ಸುಪ್ರೀಂ ತೀರ್ಪು: ಲೈಂಗಿಕ ಅಲ್ಪಸಂಖ್ಯಾತರರಿಗೆ ‘ಸ್ವಾತಂತ್ರ್ಯ’
ಭಾರತೀಯ ದಂಡ ಸಂಹಿತೆ– 377 ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದ ದಿನವು ಲೈಂಗಿಕ ಅಲ್ಪಸಂಖ್ಯಾತರಿಗೆ ‘ಸ್ವಾತಂತ್ರ್ಯದ ಹಬ್ಬ’ವಾಗಿತ್ತು ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ಬಣ್ಣಿಸಿದರು.Last Updated 22 ಅಕ್ಟೋಬರ್ 2018, 14:31 IST