ಶನಿವಾರ, 15 ನವೆಂಬರ್ 2025
×
ADVERTISEMENT

sandalwood actor

ADVERTISEMENT

‘ಲವ್ ಒಟಿಪಿ’ ಚಿತ್ರಕ್ಕೆ ಪ್ರೇಕ್ಷಕರ ನೀರಸ ಪ್ರತಿಕ್ರಿಯೆ: ನಟ ಅನೀಶ್ ಭಾವುಕ

Anish Tejeshwar: ನಟ ಅನೀಶ್ ತೇಜೇಶ್ವರ್ ನಟನೆಯ ‘ಲವ್ ಒಟಿಪಿ’ ಚಿತ್ರ ನಿನ್ನೆ ಬಿಡುಗಡೆಯಾಗಿದೆ. ಈ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಇದ್ದರೂ ಚಿತ್ರಮಂದಿರದಲ್ಲಿ ಚಿತ್ರ ಯಶಸ್ಸು ಕಾಣುತ್ತಿಲ್ಲವೆಂದು ಅನೀಶ್ ಭಾವುಕರಾಗಿದ್ದಾರೆ
Last Updated 15 ನವೆಂಬರ್ 2025, 9:13 IST
‘ಲವ್ ಒಟಿಪಿ’ ಚಿತ್ರಕ್ಕೆ ಪ್ರೇಕ್ಷಕರ ನೀರಸ ಪ್ರತಿಕ್ರಿಯೆ: ನಟ ಅನೀಶ್ ಭಾವುಕ

ನಟ ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ಚಿತ್ರಕ್ಕೆ ಕೆ .ಎಲ್. ರಾಹುಲ್ ಶುಭಹಾರೈಕೆ

KL Rahul Wishes: ಕ್ರಿಕೆಟಿಗ ಕೆ.ಎಲ್. ರಾಹುಲ್ ‘ಜೈ’ ಚಿತ್ರದ ಟ್ರೇಲರ್ ವೀಕ್ಷಿಸಿ ರೂಪೇಶ್ ಶೆಟ್ಟಿ ಹಾಗೂ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಚಿತ್ರದಲ್ಲಿ ಸುನೀಲ್ ಶೆಟ್ಟಿ ಪಾತ್ರದಲ್ಲಿದ್ದು, ಅದ್ವಿತಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.
Last Updated 13 ನವೆಂಬರ್ 2025, 10:41 IST
ನಟ ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ಚಿತ್ರಕ್ಕೆ  ಕೆ .ಎಲ್. ರಾಹುಲ್ ಶುಭಹಾರೈಕೆ

ಎಲ್ಲರಂಥಲ್ಲ ಪುನೀತ್ ರಾಜ್‌ಕುಮಾರ್: ಅಪ್ಪು ಜತೆಗಿನ ಒಡನಾಟ ಹಂಚಿಕೊಂಡ ನಟ ಯೋಗೇಶ್

Yogesh Interview: ಪಿಆರ್‌ಕೆ ಆ್ಯಪ್‌ನಲ್ಲಿ ನಟ ಯೋಗೇಶ್ ಅಪ್ಪು ಎಂದೇ ಪ್ರೀತಿಸಿದ ಪುನೀತ್ ರಾಜ್‌ಕುಮಾರ್ ಜತೆಗಿನ ಆತ್ಮೀಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅವರ ಗುಣಗಳು ಯಾರಿಗೂ ಸಿಗಲಾರವು ಎಂದು ಭಾವೋದ್ರೇಕದಿಂದ ಹೇಳಿದ್ದಾರೆ.
Last Updated 12 ನವೆಂಬರ್ 2025, 11:12 IST
ಎಲ್ಲರಂಥಲ್ಲ ಪುನೀತ್ ರಾಜ್‌ಕುಮಾರ್: ಅಪ್ಪು ಜತೆಗಿನ ಒಡನಾಟ ಹಂಚಿಕೊಂಡ ನಟ ಯೋಗೇಶ್

‘ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ ಇನ್ನಿಲ್ಲ

Kannada Actor Death: ರಾಷ್ಟ್ರ ಪ್ರಶಸ್ತಿ ವಿಜೇತ ‘ತಿಥಿ’ ಸಿನಿಮಾದ ಮೂಲಕ ಪ್ರಸಿದ್ಧರಾದ ನೊದೆಕೊಪ್ಪಲು ಗ್ರಾಮದ ಗಡ್ಡಪ್ಪ ಅಲಿಯಾಸ್‌ ಚನ್ನೇಗೌಡ ಅವರು ಆಶುಪಾಸಿ ಕಾಯಿಲೆಗಳಿಂದ ಬಳಲುತ್ತ ನಿಧನರಾಗಿದ್ದಾರೆ.
Last Updated 12 ನವೆಂಬರ್ 2025, 9:17 IST
‘ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ ಇನ್ನಿಲ್ಲ

ನಗುವ ನಯನ ಮಧುರ ಮೌನ : ರಾಜೇಶ್ ಕೃಷ್ಣನ್ ಕಂಠಕ್ಕೆ ವಿದೇಶಿಗರ ಮೆಚ್ಚುಗೆ

Kannada Singer: ಅಮೆರಿಕಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ನಗುವ ನಯನ ಮಧುರ ಮೌನ’ ಹಾಡು ಹಾಡಿ ವಿದೇಶಿಗರ ಗಮನ ಸೆಳೆದ ರಾಜೇಶ್ ಕೃಷ್ಣನ್, ತಮ್ಮ ಮಧುರ ಕಂಠದಿಂದ ‘ಮೆಲೋಡಿ ಕಿಂಗ್’ ಖ್ಯಾತಿ ಗಳಿಸಿದ್ದಾರೆ.
Last Updated 10 ನವೆಂಬರ್ 2025, 9:21 IST
ನಗುವ ನಯನ ಮಧುರ ಮೌನ : ರಾಜೇಶ್ ಕೃಷ್ಣನ್ ಕಂಠಕ್ಕೆ ವಿದೇಶಿಗರ ಮೆಚ್ಚುಗೆ

