ಸದಾಶಿವ ಆಯೋಗದ ಜಾರಿ ಮಾಡಿದರೆ ಕಾಂಗ್ರೆಸ್ ತಕ್ಕ ಪಾಠ: ಬಾಬುರಾವ ಚವ್ಹಾಣ
‘ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ತರುತ್ತೇವೆ ಎನ್ನುವುದು ಕಾಂಗ್ರೆಸ್ ಸರ್ಕಾರದ ನೀತಿ ಸರಿಯಲ್ಲ. ಒಂದು ವೇಳೆ ಸದಾಶಿವ ಆಯೋಗ ಜಾರಿಗೊಳಿಸಿದರೆ ಬಂಜಾರ್ ಸಮಾಜ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತದೆ’ ಎಂದು ಮಾಜಿ ಸಚಿವ ಬಾಬುರಾವ ಚವ್ಹಾಣ ಹೇಳಿದರು.Last Updated 31 ಡಿಸೆಂಬರ್ 2023, 14:32 IST