ಉತ್ತರ ಭಾರತದಲ್ಲೀಗ ಶ್ರಾವಣ ಸಂಭ್ರಮ, ಸೋಮವಾರದ ವಿಶೇಷ ಪೂಜೆ
ಉತ್ತರ ಭಾರತದಲ್ಲೀಗ ಶ್ರಾವಣ ಮಾಸದ ಸಂಭ್ರಮ. ವಿವಿಧ ದೇಗುಲಗಳಲ್ಲಿ ವಿಶೇಷ ಪೂಜಾಕಾರ್ಯಗಳು ಜರುಗುತ್ತಿವೆ.ಶ್ರಾವಣ ಸೋಮವಾರದ ಇಂದು ಭಕ್ತರು ಬೆಳ್ಳಂಬೆಳಿಗ್ಗೆಯೇ ದೇಗುಲಗಳಿಗೆ ಭೇಟಿ ನೀಡುತ್ತಿದ್ದು, ವಿವಿಧ ಪೂಜೆ ನೆರವೇರಿಸುತ್ತಿದ್ದಾರೆ.Last Updated 6 ಆಗಸ್ಟ್ 2018, 4:42 IST