ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sankramana Magazine

ADVERTISEMENT

ಚಂಪಾ ಇನ್ನಿಲ್ಲ | ಕವಿ, ನಾಟಕಕಾರ ಪ್ರೊ.ಚಂದ್ರಶೇಖರ ಪಾಟೀಲ

ಹಾವೇರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಧಾರವಾಡದಲ್ಲಿ ಕಾಲೇಜು ಶಿಕ್ಷಣ, ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸ್ನಾತಕೋತ್ತರ (1962) ಪದವಿ, ಬ್ರಿಟಿಷ್‌ ಕೌನ್ಸಿಲ್‌ನ ವಿದ್ಯಾರ್ಥಿವೇತನ ಪಡೆದು ಇಂಗ್ಲೆಂಡ್‌ನ ಲೀಡ್ಸ್‌ ವಿಶ್ವವಿದ್ಯಾಲಯದಲ್ಲಿ ಎಂ.ಎ. (ಭಾಷಾಶಾಸ್ತ್ರ) ಪದವಿ ಮತ್ತು ಹೈದರಾಬಾದಿನ ಕೇಂದ್ರೀಯ ಇಂಗ್ಲಿಷ್‌ ಸಂಸ್ಥೆಯಿಂದ ಇಂಗ್ಲಿಷ್‌ ಅಧ್ಯಯನದ ಡಿಪ್ಲೊಮಾ.
Last Updated 10 ಜನವರಿ 2022, 6:48 IST
ಚಂಪಾ ಇನ್ನಿಲ್ಲ | ಕವಿ, ನಾಟಕಕಾರ ಪ್ರೊ.ಚಂದ್ರಶೇಖರ ಪಾಟೀಲ

ಚಂಪಾ ಕೃತಿಗಳು | ಕನ್ನಡ ಕನ್ನಡ ಬರ್‍ರೀ ನಮ್ಮ ಸಂಗಡ...

ಈ ಶೀರ್ಷಿಕೆಯೇ ಹೇಳುವಂತೆ ‘ಕನ್ನಡ ಕನ್ನಡ ಬರ್‍ರೀ ನಮ್ಮ ಸಂಗಡ’ ಕನ್ನಡ ಕುರಿತು ಚಂಪಾ ಅವರ ಕಾಳಜಿಯ ಘೋಷವಾಕ್ಯವೂ ಹೌದು. ಇದು ಅವರ ಕೃತಿಯ ಶೀರ್ಷಿಕೆ. ಇದರಂತೆಯೆ ಹಲವು ಸಂಪಾದಿತ ಕೃತಿಗಳೂ ಇದೇ ಸಾಲಿನಲ್ಲಿವೆ.
Last Updated 10 ಜನವರಿ 2022, 5:12 IST
ಚಂಪಾ ಕೃತಿಗಳು | ಕನ್ನಡ ಕನ್ನಡ ಬರ್‍ರೀ ನಮ್ಮ ಸಂಗಡ...

ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಇನ್ನಿಲ್ಲ

ಬೆಂಗಳೂರು: ಸಾಹಿತ್ಯ ಲೋಕದಲ್ಲಿ 'ಚಂಪಾ' ಎಂದೇ ಹೆಸರಾದ ಕವಿ, ನಾಟಕಕಾರ ಪ್ರೊ.ಚಂದ್ರಶೇಖರ ಪಾಟೀಲ(82) ಇಂದು ಬೆಳಿಗ್ಗೆ ನಿಧನರಾದರು. ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭಾಷಾ ಚಳವಳಿಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದವರು ಚಂಪಾ. 1939ರ ಜೂನ್‌ 18ರಂದು ಜನಿಸಿದ ಚಂಪಾ ಅವರ ಹುಟ್ಟೂರು ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಹತ್ತಿಮತ್ತೂರು.
Last Updated 10 ಜನವರಿ 2022, 3:30 IST
ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಇನ್ನಿಲ್ಲ

ಚಂದಾದಾರರಿಂದ ‘ಸಂಕ್ರಮಣ’ಕ್ಕೆ ಗ್ರಹಣ

ಆಸಕ್ತರಿಗೆ 53 ವರ್ಷಗಳಿಂದ ಸಾಹಿತ್ಯದ ಸವಿಯೂಟ ಉಣಬಡಿಸಿದ ‘ಸಂಕ್ರಮಣ’ ಮಾಸ ಪತ್ರಿಕೆ ಆರ್ಥಿಕ ಸಂಕಷ್ಟದಿಂದಾಗಿ ಈಗ ಸ್ಥಗಿತವಾಗುತ್ತಿದೆ.
Last Updated 2 ಫೆಬ್ರುವರಿ 2019, 20:22 IST
ಚಂದಾದಾರರಿಂದ ‘ಸಂಕ್ರಮಣ’ಕ್ಕೆ ಗ್ರಹಣ
ADVERTISEMENT
ADVERTISEMENT
ADVERTISEMENT
ADVERTISEMENT