ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Scating

ADVERTISEMENT

ಸ್ಕೇಟಿಂಗ್ ಸ್ಪರ್ಧೆ: ಸ್ಟಾರ್ ಚಾಯ್ಸ್ ವಿದ್ಯಾರ್ಥಿಗಳ ಸಾಧನೆ

ಕಾರವಾರ: ಶಿರಸಿಯಲ್ಲಿ ಈಚೆಗೆ ನಡೆದ ಉತ್ತರಕನ್ನಡ ಜಿಲ್ಲಾ ರೋಲರ್ಸ್ ಸ್ಕೇಟಿಂಗ್ ಅಸೋಸಿಯೇಶನ್ ಆಯೋಜಿಸಿದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ದೆಯಲ್ಲಿ ಕಾರವಾರದ ಸ್ಟಾರ್ ಚಾಯ್ಸ್ ಅಕಾಡೆಮಿಯ ಸ್ಕೇಟಿಂಗ್‍ ಪಟುಗಳು ಉತ್ತಮ ಸಾಧನೆ ಮೆರೆದಿದ್ದಾರೆ.
Last Updated 7 ಸೆಪ್ಟೆಂಬರ್ 2023, 13:44 IST
ಸ್ಕೇಟಿಂಗ್ ಸ್ಪರ್ಧೆ: ಸ್ಟಾರ್ ಚಾಯ್ಸ್ ವಿದ್ಯಾರ್ಥಿಗಳ ಸಾಧನೆ

ರೋಲರ್ ಸ್ಕೇಟಿಂಗ್‌ನಲ್ಲಿ ಸಾಧನೆ: 3 ಚಿನ್ನದ ಪದಕ ಗೆದ್ದ 3ನೇ ತರಗತಿ ವಿದ್ಯಾರ್ಥಿ

ಯಲಹಂಕ:ಭಾರತೀಯ ರೋಲರ್ ಸ್ಕೇಟಿಂಗ್ ಸಂಸ್ಥೆಯು ನವದೆಹಲಿಯಲ್ಲಿ ಆಯೋಜಿಸಿದ್ದ 59ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ಶಿಪ್ನಲ್ಲಿ ಕನರ್ಾಟಕದಿಂದ ಪ್ರತಿನಿಧಿಸಿದ್ದ ಇಲ್ಲಿನ ನಾರಾಯಣ ಇ-ಟೆಕ್ನೋ ಶಾಲೆಯ 3ನೇ ತರಗತಿ ವಿದ್ಯಾಥರ್ಿ ಎಸ್.ಸೂರಜ್, 3 ಚಿನ್ನದ ಪದಕಗಳನ್ನು ಗಳಿಸಿ, ರಾಜ್ಯಕ್ಕೆ ಕೀತರ್ಿ ತಂದಿದ್ದಾನೆ.
Last Updated 13 ಜನವರಿ 2022, 19:57 IST
ರೋಲರ್ ಸ್ಕೇಟಿಂಗ್‌ನಲ್ಲಿ ಸಾಧನೆ: 3 ಚಿನ್ನದ ಪದಕ ಗೆದ್ದ 3ನೇ ತರಗತಿ ವಿದ್ಯಾರ್ಥಿ

ಸ್ಕೇಟಿಂಗ್ ಮೂಲಕ ಸುರಕ್ಷತಾ ಜಾಗೃತಿ

ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಅರಿವು ಮೂಡಿ ಸುವ ಉದ್ದೇಶದಿಂದ ಟೈಟನ್‌ ಸಂಸ್ಥೆ ಇಕೊ– ‘ಎಜುಕೇಟ್ ಟು ಕ್ಯಾರಿ ಹರ್ ಆನ್ ವರ್ಡ್ಸ್‌’ (ECHO – educate to carry her onwards) ಎನ್ನುವ ಘೋಷವಾಕ್ಯ ದೊಂದಿಗೆ, ಐಇಂಪ್ಯಾಕ್ಟ್‌ ಮತ್ತು ನನ್‌ಹಿಕಲಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ರಾಣಾ ಉಪ್ಪಲಪಾಟಿ ದೇಶದ ವಿವಿಧ ರಾಜ್ಯಗಳಲ್ಲಿ 6 ಸಾವಿರ ಕಿ.ಮೀ ಸ್ಕೇಟಿಂಗ್‌ ಮಾಡಿದ್ದಾರೆ.
Last Updated 23 ಡಿಸೆಂಬರ್ 2018, 19:50 IST
ಸ್ಕೇಟಿಂಗ್ ಮೂಲಕ ಸುರಕ್ಷತಾ ಜಾಗೃತಿ
ADVERTISEMENT
ADVERTISEMENT
ADVERTISEMENT
ADVERTISEMENT