ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Sakshisingh

ADVERTISEMENT

ಧೋನಿ ಜತೆಗಿನ ಫೋಟೊ ಪೋಸ್ಟ್ ಮಾಡಿದ ಸಾಕ್ಷಿ ಸಿಂಗ್: ಅಭಿಮಾನಿಗಳಲ್ಲಿ ಸಂಭ್ರಮ

ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಹೊಸ ಪೋಸ್ಟ್
Last Updated 19 ಡಿಸೆಂಬರ್ 2021, 11:33 IST
ಧೋನಿ ಜತೆಗಿನ ಫೋಟೊ ಪೋಸ್ಟ್ ಮಾಡಿದ ಸಾಕ್ಷಿ ಸಿಂಗ್: ಅಭಿಮಾನಿಗಳಲ್ಲಿ ಸಂಭ್ರಮ

ವೆಬ್‌ಸರಣಿ ನಿರ್ಮಾಣ ಮಾಡುತ್ತಿರುವ ಧೋನಿ ದಂಪತಿ

ಕ್ರಿಕೆಟಿಗ ಎಂ. ಎಸ್‌. ಧೋನಿ ತಮ್ಮ ಧೋನಿ ಎಂಟರ್‌ಟೈನ್‌ಮೆಂಟ್ ಕಂಪನಿ ಅಡಿಯಲ್ಲಿ ವೆಬ್‌ಸರಣಿ ನಿರ್ಮಾಣ ಮಾಡುತ್ತಿದ್ದಾರೆ.
Last Updated 2 ಅಕ್ಟೋಬರ್ 2020, 4:22 IST
ವೆಬ್‌ಸರಣಿ ನಿರ್ಮಾಣ ಮಾಡುತ್ತಿರುವ ಧೋನಿ ದಂಪತಿ

ಎಂ.ಎಸ್‌. ಧೋನಿಗೆ ಪತ್ನಿಯ‌ ವಿಶೇಷ ಸಂದೇಶ

ಮದುವೆಯ ದಶಮಾನೋತ್ಸವ ಸಂದರ್ಭದಲ್ಲಿ ಸಾಕ್ಷಿ ಸಿಂಗ್‌, ಧೋನಿಗೆ ಹೃದಯಾಂತರಾಳದಿಂದ ಶುಭಾಶಯ ಕೋರಿದ್ದು, ಆ ಸಂದೇಶವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 5 ಜುಲೈ 2020, 14:35 IST
ಎಂ.ಎಸ್‌. ಧೋನಿಗೆ ಪತ್ನಿಯ‌ ವಿಶೇಷ ಸಂದೇಶ

ಧೋನಿ ನಿವೃತ್ತಿ ವದಂತಿ: ಲಾಕ್‌ಡೌನ್ ಜನರ ತಲೆ ಕೆಡಿಸಿದೆ ಎಂದ ಸಾಕ್ಷಿ 

'ಇದು ಕೇವಲ ಊಹಾಪೋಹಗಳಷ್ಟೇ. ತಿಳಿದಿದೆ ಲಾಕ್‌ಡೌನ್‌ ಜನರ ತಲೆ ಕೆಡುವಂತೆ ಮಾಡಿದೆ... ' ಎಂದು ಸಾಕ್ಷಿ ಸಿಂಗ್‌ ಟ್ವೀಟ್‌ ಮಾಡಿದ್ದರು. ಟ್ವೀಟಿಸಿ ಕೆಲವೇ ಸಮಯದಲ್ಲಿ ಅದನ್ನು ಅವರು ಡಿಲೀಟ್‌ ಮಾಡಿದ್ದಾರೆ.
Last Updated 28 ಮೇ 2020, 8:08 IST
ಧೋನಿ ನಿವೃತ್ತಿ ವದಂತಿ: ಲಾಕ್‌ಡೌನ್ ಜನರ ತಲೆ ಕೆಡಿಸಿದೆ ಎಂದ ಸಾಕ್ಷಿ 

ವಿಶ್ವಕಪ್‌ ಕ್ರಿಕೆಟ್‌: ಸೌತಾಂಪ್ಟನ್ ಪಂದ್ಯದಲ್ಲಿ ‘ಸಾಕ್ಷಿ’

ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರಸಿಂಗ್ ಧೋನಿ ಬಿಸಿಸಿಐ ನಿಯಮವನ್ನು ಉಲ್ಲಂಘಿಸಿದ್ದಾರೆಯೇ? ಅವರಿಗೆ ಶಿಕ್ಷೆ ಕಾದಿದೆಯೇ? ಇಂತಹದೊಂದು ಚರ್ಚೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ. ಅದಕ್ಕೆ ಕಾರಣ ಧೋನಿಯವರ ಪತ್ನಿ ಸಾಕ್ಷಿ ಸಿಂಗ್ ಮತ್ತು ಮಗಳು ಜೀವಾ ಬುಧವಾರ ಸೌತಾಂಪ್ಟನ್‌ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಹಾಜರಿದ್ದದ್ದು. ಕ್ರೀಡಾಂಗಣದ ವಿಶೇಷ ಗ್ಯಾಲರಿಯಲ್ಲಿ ತಾವು ಮತ್ತು ಮಗಳು ಕುಳಿತು ಪಂದ್ಯವನ್ನು ವೀಕ್ಷಿಸಿದ ಚಿತ್ರಗಳನ್ನು ಸಾಕ್ಷಿ ಧೋನಿ ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಾಕಿದ್ದಾರೆ. ಕೆಲವು ವಿಡಿಯೊಗಳನ್ನು ಅಪಲೋಡ್ ಮಾಡಿದ್ದಾರೆ.
Last Updated 6 ಜೂನ್ 2019, 18:24 IST
ವಿಶ್ವಕಪ್‌ ಕ್ರಿಕೆಟ್‌: ಸೌತಾಂಪ್ಟನ್ ಪಂದ್ಯದಲ್ಲಿ ‘ಸಾಕ್ಷಿ’
ADVERTISEMENT
ADVERTISEMENT
ADVERTISEMENT
ADVERTISEMENT