ಎಚ್‌ಎಎಲ್ ಆಸ್ತಿಯ ಬಫರ್ ವಲಯದಲ್ಲಿ ಬಿ–ಸ್ಮೈಲ್‌ನಿಂದ ಸರ್ವಿಸ್ ರಸ್ತೆ
Bangalore Service Road: ಎಚ್‌ಎಎಲ್ ಆಸ್ತಿ ಬಳಸಿ ವಿಂಡ್ ಟನಲ್ ರಸ್ತೆಯ ಸಮೀಪ 1.43 ಕಿ.ಮೀ ಉದ್ದದ ಸರ್ವಿಸ್ ರಸ್ತೆಯನ್ನು ರಾಜಕಾಲುವೆ ಬಫರ್ ವಲಯದಲ್ಲಿ ಬಿ–ಸ್ಮೈಲ್ ₹19.98 ಕೋಟಿಗೆ ನಿರ್ಮಿಸಲು ಯೋಜಿಸಿದೆ.Last Updated 24 ಅಕ್ಟೋಬರ್ 2025, 16:10 IST