ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

Sharath Kamal

ADVERTISEMENT

ಪ್ಯಾರಿಸ್ Olympics 2024: ಭಾರತದ ಟಿಟಿ ತಂಡ ಮುನ್ನಡೆಸಲಿದ್ದಾರೆ ಶರತ್‌, ಮಣಿಕಾ

ಹಿರಿಯ ಆಟಗಾರರಾದ ಶರತ್ ಕಮಲ್ ಹಾಗೂ ಮಣಿಕಾ ಬಾತ್ರಾ ಅವರು ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನ ಭಾರತದ ಪುರಷ ಹಾಗೂ ಮಹಿಳಾ ಟೇಬಲ್ ಟೆನ್ನಿಸ್ ತಂಡವನ್ನು ಕ್ರಮವಾಗಿ ಮುನ್ನಡೆಸಲಿದ್ದಾರೆ.
Last Updated 16 ಮೇ 2024, 13:01 IST
ಪ್ಯಾರಿಸ್ Olympics 2024: ಭಾರತದ ಟಿಟಿ ತಂಡ ಮುನ್ನಡೆಸಲಿದ್ದಾರೆ ಶರತ್‌, ಮಣಿಕಾ

ಟೇಬಲ್‌ ಟೆನಿಸ್‌ ಆಟಗಾರ ಅಚಂತ ಶರತ್‌ ಕಮಲ್‌ಗೆ ಖೇಲ್ ರತ್ನ ಪ್ರಶಸ್ತಿ

ಟೇಬಲ್‌ ಟೆನಿಸ್‌ ಆಟಗಾರ ಅಚಂತ ಶರತ್‌ ಕಮಲ್‌ ಅವರಿಗೆ ಕ್ರೀಡಾಕ್ಷೇತ್ರದ ಅತ್ಯುನ್ನತ ಗೌರವ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಪ್ರಶಸ್ತಿಯನ್ನು ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು.‌ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಪ್ಯಾರಾ ಶೂಟಿಂಗ್ ಕೋಚ್ ಸುಮಾ ಶಿರೂರ್ ಅವರಿಗೆ ದ್ರೋಣಾಚಾರ್ಯ, ಅಥ್ಲೀಟ್ ಅಶ್ವಿನಿ ಅಕ್ಕುಂಜಿ ಹಾಗೂ ಕಬಡ್ಡಿ ಆಟಗಾರ ಬಿ.ಸಿ. ಸುರೇಶ್ ಅವರಿಗೆ ಧ್ಯಾನಚಂದ್ ಜೀವಮಾನ ಸಾಧನೆ ಪುರಸ್ಕಾರ ನೀಡಲಾಯಿತು. ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್, ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್ ನಿಖತ್ ಜರೀನ್ ಸೇರಿದಂತೆ 25 ಕ್ರೀಡಾಪಟು ಗಳಿಗೆ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಾಯಿತು.
Last Updated 30 ನವೆಂಬರ್ 2022, 20:56 IST
ಟೇಬಲ್‌ ಟೆನಿಸ್‌ ಆಟಗಾರ ಅಚಂತ ಶರತ್‌ ಕಮಲ್‌ಗೆ ಖೇಲ್ ರತ್ನ ಪ್ರಶಸ್ತಿ

ಐಟಿಟಿಎಫ್‌ ಅಥ್ಲೀಟ್‌ಗಳ ಸಮಿತಿಗೆ ಶರತ್‌ ಕಮಲ್

ಭಾರತದ ಅಚಂತಾ ಶರತ್‌ ಕಮಲ್ ಅವರು ಅಂತರರಾಷ್ಟ್ರೀಯ ಟೇಬಲ್‌ ಟೆನಿಸ್‌ ಫೆಡರೇಷನ್‌ (ಐಟಿಟಿಎಫ್‌) ಅಥ್ಲೀಟ್‌ಗಳ ಸಮಿತಿಗೆ ಆಯ್ಕೆಯಾಗಿದ್ದಾರೆ. ಭಾರತದ ಆಟಗಾರನೊಬ್ಬ ಈ ಸಮಿತಿಗೆ ಆಯ್ಕೆಯಾದದ್ದು ಇದೇ ಮೊದಲು.
Last Updated 16 ನವೆಂಬರ್ 2022, 11:01 IST
ಐಟಿಟಿಎಫ್‌ ಅಥ್ಲೀಟ್‌ಗಳ ಸಮಿತಿಗೆ ಶರತ್‌ ಕಮಲ್

