ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Sailing

ADVERTISEMENT

Asian Games: ಸೇಲಿಂಗ್‌ನಲ್ಲಿ ಭಾರತದ ನೇಹಾ ಠಾಕೂರ್‌ಗೆ ಬೆಳ್ಳಿ

ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಸೇಲಿಂಗ್‌ನಲ್ಲಿ ಭಾರತದ ನೇಹಾ ಠಾಕೂರ್ ಬೆಳ್ಳಿ ಪದಕ ಜಯಿಸಿದ್ದಾರೆ. ಮಹಿಳೆಯರ ಡಿಂಘಿ ಐಎಲ್‌ಸಿಎ–4 ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ.
Last Updated 26 ಸೆಪ್ಟೆಂಬರ್ 2023, 7:19 IST
Asian Games: ಸೇಲಿಂಗ್‌ನಲ್ಲಿ ಭಾರತದ ನೇಹಾ ಠಾಕೂರ್‌ಗೆ ಬೆಳ್ಳಿ

ಸೇಲಿಂಗ್‌ನಲ್ಲಿ ಭಾರತದ ನೇತ್ರಾ ಕುಮನನ್‌ಗೆ ಚಿನ್ನ

ಟೋಕಿಯೊ ಒಲಿಂಪಿಯನ್ ನೇತ್ರಾ ಕುಮನನ್ ಸ್ಪೇನ್‌ನಲ್ಲಿ ನಡೆದ ಗ್ರಾನ್ ಕೆನರಿಯಾ ಸೇಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದರು
Last Updated 11 ನವೆಂಬರ್ 2021, 11:22 IST
ಸೇಲಿಂಗ್‌ನಲ್ಲಿ ಭಾರತದ ನೇತ್ರಾ ಕುಮನನ್‌ಗೆ ಚಿನ್ನ

Tokyo Olympics | ಸೇಲಿಂಗ್‌ನಲ್ಲಿ ಮಿಂಚದ ಭಾರತೀಯ ಸ್ಪರ್ಧಿಗಳು

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪ್ರಭಾವಿ ಎನಿಸಿಕೊಳ್ಳುವಲ್ಲಿ ಭಾರತೀಯ ಸೇಲರ್‌ಗಳು ವಿಫಲರಾಗಿದ್ದಾರೆ.
Last Updated 29 ಜುಲೈ 2021, 9:55 IST
Tokyo Olympics | ಸೇಲಿಂಗ್‌ನಲ್ಲಿ ಮಿಂಚದ ಭಾರತೀಯ ಸ್ಪರ್ಧಿಗಳು

Tokyo Olympics | ಕರ್ನಾಟಕದ ಗಣಪತಿ ಹಾಗೂ ವರುಣ್ ಜೋಡಿಗೆ ಹಿನ್ನಡೆ

ಟೋಕಿಯೊ ಒಲಿಂಪಿಕ್ಸ್ ಸೇಲಿಂಗ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಕರ್ನಾಟಕದ ಗಣಪತಿ ಚೆಂಗಪ್ಪ ಹಾಗೂ ವರುಣ್ ಥಕ್ಕರ್ ಜೋಡಿಯು ನಾಲ್ಕು ರೇಸ್‌ಗಳ ಅಂತ್ಯಕ್ಕೆ 18ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
Last Updated 28 ಜುಲೈ 2021, 9:49 IST
Tokyo Olympics | ಕರ್ನಾಟಕದ ಗಣಪತಿ ಹಾಗೂ ವರುಣ್ ಜೋಡಿಗೆ ಹಿನ್ನಡೆ

