ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ShashiKumar Mukund

ADVERTISEMENT

ಅಕ್ಷಿತ್ ಶಶಿಕುಮಾರ್ ಸಂದರ್ಶನ: ಅಪ್ಪನ ಹೆಸರು ಉಳಿಸುವ ಹಂಬಲ ಮಗನಿಗೆ

ಸಿನಿಮಾ ಆಸಕ್ತಿಯನ್ನು ಮನೆಯಿಂದಲೇ ಬೆಳೆಸಿಕೊಂಡು, ಶಾಲಾ ದಿನಗಳಲ್ಲಿ ