ನಿಖರ ಸೆಲ್ಫಿಗೂ ಒಂದು ಆ್ಯಪ್
ಸೆಲ್ಫೀ ತೆಗೆಯುವುದು ಒಂದು ಕಲೆ! ಮೊಬೈಲ್ ಕ್ಯಾಮೆರಾದ ದಿಕ್ಕು, ಬೆಳಕು, ಕ್ಯಾಮೆರಾ ಮೋಡ್ ಹಾಗೂ ಸೆಟ್ಟಿಂಗ್ಸ್ ಸರಿ ಇಲ್ಲದಿದ್ದರೆ ಸೆಲ್ಫೀ ಚೆನ್ನಾಗಿ ಬರುವುದಿಲ್ಲ! ಕೆಲವರಿಗೆ ಈ ಕ್ಯಾಮೆರಾ ಸೆಟ್ಟಿಂಗ್ಸ್ ಬಗ್ಗೆಯೂ ಗೊತ್ತಿರುವುದಿಲ್ಲ! ಇಂತಹವರು ಈ ಹೊಸ ಸೆಲ್ಫೀ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡರೆ ಸಾಕು...Last Updated 15 ಆಗಸ್ಟ್ 2017, 19:30 IST