ಸಖಿ ಕೇಂದ್ರಗಳನ್ನು ಸ್ಥಗಿತಗೊಳಿಸಬೇಡಿ: ನಾಗಲಕ್ಷ್ಮೀ ಚೌಧರಿ
Women Helpline: ಬೆಂಗಳೂರು: ಅಸಹಾಯಕ ಮಹಿಳೆಯರಿಗಾಗಿ ತೆರೆದಿರುವ ಸಖಿ ಹಾಗೂ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಬಾರದು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಒತ್ತಾಯಿಸಿದ್ದಾರೆ.Last Updated 17 ಮಾರ್ಚ್ 2026, 15:56 IST