Tokyo Olympics | ರೋಯಿಂಗ್ ರಿಪೇಚ್ ಸೆಮಿಫೈನಲ್‌ಗೆ ಅರ್ಜುನ್, ಅರವಿಂದ್ ಲಗ್ಗೆ

ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಅವರನ್ನೊಳಗೊಂಡ ಭಾರತದ ರೋಯಿಂಗ್ ತಂಡವು, ಟೋಕಿಯೊ ಒಲಿಂಪಿಕ್ಸ್‌ನ ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್ ರಿಪೇಚ್ ವಿಭಾಗದಲ್ಲಿ ಸೆಮಿಫೈನಲ್‌ಗೆ ಅರ್ಹತೆಯನ್ನು ಗಿಟ್ಟಿಸಿದೆ.
Last Updated 25 ಜುಲೈ 2021, 5:10 IST
Tokyo Olympics | ರೋಯಿಂಗ್ ರಿಪೇಚ್ ಸೆಮಿಫೈನಲ್‌ಗೆ ಅರ್ಜುನ್, ಅರವಿಂದ್ ಲಗ್ಗೆ

Tokyo Olympics| ವಿಷ್ಣು, ನೇತ್ರಾ ಅಭಿಯಾನ ಇಂದಿನಿಂದ

ಒಲಿಂಪಿಕ್ಸ್‌ನಲ್ಲಿ ಭಾರತ ಸೇಲಿಂಗ್ ಪಟುಗಳ ಅಭಿಯಾನ ಭಾನುವಾರ ಆರಂಭವಾಗಲಿದೆ. ಇದೇ ಮೊದಲ ಬಾರಿ ದೇಶದ ನಾಲ್ವರು ಸ್ಪರ್ಧಿಗಳು ಕ್ರೀಡಾಕೂಟಕ್ಕೆ ಟಿಕೆಟ್ ಗಿಟ್ಟಿಸಿದ್ದು ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆ ಮೂಡಿಸಿದ್ದಾರೆ
Last Updated 24 ಜುಲೈ 2021, 18:15 IST
Tokyo Olympics| ವಿಷ್ಣು, ನೇತ್ರಾ ಅಭಿಯಾನ ಇಂದಿನಿಂದ

ಭಾರತದ ನಾಲ್ವರು ಸೇಲಿಂಗ್ ಪಟುಗಳಿಗೆ ಒಲಿಂಪಿಕ್ಸ್‌ ಟಿಕೆಟ್‌

ಗಣಪತಿ ಕೇಳಪಂಡ ಚೆಂಗಪ್ಪ–ವರುಣ್ ಠಕ್ಕರ್ ಜೋಡಿ ಹಾಗೂ ವಿಷ್ಣು ಸರವಣನ್‌ಗೆ ಟೋಕಿಯೊ ಟಿಕೆಟ್
Last Updated 8 ಏಪ್ರಿಲ್ 2021, 14:33 IST
ಭಾರತದ ನಾಲ್ವರು ಸೇಲಿಂಗ್ ಪಟುಗಳಿಗೆ ಒಲಿಂಪಿಕ್ಸ್‌ ಟಿಕೆಟ್‌
ADVERTISEMENT

ಏಷ್ಯನ್‌ ಗೇಮ್ಸ್‌ 2018: ಭಾರತದ ವರ್ಷಾ, ಶ್ವೇತಾಗೆ ಬೆಳ್ಳಿಯ ಹರ್ಷ

ಸೇಲಿಂಗ್‌: ಹರ್ಷಿತಾಗೆ ವೈಯಕ್ತಿಕ; ವರುಣ್ ಅಶೋಕ್‌–ಗಣಪತಿ ಚೆಂಗಪ್ಪ ಜೋಡಿಗೆ ಕಂಚು
Last Updated 31 ಆಗಸ್ಟ್ 2018, 12:51 IST
ಏಷ್ಯನ್‌ ಗೇಮ್ಸ್‌ 2018: ಭಾರತದ ವರ್ಷಾ, ಶ್ವೇತಾಗೆ ಬೆಳ್ಳಿಯ ಹರ್ಷ
ADVERTISEMENT
ADVERTISEMENT
ADVERTISEMENT