ಗುರುವಾರ, 3 ಜುಲೈ 2025
×
ADVERTISEMENT

Rural India

ADVERTISEMENT

Budget 2025 | ಸೆಸ್‌ ಸಂಗ್ರಹಿಸಿ, ಬಡವರ ಆರೋಗ್ಯಕ್ಕೆ ವಿನಿಯೋಗಿಸಿ

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚು ನಿರೀಕ್ಷೆ ಇರಿಸಲಾಗಿದೆ. ಇಂದಿನ ಯುಗದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ, ಸರ್ಕಾರದ ವತಿಯಿಂದ ಆರೋಗ್ಯ ಸೇವೆಗೆ ಸಿಗುವ ಸವಲತ್ತುಗಳ ಅಗತ್ಯವೂ ಅಷ್ಟೇ ಇದೆ.
Last Updated 31 ಜನವರಿ 2025, 5:09 IST
Budget 2025 | ಸೆಸ್‌ ಸಂಗ್ರಹಿಸಿ, ಬಡವರ ಆರೋಗ್ಯಕ್ಕೆ ವಿನಿಯೋಗಿಸಿ

ರಾಜ್ಯದ 927 ಗ್ರಾಮಕ್ಕಿಲ್ಲ 4ಜಿ ಸಂಪರ್ಕ

ದೈನಂದಿನ ಶೈಕ್ಷಣಿಕ, ವ್ಯಾವಹಾರಿಕ ಚಟುವಟಿಕೆಗಳಿಗೆ ತೊಡಕು
Last Updated 27 ಡಿಸೆಂಬರ್ 2024, 0:59 IST
ರಾಜ್ಯದ 927 ಗ್ರಾಮಕ್ಕಿಲ್ಲ 4ಜಿ ಸಂಪರ್ಕ

ಶೇ 82ರಷ್ಟು ಗ್ರಾಮೀಣ ಯುವಜನರಿಂದ ಇಂಟರ್‌ನೆಟ್‌ ಬಳಕೆ: ಕೇಂದ್ರದ ಸಮೀಕ್ಷೆ

ಗ್ರಾಮೀಣ ಪ್ರದೇಶದ 15ರಿಂದ 25 ವಯೋಮಾನದ ಶೇ 82.1ರಷ್ಟು ಯುವಜನರು ಇಂಟರ್‌ನೆಟ್‌ ಸೇವೆ ಬಳಸುತ್ತಿದ್ದಾರೆ. ನಗರ ಪ್ರದೇಶದಲ್ಲಿ ಈ ವಯೋಮಾನದ ಬಳಕೆದಾರರ ಪ್ರಮಾಣ ಶೇ 91.8ರಷ್ಟಿದೆ ಎಂದು ಕೇಂದ್ರ ಸರ್ಕಾರ ಸಮೀಕ್ಷೆ ತಿಳಿಸಿದೆ.
Last Updated 9 ಅಕ್ಟೋಬರ್ 2024, 16:09 IST
ಶೇ 82ರಷ್ಟು ಗ್ರಾಮೀಣ ಯುವಜನರಿಂದ ಇಂಟರ್‌ನೆಟ್‌ ಬಳಕೆ: ಕೇಂದ್ರದ ಸಮೀಕ್ಷೆ

Jobs: 44,228 ಗ್ರಾಮೀಣ ಅಂಚೆ ಸೇವಕ ಹುದ್ದೆಗಳು– ನೇಮಕಾತಿ ವಿಧಾನ ಹೇಗಿದೆ?

23 ಅಂಚೆ ವೃತ್ತಗಳ ವ್ಯಾಪ್ತಿಯಲ್ಲಿ ಈ ನೇಮಕಾತಿ ನಡೆಯುತ್ತಿದ್ದು ಕರ್ನಾಟಕ ವೃತ್ತಕ್ಕೆ 1,940 ಹುದ್ದೆಗಳಿವೆ. ಅಂಚೆ ಇಲಾಖೆಯಲ್ಲಿ ಕರ್ನಾಟಕ ವೃತ್ತದ ವ್ಯಾಪ್ತಿಯಲ್ಲಿ 37 ವಿಭಾಗಗಳಿವೆ.
Last Updated 18 ಜುಲೈ 2024, 0:31 IST
Jobs: 44,228 ಗ್ರಾಮೀಣ ಅಂಚೆ ಸೇವಕ ಹುದ್ದೆಗಳು– ನೇಮಕಾತಿ ವಿಧಾನ ಹೇಗಿದೆ?

ಕಟ್ಟೆ ಕಟ್ಟೆ ದೊಡ್ಡಕಟ್ಟೆ ಎಲ್ಲ್ಹೋಬಿಟ್ಟೆ: ಸುಭಾಸ ಯಾದವಾಡ ಲೇಖನ

ಆಗಿನ ಹಳ್ಳಿಗಳಲ್ಲೆಲ್ಲ ವಿವಿಧ ಕಟ್ಟೆಗಳಿರುತ್ತಿದ್ದವು. ಒಂದೊಂದು ಕಟ್ಟೆಗೂ ಒಂದೊಂದು ಹೆಸರು. ಊರ ಕಟ್ಟೆ, ಪಂಚಾಯಿತಿ ಕಟ್ಟೆ, ಗುಡಿ ಕಟ್ಟೆ, ಅರಳಿ ಕಟ್ಟೆ, ಆಲದ ಕಟ್ಟೆ, ಪೋಣಿ ಕಟ್ಟೆ, ಬಾವಿ ಕಟ್ಟೆ, ದೊಡ್ಡ ಕಟ್ಟೆ... ಇತ್ಯಾದಿ. ಈಗ ಅವು ಯಾವವೂ ಇಲ್ಲ. ಈಗ ಉಳಿದಿರುವುದು ಮಾರುಕಟ್ಟೆ ಮಾತ್ರ.
Last Updated 22 ಜೂನ್ 2024, 14:38 IST
ಕಟ್ಟೆ ಕಟ್ಟೆ ದೊಡ್ಡಕಟ್ಟೆ ಎಲ್ಲ್ಹೋಬಿಟ್ಟೆ: ಸುಭಾಸ ಯಾದವಾಡ ಲೇಖನ

