ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sadhguru Jaggi Vasudev

ADVERTISEMENT

ಸದ್ಗುರು ಜಗ್ಗಿ ವಾಸುದೇವ್‌ ಆಸ್ಪತ್ರೆಯಿಂದ ಬಿಡುಗಡೆ

ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಇಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌ ಖಾಸಗಿ ಆಸ್ಪತ್ರೆಯಿಂದ ಬುಧವಾರ ಬಿಡುಗಡೆಗೊಂಡಿದ್ದಾರೆ.
Last Updated 27 ಮಾರ್ಚ್ 2024, 11:31 IST
ಸದ್ಗುರು ಜಗ್ಗಿ ವಾಸುದೇವ್‌ ಆಸ್ಪತ್ರೆಯಿಂದ ಬಿಡುಗಡೆ

ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಕೆ: ವಿಡಿಯೊ ಹಂಚಿಕೊಂಡ ಸದ್ಗುರು

ಇತ್ತೀಚೆಗೆ ಇಂದ್ರಪ್ರಸ್ಥದ ಅಪೊಲೊ ಆಸ್ಪತ್ರೆಯಲ್ಲಿ ತುರ್ತು ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ, ಈಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ನಾಯಕ ಜಗ್ಗಿ ವಾಸುದೇವ್ ಅವರು ಚೇತರಿಸಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.
Last Updated 25 ಮಾರ್ಚ್ 2024, 15:21 IST
ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಕೆ: ವಿಡಿಯೊ ಹಂಚಿಕೊಂಡ ಸದ್ಗುರು

ಶಸ್ತ್ರಚಿಕಿತ್ಸೆ ನಂತರ ಸದ್ಗುರು ಉತ್ತಮ ಚೇತರಿಕೆ, ಆರೋಗ್ಯ ಸ್ಥಿರ: ಈಶಾ ಫೌಂಡೇಶನ್

ಈಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ನಾಯಕ ಜಗ್ಗಿ ವಾಸುದೇವ್ ಅವರು ನವದೆಹಲಿಯ ಇಂದ್ರಪ್ರಸ್ಥದ ಅಪೊಲೊ ಆಸ್ಪತ್ರೆಯಲ್ಲಿ ತುರ್ತು ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
Last Updated 22 ಮಾರ್ಚ್ 2024, 3:06 IST
ಶಸ್ತ್ರಚಿಕಿತ್ಸೆ ನಂತರ ಸದ್ಗುರು ಉತ್ತಮ ಚೇತರಿಕೆ, ಆರೋಗ್ಯ ಸ್ಥಿರ: ಈಶಾ ಫೌಂಡೇಶನ್

ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾದ ಸದ್ಗುರು: ಆರೋಗ್ಯ ಸುಧಾರಣೆಗೆ ಮೋದಿ ಹಾರೈಕೆ

ಈಶಾ ಫೌಂಡೇಶನ್ ಸಂಸ್ಥಾಪಕ, ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್‌ ಅವರು ತುರ್ತು ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರು ಶೀಘ್ರ ಗುಣಮುಖರಾಗುವಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಾರೈಸಿದ್ದಾರೆ.
Last Updated 20 ಮಾರ್ಚ್ 2024, 15:38 IST
ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾದ ಸದ್ಗುರು: ಆರೋಗ್ಯ ಸುಧಾರಣೆಗೆ ಮೋದಿ ಹಾರೈಕೆ

ಇಶಾ ಫೌಂಡೇಶನ್‌ನ ಕಾರ್ಯಾಗಾರದಲ್ಲಿ 100ಕ್ಕೂ ಹೆಚ್ಚು IAS, IPS ಅಧಿಕಾರಿಗಳು ಭಾಗಿ

ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಫೌಂಡೇಶನ್‌ ವತಿಯಿಂದ ಈಚೆಗೆ ನಡೆದ ಇನ್ನರ್ ಎಂಜಿನಿಯರಿಂಗ್ ಲೀಡರ್‌ಶಿಪ್ ಕಾರ್ಯಾಗಾರ
Last Updated 3 ಫೆಬ್ರುವರಿ 2024, 12:59 IST
ಇಶಾ ಫೌಂಡೇಶನ್‌ನ ಕಾರ್ಯಾಗಾರದಲ್ಲಿ 100ಕ್ಕೂ ಹೆಚ್ಚು IAS, IPS ಅಧಿಕಾರಿಗಳು ಭಾಗಿ

