ಗುರುವಾರ, 3 ಜುಲೈ 2025
×
ADVERTISEMENT

ShareMarket

ADVERTISEMENT

ಭಾರತ–ಪಾಕ್ ಬಿಕ್ಕಟ್ಟು: ಕುಸಿದ ಷೇರು ಸೂಚ್ಯಂಕಗಳು

ಭಾರತ ಮತ್ತು ಪಾಕಿಸ್ತಾನದ ನಡುವೆ ತಲೆದೋರಿರುವ ಬಿಕ್ಕಟ್ಟು ದೇಶದ ಷೇರುಪೇಟೆ ಮೇಲೂ ಪರಿಣಾಮ ಬೀರಿದ್ದು, ಗುರುವಾರ ನಡೆದ ವಹಿವಾಟಿನಲ್ಲಿ ಸೂಚ್ಯಂಕಗಳು ಇಳಿಕೆ ಕಂಡಿವೆ.
Last Updated 8 ಮೇ 2025, 14:05 IST
ಭಾರತ–ಪಾಕ್ ಬಿಕ್ಕಟ್ಟು: ಕುಸಿದ ಷೇರು ಸೂಚ್ಯಂಕಗಳು

Share Market | ₹11 ಲಕ್ಷ ಕೋಟಿ ಕರಗಿದ ಹೂಡಿಕೆದಾರರ ಸಂಪತ್ತು

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರತಿ ಸುಂಕ ನೀತಿ ಘೋಷಣೆಯಿಂದಾಗಿ ಇದುವರೆಗೆ ದೇಶದ ಷೇರು ಸೂಚ್ಯಂಕಗಳು ಶೇ 2ರಷ್ಟು ಕುಸಿದಿದ್ದು, ಹೂಡಿಕೆದಾರರು ಸಂಪತ್ತು ₹11.30 ಲಕ್ಷ ಕೋಟಿಯಷ್ಟು ಕರಗಿದೆ.
Last Updated 14 ಏಪ್ರಿಲ್ 2025, 14:38 IST
Share Market | ₹11 ಲಕ್ಷ ಕೋಟಿ ಕರಗಿದ ಹೂಡಿಕೆದಾರರ ಸಂಪತ್ತು

ಷೇರುಪೇಟೆ ಕೋಲಾಹಲ: ಭಾರತದ ಹೂಡಿಕೆದಾರರಲ್ಲಿ ನಡುಕ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಸುಂಕ ನೀತಿಯ ಪರಿಣಾಮವಾಗಿ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಾಗಬಹುದು, ಅಲ್ಲಿ ಆರ್ಥಿಕ ಹಿಂಜರಿತ ಎದುರಾಗಬಹುದು ಎಂಬ ಲೆಕ್ಕಾಚಾರವು ಭಾರತದ ಷೇರುಪೇಟೆ ಹೂಡಿಕೆದಾರರಲ್ಲಿ ನಡುಕ ಸೃಷ್ಟಿಸಿದೆ.
Last Updated 7 ಏಪ್ರಿಲ್ 2025, 15:42 IST
ಷೇರುಪೇಟೆ ಕೋಲಾಹಲ: ಭಾರತದ ಹೂಡಿಕೆದಾರರಲ್ಲಿ ನಡುಕ

Share Market | ಅಮೆರಿಕ ಸುಂಕ ಆತಂಕದ ನಡುವೆ ಸೆನ್ಸೆಕ್ಸ್ 930 ಅಂಶಗಳಷ್ಟು ಇಳಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರತಿ ಸುಂಕದ ಬಿಸಿಯು ದೇಶದ ಷೇರುಪೇಟೆಗೂ ತಟ್ಟಿದೆ. ಗುರುವಾರದ ವಹಿವಾಟಿನಲ್ಲಿ ಸೂಚ್ಯಂಕಗಳು ಇಳಿಕೆ ದಾಖಲಿಸಿವೆ.
Last Updated 4 ಏಪ್ರಿಲ್ 2025, 13:31 IST
Share Market | ಅಮೆರಿಕ ಸುಂಕ ಆತಂಕದ ನಡುವೆ ಸೆನ್ಸೆಕ್ಸ್ 930 ಅಂಶಗಳಷ್ಟು ಇಳಿಕೆ

