ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

secular

ADVERTISEMENT

ಸಂವಿಧಾನದಿಂದ ಜಾತ್ಯತೀತ ಪದ ತೆಗೆದುಹಾಕಲಾಗದು: ನ್ಯಾ.ಮಾಥುರ್

ಜಾತ್ಯತೀತ ಪರಿಕಲ್ಪನೆ ಭಾರತದ ಸಂವಿಧಾನದ ಅವಿಭಾಜ್ಯ ಅಂಗ, ಬಹುಮತದ ಬೇಡಿಕೆಯಿಂದ ತೆಗೆದುಹಾಕಲಾಗದು ಎಂದು ಅಲಹಾಬಾದ್ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಗೋವಿಂದ ಮಾಥುರ್ ಮಂಗಳೂರು ಉಪನ್ಯಾಸದಲ್ಲಿ ಅಭಿಪ್ರಾಯಪಟ್ಟರು.
Last Updated 14 ಸೆಪ್ಟೆಂಬರ್ 2025, 20:13 IST
ಸಂವಿಧಾನದಿಂದ ಜಾತ್ಯತೀತ ಪದ ತೆಗೆದುಹಾಕಲಾಗದು: ನ್ಯಾ.ಮಾಥುರ್

ಸಂವಿಧಾನ ಪೀಠಿಕೆಯಿಂದ ಸಮಾಜವಾದ, ಜಾತ್ಯತೀತ ಪದಗಳಿಗೆ ಕೊಕ್ ಉದ್ದೇಶ ಇಲ್ಲ: ಕೇಂದ್ರ

ಸಂವಿಧಾನ ಪೀಠಿಕೆಯಿಂದ ‘ಸಮಾಜವಾದ’, ‘ಜಾತ್ಯತೀತ’ ಪದಗಳಿಗೆ ಕೊಕ್ ವಿಚಾರ
Last Updated 24 ಜುಲೈ 2025, 15:53 IST
ಸಂವಿಧಾನ ಪೀಠಿಕೆಯಿಂದ ಸಮಾಜವಾದ, ಜಾತ್ಯತೀತ ಪದಗಳಿಗೆ ಕೊಕ್ ಉದ್ದೇಶ ಇಲ್ಲ: ಕೇಂದ್ರ

ಅಂಬೇಡ್ಕರ್‌ ಸಂವಿಧಾನದಲ್ಲಿ ಜಾತ್ಯತೀತ ಪದ ತೋರಿಸಿ: ಆರ್. ಅಶೋಕ

Karnataka politics ಕಾಂಗ್ರೆಸ್‌ 68 ತಿದ್ದುಪಡಿ ಮಾಡಿದರೂ ಅಂಬೇಡ್ಕರ್‌ ಬರೆದ ಸಂವಿಧಾನದಲ್ಲಿ ಜಾತ್ಯತೀತ ಪದವಿಲ್ಲವೆಂದು ಆರ್. ಅಶೋಕ ಟೀಕೆ
Last Updated 29 ಜೂನ್ 2025, 15:37 IST
ಅಂಬೇಡ್ಕರ್‌ ಸಂವಿಧಾನದಲ್ಲಿ ಜಾತ್ಯತೀತ ಪದ ತೋರಿಸಿ: ಆರ್. ಅಶೋಕ

ನಾನೊಬ್ಬ ಕಟ್ಟರ್‌ ಹಿಂದೂ; ನಾನು ಹೇಗೆ ಜಾತ್ಯತೀತನಾಗಲಿ..?: CM ಹಿಮಂತ ಬಿಸ್ವಾ

Indian Constitution: 'ಜಾತ್ಯತೀತ' ಹಾಗೂ 'ಸಮಾಜವಾದ' ಪದಗಳನ್ನು ಸಂವಿಧಾನದ ಪ್ರಸ್ತಾವನೆಯಿಂದ ತೆಗೆದುಹಾಕಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
Last Updated 28 ಜೂನ್ 2025, 13:07 IST
ನಾನೊಬ್ಬ ಕಟ್ಟರ್‌ ಹಿಂದೂ; ನಾನು ಹೇಗೆ ಜಾತ್ಯತೀತನಾಗಲಿ..?: CM ಹಿಮಂತ ಬಿಸ್ವಾ

ಸಂವಿಧಾನದ ಪ್ರಸ್ತಾವನೆಯಿಂದ 'ಸಮಾಜವಾದಿ, ಜಾತ್ಯಾತೀತ' ಪದ ತೆಗೆಯುವಂತೆ RSS ಆಗ್ರಹ

RSS Statement: 'ಸಮಾಜವಾದಿ' ಹಾಗೂ 'ಜಾತ್ಯಾತೀತ ಪದಗಳನ್ನು ಸಂವಿಧಾನದ ಪ್ರಸ್ತಾವನೆಯಿಂದ ಕೈಬಿಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಆಗ್ರಹಿಸಿದ್ದಾರೆ.
Last Updated 26 ಜೂನ್ 2025, 16:09 IST
ಸಂವಿಧಾನದ ಪ್ರಸ್ತಾವನೆಯಿಂದ 'ಸಮಾಜವಾದಿ, ಜಾತ್ಯಾತೀತ' ಪದ ತೆಗೆಯುವಂತೆ RSS ಆಗ್ರಹ

‘ಶರಣರ ಚಿಂತನೆಯ ಶರಣಬಸವೇಶ್ವರ ದಾಸೋಹ ಮಠ’