ಗ್ರಾಮೀಣ ಭಾಗದ ಶೇ 42ರಷ್ಟು ಮಕ್ಕಳಿಗೆ ಇಂಗ್ಲಿಷ್‌ ಕಠಿಣ: ಎಎಸ್‌ಇಆರ್‌

14–18 ವರ್ಷದ ಶೇ 25ರಷ್ಟು ವಿದ್ಯಾರ್ಥಿಗಳಿಗೆ 2ನೇ ತರಗತಿ ಪಠ್ಯ ಓದಲು ಬರಲ್ಲ * 2023ನೇ ಸಾಲಿನ ಶಿಕ್ಷಣ ಸ್ಥಿತಿಗತಿ ವರದಿ ಬಿಡುಗಡೆ
Last Updated 17 ಜನವರಿ 2024, 15:51 IST
ಗ್ರಾಮೀಣ ಭಾಗದ ಶೇ 42ರಷ್ಟು ಮಕ್ಕಳಿಗೆ ಇಂಗ್ಲಿಷ್‌ ಕಠಿಣ: ಎಎಸ್‌ಇಆರ್‌

ಗ್ರಾಮೀಣ ಪ್ರದೇಶದವರಿಗೂ ಗುಣಮಟ್ಟದ ವೈದ್ಯಕೀಯ ಸೇವೆ ಪಡೆಯುವ ಹಕ್ಕಿದೆ: ಸುಪ್ರೀಂ

‘ಪರಿಣತ ಸಿಬ್ಬಂದಿಯಿಂದ ಗುಣಮಟ್ಟದ ಆರೋಗ್ಯ ಸೇವೆ ಪಡೆದುಕೊಳ್ಳುವ ಹಕ್ಕು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ನಾಗರಿಕರಿಗೂ ಇದೆ’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.
Last Updated 26 ಜನವರಿ 2023, 20:51 IST
ಗ್ರಾಮೀಣ ಪ್ರದೇಶದವರಿಗೂ ಗುಣಮಟ್ಟದ ವೈದ್ಯಕೀಯ ಸೇವೆ ಪಡೆಯುವ ಹಕ್ಕಿದೆ: ಸುಪ್ರೀಂ
ADVERTISEMENT

ಹರಟೆಕಟ್ಟೆ Podcast: ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಏನು? ಎತ್ತ?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ,ಹರಟೆಕಟ್ಟೆಪಾಡ್‌ಕಾಸ್ಟ್‌ ಕೇಳಿ.
Last Updated 22 ಆಗಸ್ಟ್ 2021, 11:31 IST
ಹರಟೆಕಟ್ಟೆ Podcast: ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಏನು? ಎತ್ತ?

ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌: ಹಳ್ಳಿಗಳಲ್ಲಿ ಆರೈಕೆ ಕೇಂದ್ರ ಸ್ಥಾಪಿಸಲು ಸೂಚನೆ

ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ
Last Updated 16 ಮೇ 2021, 19:51 IST
ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌: ಹಳ್ಳಿಗಳಲ್ಲಿ ಆರೈಕೆ ಕೇಂದ್ರ ಸ್ಥಾಪಿಸಲು ಸೂಚನೆ

ಗ್ರಾಮೀಣ ಮೂಲಸೌಕರ್ಯ ಯೋಜನೆಗೆ ₹ 16,500 ಕೋಟಿ ವಿತರಣೆ: ನಬಾರ್ಡ್‌

ಗ್ರಾಮೀಣ ಭಾಗದಲ್ಲಿ ವಿವಿಧ ಮೂಲಸೌರ್ಯ ಯೋಜನೆಗಳಿಗಾಗಿ ಪ್ರಸಕ್ತ ಹಣಕಾಸು ವರ್ಷದ 10 ತಿಂಗಳಿನಲ್ಲಿ ಒಟ್ಟಾರೆ ₹ 30,200 ಕೋಟಿ ಮಂಜೂರು ಮಾಡಿದ್ದು, ಅದರಲ್ಲಿ 16,500 ಕೋಟಿ ವಿತರಿಸಲಾಗಿದೆ ಎಂದು ನಬಾರ್ಡ್‌ ಶನಿವಾರ ತಿಳಿಸಿದೆ.
Last Updated 6 ಫೆಬ್ರುವರಿ 2021, 11:26 IST
ಗ್ರಾಮೀಣ ಮೂಲಸೌಕರ್ಯ ಯೋಜನೆಗೆ ₹ 16,500 ಕೋಟಿ ವಿತರಣೆ: ನಬಾರ್ಡ್‌
ADVERTISEMENT
ADVERTISEMENT
ADVERTISEMENT