ಸಕಲೇಶಪುರ | ದೋನಹಳ್ಳಿ ಸೇತುವೆ ಕೊಚ್ಚಿ ಹೋಗಿ 7 ವರ್ಷ: ನಿರ್ಮಾಣವಾಗದ ಹೊಸ ಸೇತುವೆ
‘ಭಾರೀ ಮಳೆಯಿಂದ ನಮ್ಮೂರಿನ ಸೇತುವೆ ತುಂಡಾಗಿ 7 ವರ್ಷವಾದರೂ ಪುನರ್ ನಿರ್ಮಾಣ ಮಾಡಿಲ್ಲ. ಗದ್ದೆ ತೋಟ, ಗ್ರಾಮ ಪಂಚಾಯಿತಿ ಕಚೇರಿ, ಸೊಸೈಟಿಗೆ ಈಗ ಹೆಚ್ಚುವರಿ 8 ಕಿ.ಮೀ. ಸುತ್ತಿಕೊಂಡು ಹೋಗಿ ಬರಬೇಕು. ನಮ್ಮ ಗೋಳು ಕೇಳೋರು ಇಲ್ಲ, ಬಗೆಹರಿಸೋರು ಇಲ್ಲ...’Last Updated 23 ಜೂನ್ 2025, 6:05 IST