ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

SAILORS

ADVERTISEMENT

ಜಮ್ಮು ಮೂಲದ ನಾವಿಕ ನಾಪತ್ತೆ

ಭಾರತೀಯ ನೌಕಾಪಡೆಯ ಹಡಗಿನಲ್ಲಿ ನಾವಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ಜಮ್ಮು–ಕಾಶ್ಮೀರದ 19 ವರ್ಷದ ಯುವಕ 10 ದಿನಗಳ ಹಿಂದೆ ನಾಪತ್ತೆಯಾಗಿದ್ದು, ಈವರೆಗೆ ನೌಕಾಪಡೆ ಸಿಬ್ಬಂದಿಯ ಸುಳಿವು ಸಿಕ್ಕಿಲ್ಲ.
Last Updated 8 ಮಾರ್ಚ್ 2024, 15:09 IST
ಜಮ್ಮು ಮೂಲದ ನಾವಿಕ ನಾಪತ್ತೆ

ಕರಾವಳಿ ರಕ್ಷಣಾ ಪಡೆಯಿಂದ ಸಮುದ್ರದಲ್ಲಿ ಸ್ಮೃತಿ ತಪ್ಪಿದ್ದ ನಾವಿಕನ ರಕ್ಷಣೆ

ಅರಬ್ಬೀ ಸಮುದ್ರದಲ್ಲಿ ನಿತ್ರಾಣಗೊಂಡು ಹಡಗಿನ ಶೌಚಾಲಯದಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ 52 ವರ್ಷದ ನಾವಿಕನನ್ನು ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಇಂಟರ್‌ಸೆಪ್ಟೆರ್‌ ದೋಣಿಯ ಮೂಲಕ ಸಾಗಿ ಬುಧವಾರ ಮುಂಜಾನೆ ಸುರಕ್ಷಿತವಾಗಿ ತೀರಕ್ಕೆ ಕರೆತಂದಿದ್ದಾರೆ.
Last Updated 27 ಡಿಸೆಂಬರ್ 2023, 13:55 IST
ಕರಾವಳಿ ರಕ್ಷಣಾ ಪಡೆಯಿಂದ ಸಮುದ್ರದಲ್ಲಿ ಸ್ಮೃತಿ ತಪ್ಪಿದ್ದ ನಾವಿಕನ ರಕ್ಷಣೆ

Tokyo Olympics| ವಿಷ್ಣು, ನೇತ್ರಾ ಅಭಿಯಾನ ಇಂದಿನಿಂದ

ಒಲಿಂಪಿಕ್ಸ್‌ನಲ್ಲಿ ಭಾರತ ಸೇಲಿಂಗ್ ಪಟುಗಳ ಅಭಿಯಾನ ಭಾನುವಾರ ಆರಂಭವಾಗಲಿದೆ. ಇದೇ ಮೊದಲ ಬಾರಿ ದೇಶದ ನಾಲ್ವರು ಸ್ಪರ್ಧಿಗಳು ಕ್ರೀಡಾಕೂಟಕ್ಕೆ ಟಿಕೆಟ್ ಗಿಟ್ಟಿಸಿದ್ದು ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆ ಮೂಡಿಸಿದ್ದಾರೆ
Last Updated 24 ಜುಲೈ 2021, 18:15 IST
Tokyo Olympics| ವಿಷ್ಣು, ನೇತ್ರಾ ಅಭಿಯಾನ ಇಂದಿನಿಂದ

ಗ್ರೀಸ್‌ನಿಂದ ಮರಳಿದ ಭಾರತೀಯರು

ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುತ್ತಿರುವ ಆರೋಪದ ಮೇಲೆ ಗ್ರೀಸ್‌ ಜೈಲಿನಲ್ಲಿ 14 ತಿಂಗಳವರಿಗೆ ಇದ್ದ ಭಾರತದ ಐವರು ಸರಕು ಹಡಗಿನ ಸಿಬ್ಬಂದಿ ಭಾನುವಾರ ಮುಂಬೈಗೆ ಬಂದರು.
Last Updated 24 ಮಾರ್ಚ್ 2019, 16:50 IST
fallback
ADVERTISEMENT
ADVERTISEMENT
ADVERTISEMENT
ADVERTISEMENT