಥಿರವಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.Last Updated 2 ಫೆಬ್ರುವರಿ 2025, 10:54 IST