ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

samsung galaxy M14

ADVERTISEMENT

ಸ್ಯಾಮ್‌ಸಂಗ್‌ ಗ್ಯಾಲಕ್ಸಿ: ಹೊಸ ವೈಶಿಷ್ಟ್ಯಗಳ F34 5G ಫೋನ್‌ ಬಿಡುಗಡೆಗೆ ಸಿದ್ಧತೆ

ದಕ್ಷಿಣ ಕೊರಿಯಾ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಕಂಪನಿ ಭಾರತದಲ್ಲಿ ಹೊಸ ಗ್ಯಾಲಕ್ಸಿ F34 5G ಮೊಬೈಲ್‌ ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಸಿದೆ. ಈ ಪೋನ್‌ ಆಗಸ್ಟ್‌ 7ರಂದು ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.
Last Updated 1 ಆಗಸ್ಟ್ 2023, 15:33 IST
ಸ್ಯಾಮ್‌ಸಂಗ್‌ ಗ್ಯಾಲಕ್ಸಿ: ಹೊಸ ವೈಶಿಷ್ಟ್ಯಗಳ F34 5G ಫೋನ್‌ ಬಿಡುಗಡೆಗೆ ಸಿದ್ಧತೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ14: ಬಜೆಟ್ ಶ್ರೇಣಿಯಲ್ಲಿ ಉತ್ತಮ ಬ್ಯಾಟರಿ, ಕಾರ್ಯಾಚರಣೆ

ಯುವಜನರನ್ನೇ ಗುರಿಯಾಗಿರಿಸಿ ಮಾರುಕಟ್ಟೆಗೆ ಬಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ ಸರಣಿಯಲ್ಲಿ ಹೊಸದಾಗಿ ಬಂದಿರುವುದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ14 5ಜಿ ಸ್ಮಾರ್ಟ್‌ಫೋನ್. 5ಜಿ ಫೋನ್‌ಗಳ ಈ ಸ್ಫರ್ಧಾತ್ಮಕ ಕಾಲದಲ್ಲಿ ₹15 ಸಾವಿರದೊಳಗಿನ ಈ ಫೋನ್ ಹೇಗಿದೆ, ವೈಶಿಷ್ಟ್ಯಗಳೇನು?
Last Updated 6 ಮೇ 2023, 13:09 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ14: ಬಜೆಟ್ ಶ್ರೇಣಿಯಲ್ಲಿ ಉತ್ತಮ ಬ್ಯಾಟರಿ, ಕಾರ್ಯಾಚರಣೆ

ಶೀಘ್ರವೇ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 ಸ್ಮಾರ್ಟ್‌ಫೋನ್‌ ಬಿಡುಗಡೆ: ದರ ಎಷ್ಟು?

ಈಗಾಗಲೇ ಈ ಹಿಂದಿನ ಗ್ಯಾಲಕ್ಸಿ ಸರಣಿಯ ಮೊಬೈಲ್‌ಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಹೊಸ ಮೊಬೈಲ್‌ಗೂ ಒಳ್ಳೆಯ ಪ್ರತಿಕ್ರಿಯೆ ಸಿಗುವ ವಿಶ್ವಾಸದಲ್ಲಿ ಕಂಪನಿ ಇದೆ.
Last Updated 20 ಏಪ್ರಿಲ್ 2023, 13:48 IST
ಶೀಘ್ರವೇ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M14 ಸ್ಮಾರ್ಟ್‌ಫೋನ್‌ ಬಿಡುಗಡೆ: ದರ ಎಷ್ಟು?
ADVERTISEMENT
ADVERTISEMENT
ADVERTISEMENT
ADVERTISEMENT