ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Saraswati Puja

ADVERTISEMENT

ಇಲ್ಲಿ ಸರಸ್ವತಿ ಪೂಜೆ ಏಕೆ? ಕಲಬುರಗಿ ಸಿಯುಕೆಯಲ್ಲಿ ಕೆಲ ವಿದ್ಯಾರ್ಥಿಗಳ ಪ್ರಶ್ನೆ

ಗ್ರಂಥಾಲಯವನ್ನು ದೇವಸ್ಥಾನ ಎಂದುಕೊಂಡಿದ್ದೀರಾ? ಮನಸ್ಸಿಗೆ ಬಂದಂತೆ ಗಂಟೆ ಬಾರಿಸಿ, ಪೂಜೆ ಮಾಡುವುದಾದರೆ ದೇವಸ್ಥಾನಕ್ಕೆ ಹೋಗಿ. ಇಲ್ಲಿಗೆ ಏಕೆ ಬಂದಿದ್ದೀರಿ? ಎಂದು ಪ್ರಶ್ನೆ
Last Updated 14 ಫೆಬ್ರುವರಿ 2024, 14:36 IST
ಇಲ್ಲಿ ಸರಸ್ವತಿ ಪೂಜೆ ಏಕೆ? ಕಲಬುರಗಿ ಸಿಯುಕೆಯಲ್ಲಿ ಕೆಲ ವಿದ್ಯಾರ್ಥಿಗಳ ಪ್ರಶ್ನೆ

ಸರಸ್ವತೀಪೂಜೆ: ಸರಸ್ವತಿ ದೇವಿ ಶಕ್ತಿಯ ರೂಪ

ಈಗ ನವರಾತ್ರಿಯ ಸಂಭ್ರಮ; ಶಕ್ತಿಯ ಆರಾಧನೆ ನಡೆಯುತ್ತಿದೆ. ಇಡಿಯ ಸೃಷ್ಟಿಗೆ ಕಾರಣವಾಗಿರುವುದೇ ‘ಶಕ್ತಿ’ ಎಂಬುದು ನಮ್ಮ ಪರಂಪರೆಯ ಒಕ್ಕಣೆ. ಶಕ್ತಿ ಇಲ್ಲದಿದ್ದರೆ ತ್ರಿಮೂರ್ತಿಗಳು ಕೂಡ ಏನೂ ಮಾಡಲಾರರು. ಹೀಗಾಗಿ ಶಕ್ತಿಗೆ ಮನ್ನಣೆ ಸಹಜ.
Last Updated 1 ಅಕ್ಟೋಬರ್ 2022, 19:26 IST
ಸರಸ್ವತೀಪೂಜೆ: ಸರಸ್ವತಿ ದೇವಿ ಶಕ್ತಿಯ ರೂಪ

ದಿನದ ಸೂಕ್ತಿ: ಸರಸ್ವತಿಯ ಆರಾಧನೆ

‘ವರಗಳನ್ನು ಕೊಡುವವಳೂ ಇಷ್ಟಬಂದ ರೂಪಗಳನ್ನು ತಾಳುವವಳೂ ಆದ ಸರಸ್ವತಿಯೆ, ನಾನು ವಿದ್ಯೆಯನ್ನು ಕಲಿಯಲು ಆರಂಭ ಮಾಡುತ್ತೇನೆ; ನನಗೆ ಎಂದೆಂದಿಗೂ ಸಿದ್ಧಿ ಉಂಟಾಗಲಿ.’ಇಂದು ಸರಸ್ವತಿಯ ಆರಾಧನೆಗೆ ಮೀಸಲಾದ ದಿನ. ಸರಸ್ವತಿ ಎಂದರೆ ವಿದ್ಯಾದೇವತೆ.ವಿದ್ಯೆ ಯಾರಿಗೆ ತಾನೆ ಬೇಡ? ಇಂದಿನ ಸಂದರ್ಭದಲ್ಲಂತೂ ವಿದ್ಯೆಯ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳಲ್ಲಿ ಆತಂಕದ ಛಾಯೆ ಇರುವುದೂ ಸುಳ್ಳಲ್ಲ. ನಮ್ಮ ಮಕ್ಕಳಿಗೆ ವಿದ್ಯಾಕೇಂದ್ರಗಳಾಗಿದ್ದ ಶಾಲಾಕಾಲೇಜುಗಳು ಇನ್ನೂ ತೆರೆದಿಲ್ಲ. ಇದರಿಂದ ಪೋಷಕರಿಗೆ ಒಂದು ವಿಧದ ಆತಂಕ; ಮಕ್ಕಳಿಗೆ ಇನ್ನೊಂದು ರೀತಿಯ ಆತಂಕ; ರಾಜಕಾರಣಿಗಳಿಗೆ ಇನ್ನು ಏನೇನೋ ಆತಂಕಗಳು!ವಿದ್ಯೆ ಏಕಾದರೂ ಬೇಕು? ಅದು ನಮ್ಮ ಜೀವನವನ್ನು ಉದ್ಧಾರಮಾಡುತ್ತದೆ ಎಂಬ ಕಾರಣದಿಂದ.
Last Updated 20 ಅಕ್ಟೋಬರ್ 2020, 19:30 IST
ದಿನದ ಸೂಕ್ತಿ: ಸರಸ್ವತಿಯ ಆರಾಧನೆ

ಸರಸ್ವತಿ ಪೂಜೆ ದಿನ ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಶಾಲೆಯೊಂದರಲ್ಲಿಕಳೆದ ವಾರ ಸರಸ್ವತಿ ಪೂಜೆ ಸಂಭ್ರಮದ ವೇಳೆಬೇರೆ ಶಾಲೆಯ ವಿದ್ಯಾರ್ಥಿಯೊಬ್ಬ 8ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದು, ಪ್ರಕರಣ ದಾಖಲಾಗಿದೆ.
Last Updated 13 ಫೆಬ್ರುವರಿ 2019, 6:41 IST
ಸರಸ್ವತಿ ಪೂಜೆ ದಿನ ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ADVERTISEMENT
ADVERTISEMENT
ADVERTISEMENT
ADVERTISEMENT