ವೈಜ್ಞಾನಿಕ, ತಾಂತ್ರಿಕ ಪ್ರಗತಿಗೆ ಬದ್ಧತೆ ಇರಲಿ: ಜಗ್ಗಿ ವಾಸುದೇವ್‌

ಸದ್ಗುರು ಅವರೊಂದಿಗೆ ವಿದೇಶಿ ಪ್ರತಿನಿಧಿಗಳ ಸಂವಾದ
Last Updated 23 ಜುಲೈ 2023, 16:26 IST
ವೈಜ್ಞಾನಿಕ, ತಾಂತ್ರಿಕ ಪ್ರಗತಿಗೆ ಬದ್ಧತೆ ಇರಲಿ: ಜಗ್ಗಿ ವಾಸುದೇವ್‌

ಸದ್ಗುರು ‘ಮಣ್ಣು ಉಳಿಸಿ’ ಅಭಿಯಾನದ ಪ್ರೇರಣೆ: ದ.ಆಫ್ರಿಕಾದಲ್ಲಿ 10 ಸಾವಿರ ಕಿ.ಮೀ ನಡಿಗೆ

ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಅವರ ‘ಮಣ್ಣು ಉಳಿಸಿ’ ಅಭಿಯಾನದ ಪ್ರೇರಣೆಯಿಂದ ದಕ್ಷಿಣ ಆಫ್ರಿಕಾದಲ್ಲಿ 10 ಸಾವಿರ ಕಿ.ಮೀ ನಡಿಗೆ ಕೈಗೊಂಡಿರುವ ಸಾಧಕ...
Last Updated 26 ಮೇ 2023, 19:47 IST
fallback
ADVERTISEMENT

ಈಶಾ ಫೌಂಡೇಶನ್‌ನ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್ ಅನುಮತಿ

ಮಧ್ಯಂತರ ಆದೇಶದಲ್ಲಿ ಸಡಿಲಿಕೆ
Last Updated 14 ಜನವರಿ 2023, 7:32 IST
ಈಶಾ ಫೌಂಡೇಶನ್‌ನ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್ ಅನುಮತಿ

ರಾಜ್ಯದ ಪರಿಸರ ಪರಂಪರೆ ಜೀವಂತವಾಗಿಡಲು ಕನ್ನಡಿಗರು ಪ್ರತಿಜ್ಞೆ ಮಾಡಬೇಕು: ಸದ್ಗುರು

67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಅವರು ಶುಭ ಕೋರಿದ್ದಾರೆ.
Last Updated 1 ನವೆಂಬರ್ 2022, 12:42 IST
ರಾಜ್ಯದ ಪರಿಸರ ಪರಂಪರೆ ಜೀವಂತವಾಗಿಡಲು ಕನ್ನಡಿಗರು ಪ್ರತಿಜ್ಞೆ ಮಾಡಬೇಕು: ಸದ್ಗುರು

ಮಣ್ಣು ಉಳಿಸಿದರೆ ಸಂಸ್ಕೃತಿ ಉಳಿಸಿದಂತೆ: ಬಸವರಾಜ ಬೊಮ್ಮಾಯಿ

ಈಶಾ ಕೇಂದ್ರದ ನಾಗ ಮಂಟಪ ಉದ್ಘಾಟಿಸಿದ ಮುಖ್ಯಮಂತ್ರಿ
Last Updated 14 ಅಕ್ಟೋಬರ್ 2022, 5:11 IST
ಮಣ್ಣು ಉಳಿಸಿದರೆ ಸಂಸ್ಕೃತಿ ಉಳಿಸಿದಂತೆ: ಬಸವರಾಜ ಬೊಮ್ಮಾಯಿ
ADVERTISEMENT
ADVERTISEMENT
ADVERTISEMENT