Bengaluru ಮೆಟ್ರೊ ಹಳದಿ ಮಾರ್ಗ ಉದ್ಘಾಟನೆ: ಆರ್.ವಿ. ರೋಡ್-ಬೊಮ್ಮಸಂದ್ರಕ್ಕೆ ₹60
Namma Metro: ನಾಲ್ಕು ವರ್ಷಗಳ ಕಾಯುವಿಕೆ ನಂತರ, ಬೆಂಗಳೂರು ನಮ್ಮ ಮೆಟ್ರೊದ ಹಳದಿ ಮಾರ್ಗ ಕೊನೆಗೂ ಉದ್ಘಾಟನೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಆ.10ರಂದು ಈ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.Last Updated 10 ಆಗಸ್ಟ್ 2025, 16:06 IST