ಡ್ರೋಣ್, ಟೆಲಿಸ್ಕೋಪಿಕ್ ಬಂದೂಕಿನಿಂದ ಮೋದಿ ಹತ್ಯೆಯಾಗುವ ಸಾಧ್ಯತೆ ಇತ್ತು: ಸಚಿವ
ಪಂಜಾಬ್ನಲ್ಲಿ ಸಂಭವಿಸಿದ ಭದ್ರತಾ ವೈಫಲ್ಯವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೃತ್ಯು ಕೂಪಕ್ಕೆ ದೂಡುವ ಸಂಚಾಗಿತ್ತು. ಅವರನ್ನು ಡ್ರೋಣ್ ಅಥವಾ ಟೆಲಿಸ್ಕೋಪಿಕ್ ಬಂದೂಕಿನಿಂದ ಹತ್ಯೆ ಮಾಡುವ ಸಾಧ್ಯತೆಗಳಿದ್ದವು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.Last Updated 8 ಜನವರಿ 2022, 5:44 IST