Sandalwood: ಶಶಾಂಕ್, ಡಾರ್ಲಿಂಗ್ ಕೃಷ್ಣ ಜೋಡಿಯ ‘ಬ್ರ್ಯಾಟ್’ ಅ.31ಕ್ಕೆ ತೆರೆಗೆ
Brat Kannada Movie: ನಿರ್ದೇಶಕ ಶಶಾಂಕ್ ಮತ್ತು ನಟ ಡಾರ್ಲಿಂಗ್ ಕೃಷ್ಣ ಪ್ಯಾನ್ ಇಂಡಿಯಾ ಸಿನಿಮಾ ‘ಬ್ರ್ಯಾಟ್’ ಅಕ್ಟೋಬರ್ 31ರಂದು ತೆರೆಗೆ ಬರಲಿದೆ. ಅಪ್ಪ-ಮಗನ ಸಂಘರ್ಷದ ಕಥೆಯ ಈ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.Last Updated 2 ಅಕ್ಟೋಬರ್ 2025, 23:30 IST