ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

Sahara Desert

ADVERTISEMENT

ಪ್ರಪಂಚದಲ್ಲಿಯೇ ಒಣ ಹವೆಯುಳ್ಳ ದೇಶಗಳಿವು: ಇಲ್ಲಿ ಬೀಳುವ ಮಳೆ ಎಷ್ಟು ಗೊತ್ತೇ?

World Atlas Report: ಭೂಮಿ ಮೇಲಿನ ಪ್ರತಿ ಜೀವಿಗೂ ನೀರು ಅತಿ ಮುಖ್ಯ. ಇತ್ತೀಚಿನ ಹವಮಾನ ವೈಪರೀತ್ಯದಿಂದಾಗಿ ಮಳೆಯಾಗದೆ ಹಲವು ಪ್ರದೇಶಗಳು ಮರುಭೂಮಿಯಾಗುತ್ತಿವೆ. ವರ್ಲ್ಡ್‌ ಅಟ್ಲಾಸ್‌ ಅತಿ ಒಣ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
Last Updated 13 ನವೆಂಬರ್ 2025, 11:39 IST
ಪ್ರಪಂಚದಲ್ಲಿಯೇ ಒಣ ಹವೆಯುಳ್ಳ ದೇಶಗಳಿವು: ಇಲ್ಲಿ ಬೀಳುವ ಮಳೆ ಎಷ್ಟು ಗೊತ್ತೇ?

ಸಹರಾ ಮರುಭೂಮಿಯಲ್ಲಿ ಭಾರಿ ಮಳೆ: 50 ವರ್ಷದಿಂದ ಒಣಗಿ ಹೋಗಿದ್ದ ಸರೋವರ ಭರ್ತಿ!

ಉತ್ತರ ಆಫ್ರಿಕಾ ಖಂಡದ ಬಹುತೇಕ ಭಾಗ ಆವರಿಸಿರುವ ಸಹಾರಾ ಮರುಭೂಮಿಯಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದಿದ್ದು ಕೆಲಕಡೆ ಪ್ರವಾಹ ಪರಿಸ್ಥಿತಿ ಕಂಡು ಬಂದು ಆಶ್ಚರ್ಯ ಮೂಡಿಸಿದೆ.
Last Updated 13 ಅಕ್ಟೋಬರ್ 2024, 4:17 IST
ಸಹರಾ ಮರುಭೂಮಿಯಲ್ಲಿ ಭಾರಿ ಮಳೆ: 50 ವರ್ಷದಿಂದ ಒಣಗಿ ಹೋಗಿದ್ದ ಸರೋವರ ಭರ್ತಿ!

ಸಹರಾದಲ್ಲಿ ಮೆಡಿಟರೇನಿಯನ್‌ ಸಸ್ಯಸಂಪತ್ತು.

ಸಹರಾವೆಂದರೆ ಅರಬ್ಬೀ ಭಾಷೆಯಲ್ಲಿ ಮರುಭೂಮಿ ಎಂದರ್ಥ. ಹಗಲಿನಲ್ಲಿ 58 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ಉಷ್ಠಾಂಶವಿದ್ದು, ರಾತ್ರಿ ಹೊತ್ತು –6 ಡಿಗ್ರಿ ಸೆಲ್ಸಿಯಸ್‌ ಉಷ್ಣವಿರುತ್ತದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ.
Last Updated 30 ಜೂನ್ 2019, 12:05 IST
ಸಹರಾದಲ್ಲಿ ಮೆಡಿಟರೇನಿಯನ್‌ ಸಸ್ಯಸಂಪತ್ತು.

ಬೆರಗಿನ ಮರುಭೂಮಿ ಸಹರಾ

ಜಗತ್ತಿನ ಅತಿ ದೊಡ್ಡ ಉಷ್ಣ ಮರುಭೂಮಿಗಳಲ್ಲಿ ಸಹರಾವೂ ಒಂದು. ಇದು ಉತ್ತರ ಆಫ್ರಿಕಾದಲ್ಲಿದ್ದು, ಆಲ್ಜಿರಿಯಾ, ಚಾಡ್‌, ಈಜಿಪ್ಟ್‌, ಲಿಬಿಯಾ, ಮಾಲಿ, ಮೊರೊಕ್ಕೊ, ನಿಗ್‌, ಪಶ್ಚಿಮ ಸಹಾರ, ಸೂಡಾನ್‌, ಟುನೇಷಿಯಾವನ್ನು ಆವರಿಸಿದೆ. ಲಿಬಿಯಾನ್‌ ಮರುಭೂಮಿಯಲ್ಲದೇ ಆಫ್ರಿಕಾ ಖಂಡದ ನಾಲ್ಕನೇ ಒಂದು ಭಾಗವನ್ನು ಆವರಿಸಿದೆ.
Last Updated 27 ಜೂನ್ 2019, 11:47 IST
ಬೆರಗಿನ ಮರುಭೂಮಿ ಸಹರಾ
ADVERTISEMENT
ADVERTISEMENT
ADVERTISEMENT
ADVERTISEMENT