ಕಾರವಾರದ ಕದಂಬ ನೌಕಾನೆಲೆ: ಏಷ್ಯಾದಲ್ಲೇ ಅತಿ ದೊಡ್ಡದು ಭಾರತದ ಈ ರಕ್ಷಣಾ ಕೋಟೆ
Karwar Naval Base: ದೇಶದಲ್ಲೇ ಅತಿದೊಡ್ಡ ನೌಕಾನೆಲೆ ಎನಿಸಿರುವ ಇಲ್ಲಿನ ‘ಕದಂಬ ನೌಕಾನೆಲೆ’ ಕೆಲವೇ ತಿಂಗಳಿನಲ್ಲಿ ಏಷ್ಯಾದ ಅತಿ ದೊಡ್ಡ ನೌಕಾನೆಲೆಯಾಗಲಿದೆ. ನೌಕಾನೆಲೆ ಸ್ಥಾಪನೆಗೆ ಕಾರವಾರವನ್ನೇ ಆಯ್ದುಕೊಂಡಿದ್ದೇಕೆ ಎಂಬ ಕುತೂಹಲದ ಹಿಂದೆ ರೋಚಕ ಕಾರಣವೂ ಇದೆLast Updated 4 ಡಿಸೆಂಬರ್ 2025, 7:06 IST