ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Sara Ali Khan

ADVERTISEMENT

ಶುಭಮನ್ ಗಿಲ್ ಜೊತೆ ಡೇಟಿಂಗ್ ಮಾಡುತ್ತಿಲ್ಲ: ಸಾರಾ ಅಲಿ ಖಾನ್ ಸ್ಪಷ್ಟನೆ

ICC Cricket World Cup 2023: ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ ಅವರೊಂದಿಗೆ ನಾನು ಡೇಟಿಂಗ್ ನಡೆಸುತ್ತಿಲ್ಲ ಎಂದು ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌ ಸ್ಪಷ್ಟಪಡಿಸಿದ್ದಾರೆ.
Last Updated 7 ನವೆಂಬರ್ 2023, 10:44 IST
ಶುಭಮನ್ ಗಿಲ್ ಜೊತೆ ಡೇಟಿಂಗ್ ಮಾಡುತ್ತಿಲ್ಲ: ಸಾರಾ ಅಲಿ ಖಾನ್ ಸ್ಪಷ್ಟನೆ

ಮಹಾಕಾಳೇಶ್ವರ ದೇವಸ್ಥಾನ ಭೇಟಿ; ಟ್ರೋಲ್‌ ಮಾಡಿದವರಿಗೆ ಸಾರಾ ಅಲಿ ಖಾನ್‌ ತಿರುಗೇಟು

ಬಾಲಿವುಡ್ ನಟ ಸೈಫ್‌ ಅಲಿ ಖಾನ್‌ ಮಗಳು ಸಾರಾ ಅಲಿ ಖಾನ್‌ ತಮ್ಮ ಪ್ರಬುದ್ಧ ನಟನೆಯ ಮೂಲಕವೇ ಬಾಲಿವುಡ್‌ನಲ್ಲಿ ಭರವಸೆಯ ನಟಿ ಎನಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ಸಾರಾ, ಇದೀಗ ‘ಝರಾ ಹಟ್ಕೆ ಝರಾ ಬಚ್ಕೆ‘ ಚಿತ್ರದ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದಾರೆ.
Last Updated 1 ಜೂನ್ 2023, 11:10 IST
ಮಹಾಕಾಳೇಶ್ವರ ದೇವಸ್ಥಾನ ಭೇಟಿ; ಟ್ರೋಲ್‌ ಮಾಡಿದವರಿಗೆ ಸಾರಾ ಅಲಿ ಖಾನ್‌ ತಿರುಗೇಟು

ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ Unfollow ಮಾಡಿಕೊಂಡ ಶುಭಮನ್ ಗಿಲ್, ಸಾರಾ ಅಲಿಖಾನ್!

ಏನಿದು ಸೆಲಿಬ್ರಿಟಿಗಳ ಮುನಿಸು?
Last Updated 27 ಮೇ 2023, 11:41 IST
ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ Unfollow ಮಾಡಿಕೊಂಡ ಶುಭಮನ್ ಗಿಲ್, ಸಾರಾ ಅಲಿಖಾನ್!

ಚಿತ್ರಗಳಲ್ಲಿ ನೋಡಿ: ಬಾಲಿವುಡ್‌ ಬೆಡಗಿ ಸಾರಾ ಅಲಿಖಾನ್‌

ಕೇದಾರನಾಥ್‌, ಸಿಂಬಾ, ಕೂಲಿ ನಂ.1 ಖ್ಯಾತಿಯ ನಟಿ ಸಾರಾ ಅಲಿಖಾನ್‌ ಅವರ ಒಂದಷ್ಟು ಸುಂದರ ಚಿತ್ರಗಳು ಇಲ್ಲಿವೆ.
Last Updated 2 ಅಕ್ಟೋಬರ್ 2022, 15:29 IST
 ಚಿತ್ರಗಳಲ್ಲಿ ನೋಡಿ: ಬಾಲಿವುಡ್‌ ಬೆಡಗಿ ಸಾರಾ ಅಲಿಖಾನ್‌
err

ಕ್ರಿಕೆಟಿಗ ಶುಭಮನ್ ಗಿಲ್, ನಟಿ ಸಾರಾ ಅಲಿಖಾನ್‌ ಡೇಟಿಂಗ್‌ ವದಂತಿ: ವಿಡಿಯೊ ವೈರಲ್‌

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮತ್ತು ಕ್ರಿಕೆಟಿಗ ಶುಭಮನ್ ಗಿಲ್ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಬಾಲಿವುಡ್‌ ಅಂಗಳದಲ್ಲಿ ಸುದ್ದಿಗಳು ಹರಿದಾಡುತ್ತಿವೆ.
Last Updated 30 ಆಗಸ್ಟ್ 2022, 9:56 IST
ಕ್ರಿಕೆಟಿಗ ಶುಭಮನ್ ಗಿಲ್, ನಟಿ ಸಾರಾ ಅಲಿಖಾನ್‌ ಡೇಟಿಂಗ್‌ ವದಂತಿ: ವಿಡಿಯೊ ವೈರಲ್‌

IIFA 2022: ಸಾರಾ ಆಲಿಖಾನ್‌ ಫೋಟೊಗಳಿಗೆ ಅಭಿಮಾನಿಗಳಿಂದ ಉಘೇ ಉಘೇ... 

ಇಂಟರ್‌ನ್ಯಾಷನಲ್‌ ಇಂಡಿಯನ್‌ ಫಿಲಂ ಅಕಾಡೆಮಿ 2022 ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟಿ ಸಾರಾ ಆಲಿ ಖಾನ್‌ ವಿವಿಧ ಉಡುಪುಗಳಲ್ಲಿ ಮಿಂಚಿದ್ದಾರೆ.
Last Updated 5 ಜೂನ್ 2022, 10:26 IST
IIFA 2022: ಸಾರಾ ಆಲಿಖಾನ್‌ ಫೋಟೊಗಳಿಗೆ ಅಭಿಮಾನಿಗಳಿಂದ ಉಘೇ ಉಘೇ... 
err

ಕಪ್ಪು–ಬಿಳುಪಿನ ಸುಂದರ ಫೋಟೊ ಹಂಚಿಕೊಂಡ ಸಾರಾ ಅಲಿ ಖಾನ್

ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್
Last Updated 15 ಮಾರ್ಚ್ 2022, 12:17 IST
ಕಪ್ಪು–ಬಿಳುಪಿನ ಸುಂದರ ಫೋಟೊ ಹಂಚಿಕೊಂಡ ಸಾರಾ ಅಲಿ ಖಾನ್
ADVERTISEMENT

ಯುವತಿಯನ್ನು ಫೋಟೊಗೆ ಕರೆದು ಈಜುಕೊಳಕ್ಕೆ ತಳ್ಳಿದ ನಟಿ ಸಾರಾ ಅಲಿ ಖಾನ್

ಸಾರಾ ಅಲಿ ಖಾನ್ ನಡೆಗೆ ನೆಟ್ಟಿಗರ ಆಕ್ರೋಶ.
Last Updated 5 ಫೆಬ್ರವರಿ 2022, 3:57 IST
ಯುವತಿಯನ್ನು ಫೋಟೊಗೆ ಕರೆದು ಈಜುಕೊಳಕ್ಕೆ ತಳ್ಳಿದ ನಟಿ ಸಾರಾ ಅಲಿ ಖಾನ್

ಸಿನಿಮಾ ಚಿತ್ರೀಕರಣದ ಬಿಡುವಿನ ವೇಳೆ ಕ್ರಿಕೆಟ್‌ ಆಡಿ ಆನಂದಿಸಿದ ನಟ ವಿಕ್ಕಿ ಕೌಶಲ್

ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ಅವರು ಸಿನಿಮಾ ಚಿತ್ರೀಕರಣದ ಬಿಡುವಿನ ವೇಳೆ ಚಿತ್ರತಂಡದೊಂದಿಗೆ ಕ್ರಿಕೆಟ್ ಆಡಿ ಆನಂದಿಸಿದ್ದಾರೆ.
Last Updated 23 ಜನವರಿ 2022, 10:40 IST
ಸಿನಿಮಾ ಚಿತ್ರೀಕರಣದ ಬಿಡುವಿನ ವೇಳೆ ಕ್ರಿಕೆಟ್‌ ಆಡಿ ಆನಂದಿಸಿದ ನಟ ವಿಕ್ಕಿ ಕೌಶಲ್

'ಡಾನ್ಸಿಂಗ್‌ ದಾದಿ'ಯ ಮೋಹಕ ಹೆಜ್ಜೆಗೆ ಮರುಳಾದ ನೆಟ್ಟಿಗರು: ವಿಡಿಯೊ ನೋಡಿ

63 ವರ್ಷದ ಬಾಲಾ ಶರ್ಮಾ ಅವರ ಮೋಹಕ ನೃತ್ಯಕ್ಕೆ ಮರುಳಾದವರೇ ಹೆಚ್ಚು. ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌ ಅವರ ಮುಂಬರುತ್ತಿರುವ 'ಅತರಂಗಿ ರೆ' ಸಿನಿಮಾದ 'ಚಕ್ಕಾಚಕ್ಕ ಚಕ್‌' ಹಾಡಿಗೆ ಆಕರ್ಷಕ ಹೆಜ್ಜೆ ಹಾಕಿದ್ದಾರೆ.
Last Updated 18 ಡಿಸೆಂಬರ್ 2021, 12:05 IST
'ಡಾನ್ಸಿಂಗ್‌ ದಾದಿ'ಯ ಮೋಹಕ ಹೆಜ್ಜೆಗೆ ಮರುಳಾದ ನೆಟ್ಟಿಗರು: ವಿಡಿಯೊ ನೋಡಿ
ADVERTISEMENT
ADVERTISEMENT
ADVERTISEMENT