ರಿಷಬ್ ನಟನೆಯ ‘ಕಾಂತಾರ’ ವೀಕ್ಷಿಸಿ ಮಂತ್ರಮುಗ್ದಳಾಗಿದ್ದೇನೆ: ನಟಿ ಖುಷ್ಬೂ

Rishab Shetty Movie: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ ಅಧ್ಯಾಯ–1’ ಚಿತ್ರವನ್ನು ವೀಕ್ಷಿಸಿದ ಖುಷ್ಬೂ ಅವರು ಅದನ್ನು ಮಾಸ್ಟರ್‌ಪೀಸ್ ಎಂದು ಕೊಂಡಾಡಿದ್ದು, ರಿಷಬ್ ಅವರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 7 ನವೆಂಬರ್ 2025, 9:41 IST
ರಿಷಬ್ ನಟನೆಯ ‘ಕಾಂತಾರ’ ವೀಕ್ಷಿಸಿ ಮಂತ್ರಮುಗ್ದಳಾಗಿದ್ದೇನೆ: ನಟಿ ಖುಷ್ಬೂ

‘ಜೊತೆಗಿರದ ಜೀವ ಎಂದಿಗೂ ಜೀವಂತ’: ಅಪ್ಪು ಜತೆಗೆ ಯೋಗರಾಜ್ ಭಟ್ ಒಡನಾಟ

Puneeth Rajkumar PRK App: ಪಿಆರ್‌ಕೆ ಆ್ಯಪ್‌ ಸಂದರ್ಶನದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಅವರು ಪುನೀತ್ ರಾಜ್‌ಕುಮಾರ್‌ ಜತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘ಅಪ್ಪು ಅಜರಾಮರ, ಅವಿಸ್ಮರಣೀಯ, ಪರಮ ಪುನೀತ’ ಎಂದು ಹೇಳಿದ್ದಾರೆ.
Last Updated 6 ನವೆಂಬರ್ 2025, 12:25 IST
‘ಜೊತೆಗಿರದ ಜೀವ ಎಂದಿಗೂ ಜೀವಂತ’: ಅಪ್ಪು ಜತೆಗೆ ಯೋಗರಾಜ್ ಭಟ್ ಒಡನಾಟ
ADVERTISEMENT

ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ ಲಾರ್ಡ್’ ಚಿತ್ರ ಜ.23ರಂದು ತೆರೆ ಕಾಣಲಿದೆ

Land Lord Film Release: ನಟ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ನಟನೆಯ ‘ಲ್ಯಾಂಡ್ ಲಾರ್ಡ್’ ಚಿತ್ರದ ವಿಡಿಯೊ ತುಣುಕು ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ‘ಲ್ಯಾಂಡ್ ಲಾರ್ಡ್’ ಸಿನಿಮಾದ ವಿಡಿಯೊಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 5 ನವೆಂಬರ್ 2025, 10:44 IST
ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ ಲಾರ್ಡ್’ ಚಿತ್ರ ಜ.23ರಂದು ತೆರೆ ಕಾಣಲಿದೆ

‘ಈ ಬಂಧನ.. ನನ್ನ ನಿನ್ನ ಮಿಲನ.. ತಂದ ಹೊಸ ಜೀವನ’: ಮತ್ತೆ ನೆನಪಿಸಿದ ನಟಿ ಸುಹಾಸಿನಿ

Kannada Director: ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶಕರಾಗಿ 50 ವರ್ಷ ಪೂರೈಸಿದ ಸಂಭ್ರಮದಲ್ಲಿ ನಟಿ ಸುಹಾಸಿನಿ, ಹಂಸಲೇಖ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಅವರು ಅವರ ಸಾಧನೆಗಳನ್ನು ಸ್ಮರಿಸಿ ಪ್ರಶಂಸಿಸಿದರು.
Last Updated 30 ಅಕ್ಟೋಬರ್ 2025, 6:41 IST
‘ಈ ಬಂಧನ.. ನನ್ನ ನಿನ್ನ ಮಿಲನ.. ತಂದ ಹೊಸ ಜೀವನ’: ಮತ್ತೆ ನೆನಪಿಸಿದ ನಟಿ ಸುಹಾಸಿನಿ
err

‘ಮರೆಯಲಾಗದ ನೆನಪು.. ತಿಳಿಯಲಾಗದ ಒಗಟು’: ಅಪ್ಪು ಜತೆಗೆ ಯುವ–ವಿನಯ್‌ ನಂಟು

Celebrity Tribute: ಪುನೀತ್ ರಾಜ್‌ಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯಂದು ಯುವ ಮತ್ತು ವಿನಯ್‌ ಅವರು ಅಪ್ಪು ಜತೆಗಿನ ಬಾಂಧವ್ಯ, ಫಿಟ್ನೆಸ್ ರಹಸ್ಯ ಹಾಗೂ ನೆನಪುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Last Updated 29 ಅಕ್ಟೋಬರ್ 2025, 13:03 IST
‘ಮರೆಯಲಾಗದ ನೆನಪು.. ತಿಳಿಯಲಾಗದ ಒಗಟು’:  ಅಪ್ಪು ಜತೆಗೆ ಯುವ–ವಿನಯ್‌ ನಂಟು
ADVERTISEMENT
ADVERTISEMENT
ADVERTISEMENT