Tokyo Olympics | ಟಿಟಿಯಲ್ಲಿ ಶರತ್ ಕಮಲ್ 3ನೇ ಸುತ್ತಿಗೆ ಲಗ್ಗೆ

ಭಾರತದ ಭರವಸೆಯಾಗಿರುವ ಅನುಭವಿ ಟೇಬಲ್ ಟೆನಿಸ್ ಪಟು ಶರತ್ ಕಮಲ್, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.
Last Updated 26 ಜುಲೈ 2021, 3:20 IST
Tokyo Olympics | ಟಿಟಿಯಲ್ಲಿ ಶರತ್ ಕಮಲ್ 3ನೇ ಸುತ್ತಿಗೆ ಲಗ್ಗೆ

Tokyo Olympics | ಟೇಬಲ್ ಟೆನಿಸ್ ಮಿಶ್ರ ಡಬಲ್ಸ್‌ನಲ್ಲಿ ಪದಕದ ಕನಸು ಭಗ್ನ

ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ನಿರೀಕ್ಷೆಯಾಗಿದ್ದ ಮಣಿಕಾ ಬಾತ್ರಾ ಹಾಗೂ ಶರತ್ ಕಮಲ್ ಜೋಡಿ ಸೋಲಿಗೆ ಶರಣಾಗುವುದರೊಂದಿಗೆ ಪದಕದ ಕನಸು ಭಗ್ನಗೊಂಡಿದೆ.
Last Updated 24 ಜುಲೈ 2021, 5:27 IST
Tokyo Olympics | ಟೇಬಲ್ ಟೆನಿಸ್ ಮಿಶ್ರ ಡಬಲ್ಸ್‌ನಲ್ಲಿ ಪದಕದ ಕನಸು ಭಗ್ನ

ಒಲಿಂಪಿಕ್ಸ್‌ ಮುಂದೂಡುವುದೇ ಸೂಕ್ತ: ಅಚಂತಾ ಶರತ್‌ ಕಮಲ್‌

ಒಲಿಂಪಿಕ್‌ ಕ್ರೀಡಾಕೂಟವನ್ನು ಮುಂದೂಡಬೇಕೆಂಬ ಕೂಗು ಈಗ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಭಾರತದ ಟೇಬಲ್‌ ಟೆನಿಸ್‌ ಆಟಗಾರ ಅಚಂತಾ ಶರತ್‌ ಕಮಲ್‌ ಕೂಡ ಧ್ವನಿಗೂಡಿಸಿದ್ದಾರೆ.
Last Updated 21 ಮಾರ್ಚ್ 2020, 14:41 IST
ಒಲಿಂಪಿಕ್ಸ್‌ ಮುಂದೂಡುವುದೇ ಸೂಕ್ತ: ಅಚಂತಾ ಶರತ್‌ ಕಮಲ್‌

ಟಿಟಿ: ಶರತ್‌ ದಾಖಲೆ ಅರ್ಚನಾಗೆ ಪ್ರಶಸ್ತಿ

ಕಮಲೇಶ್ ಮೆಹ್ತಾ ಅವರ ಸದೀರ್ಘ ಕಾಲದ ದಾಖಲೆಯನ್ನು ಮುರಿದ ಅಚಂತಾ ಶರತ್ ಕಮಲ್, ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಒಂಬತ್ತನೇ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು.
Last Updated 9 ಜನವರಿ 2019, 20:16 IST
ಟಿಟಿ: ಶರತ್‌ ದಾಖಲೆ ಅರ್ಚನಾಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT
ADVERTISEMENT