‘ಬಯಲುಸೀಮೆ ಭಾಗದ ಸಮುದಾಯಗಳಲ್ಲಿ ಅಪಾರವಾದ ಪ್ರೀತಿ ಹಾಗೂ ಗೌರವಕ್ಕೆ ಪಾತ್ರವಾಗಿರುವ ಶರಣಬಸವೇಶ್ವರ ದಾಸೋಹ ಮಠ ಬಸವಾದಿ ಶರಣರ ಚಿಂತನೆಗಳನ್ನು ಅಳವಡಿಸಿಕೊಂಡಿರುವ ಜಾತ್ಯತೀತ ಮಠ
Last Updated 16 ಮಾರ್ಚ್ 2025, 15:57 IST
‘ಶರಣರ ಚಿಂತನೆಯ ಶರಣಬಸವೇಶ್ವರ ದಾಸೋಹ ಮಠ’

ಸಂವಿಧಾನ ಪೀಠಿಕೆ: 'ಸಮಾಜವಾದ', 'ಜಾತ್ಯತೀತ' ಸೇರ್ಪಡೆ ಪ್ರಶ್ನಿಸಿದ್ದ ಅರ್ಜಿ ವಜಾ

ಸಂವಿಧಾನದ ಪೀಠಿಕೆಯಲ್ಲಿ 'ಸಮಾಜವಾದ' ಮತ್ತು 'ಜಾತ್ಯತೀತ' ಎಂಬ ಪದಗಳನ್ನು ಸೇರಿಸಿದ 1976ರ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
Last Updated 25 ನವೆಂಬರ್ 2024, 9:50 IST
ಸಂವಿಧಾನ ಪೀಠಿಕೆ: 'ಸಮಾಜವಾದ', 'ಜಾತ್ಯತೀತ' ಸೇರ್ಪಡೆ ಪ್ರಶ್ನಿಸಿದ್ದ ಅರ್ಜಿ ವಜಾ
ADVERTISEMENT

ಕಳೆದ 10 ವರ್ಷಗಳಲ್ಲಿ ಬಿಜೆಪಿ 'ಜಾತ್ಯತೀತ' ಅಥವಾ 'ನಾಗರಿಕ' ಪರ ಆಗಿರಲಿಲ್ಲ: ಸಿಬಲ್

ಕಳೆದ 10 ವರ್ಷಗಳಲ್ಲಿ ಬಿಜೆಪಿಯು 'ಜಾತ್ಯತೀತ' ಅಥವಾ 'ನಾಗರಿಕ'ರ ಪರವೂ ಆಗಿರಲಿಲ್ಲ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.
Last Updated 16 ಆಗಸ್ಟ್ 2024, 6:36 IST
ಕಳೆದ 10 ವರ್ಷಗಳಲ್ಲಿ ಬಿಜೆಪಿ 'ಜಾತ್ಯತೀತ' ಅಥವಾ 'ನಾಗರಿಕ' ಪರ ಆಗಿರಲಿಲ್ಲ: ಸಿಬಲ್

ಜಾತ್ಯತೀತ ತತ್ವದ ಪರ ನಿಂತಿದ್ದಕ್ಕೆ ಕೋಮುವಾದಿಗಳಿಂದ ಗಾಂಧಿಯ ಕೊಲೆ: ಯೆಚೂರಿ

ಭಾರತದ ಒಗ್ಗಟ್ಟು ಮತ್ತು ಜಾತ್ಯತೀತ ತತ್ವದ ಪರವಾಗಿ ನಿಂತಿದ್ದಕ್ಕೆ ಮಹಾತ್ಮ ಗಾಂಧಿಯವರನ್ನು ಕೊಲೆ ಮಾಡಲಾಯಿತು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮಂಗಳವಾರ ಹೇಳಿದ್ದಾರೆ.
Last Updated 30 ಜನವರಿ 2024, 16:20 IST
ಜಾತ್ಯತೀತ ತತ್ವದ ಪರ ನಿಂತಿದ್ದಕ್ಕೆ ಕೋಮುವಾದಿಗಳಿಂದ ಗಾಂಧಿಯ ಕೊಲೆ: ಯೆಚೂರಿ

ಭಾರತ 5 ಸಾವಿರ ವರ್ಷಗಳಿಂದ ಜಾತ್ಯತೀತ ರಾಷ್ಟ್ರವಾಗಿದೆ: ಮೋಹನ್ ಭಾಗವತ್

ಭಾರತವು 5 ಸಾವಿರ ವರ್ಷಗಳಿಂದ ಜಾತ್ಯಾತೀತ ರಾಷ್ಟ್ರವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್ ಹೇಳಿದ್ದಾರೆ. ಅಲ್ಲದೆ ಒಗ್ಗಾಟಾಗಿರುವ ಮೂಲಕ ಪ್ರಪಂಚದ ಮುಂದೆ ಮಾನವ ನಡವಳಿಕೆಯ ಅತ್ಯುತ್ತಮ ಉದಾಹರಣೆಯನ್ನು ಪ್ರಸ್ತುತಪಡಿಸಿ ಎಂದು ಕರೆ ನೀಡಿದ್ದಾರೆ.
Last Updated 12 ಅಕ್ಟೋಬರ್ 2023, 2:39 IST
ಭಾರತ 5 ಸಾವಿರ ವರ್ಷಗಳಿಂದ ಜಾತ್ಯತೀತ ರಾಷ್ಟ್ರವಾಗಿದೆ: ಮೋಹನ್ ಭಾಗವತ್
ADVERTISEMENT
ADVERTISEMENT
ADVERTISEMENT