Share Market | ಷೇರು ಸೂಚ್ಯಂಕ ಇಳಿಕೆ

ಸತತ ಮೂರನೇ ದಿನವಾದ ಶುಕ್ರವಾರವೂ ದೇಶದ ಷೇರುಪೇಟೆಯಲ್ಲಿ ಕರಡಿ ಕುಣಿತ ಮುಂದುವರಿದಿದ್ದು, ಷೇರು ಸೂಚ್ಯಂಕಗಳು ಇಳಿಕೆ ಕಂಡಿವೆ.
Last Updated 7 ಫೆಬ್ರುವರಿ 2025, 13:42 IST
Share Market | ಷೇರು ಸೂಚ್ಯಂಕ ಇಳಿಕೆ

ಷೇರುಪೇಟೆ | ಸೆನ್ಸೆಕ್ಸ್‌ ಏರಿಕೆ

ದೇಶದ ಷೇರುಪೇಟೆಯಲ್ಲಿ ಸತತ ನಾಲ್ಕನೇ ದಿನವಾದ ಶುಕ್ರವಾರವೂ ಗೂಳಿಯ ನಾಗಾಲೋಟ ಮುಂದುವರಿಯಿತು.
Last Updated 1 ಫೆಬ್ರುವರಿ 2025, 0:44 IST
ಷೇರುಪೇಟೆ | ಸೆನ್ಸೆಕ್ಸ್‌ ಏರಿಕೆ

ಷೇರು ಪೇಟೆ | ಸೆನ್ಸೆಕ್ಸ್‌ 535 ಅಂಶ ಏರಿಕೆ

ಸತತ ಎರಡು ದಿನಗಳಿಂದ ಇಳಿಕೆ ಕಂಡಿದ್ದ ದೇಶದ ಷೇರುಪೇಟೆಯು ಮಂಗಳವಾರದ ವಹಿವಾಟಿನಲ್ಲಿ ಚೇತರಿಕೆ ಕಂಡಿದೆ.
Last Updated 28 ಜನವರಿ 2025, 23:46 IST
ಷೇರು ಪೇಟೆ | ಸೆನ್ಸೆಕ್ಸ್‌ 535 ಅಂಶ ಏರಿಕೆ
ADVERTISEMENT

ಷೇರುಪೇಟೆ | ಸೆನ್ಸೆಕ್ಸ್, ನಿಫ್ಟಿ ಚೇತರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಸುಂಕ ನೀತಿಯಿಂದಾಗಿ ಇಳಿಕೆ ಕಂಡಿದ್ದ ದೇಶದ ಷೇರುಪೇಟೆಯು ಬುಧವಾರ ನಡೆದ ವಹಿವಾಟಿನಲ್ಲಿ ಚೇತರಿಕೆಯ ಹಳಿಗೆ ಮರಳಿದೆ.
Last Updated 22 ಜನವರಿ 2025, 13:01 IST
ಷೇರುಪೇಟೆ | ಸೆನ್ಸೆಕ್ಸ್, ನಿಫ್ಟಿ ಚೇತರಿಕೆ

Share Market | ಸೆನ್ಸೆಕ್ಸ್‌, ನಿಫ್ಟಿ ಚೇತರಿಕೆ

ಸತತ ಎರಡು ವಹಿವಾಟುಗಳಲ್ಲಿ ಇಳಿಕೆ ಕಂಡಿದ್ದ ದೇಶದ ಷೇರುಪೇಟೆಯು ಮಂಗಳವಾರ ಚೇತರಿಕೆ ಕಂಡಿದೆ.
Last Updated 7 ಜನವರಿ 2025, 13:07 IST
Share Market | ಸೆನ್ಸೆಕ್ಸ್‌, ನಿಫ್ಟಿ ಚೇತರಿಕೆ

ಈಕ್ವಿಟಿ ಎಫ್‌.ಎಂ: ಹೂಡಿಕೆ ಹೆಚ್ಚಳ

ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಜೂನ್‌ ತಿಂಗಳಿನಲ್ಲಿ ₹40,608 ಕೋಟಿ ಬಂಡವಾಳ ಹೂಡಿಕೆಯಾಗಿದೆ. ಮೇ ತಿಂಗಳಿಗೆ ಹೋಲಿಸಿದರೆ ಬಂಡವಾಳ ಒಳಹರಿವಿನ ಪ್ರಮಾಣದಲ್ಲಿ ಶೇ 17ರಷ್ಟು ಏರಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಂಗಳವಾರ ತಿಳಿಸಿದೆ.
Last Updated 9 ಜುಲೈ 2024, 15:30 IST
ಈಕ್ವಿಟಿ ಎಫ್‌.ಎಂ: ಹೂಡಿಕೆ ಹೆಚ್ಚಳ
ADVERTISEMENT
ADVERTISEMENT
ADVERTISEMENT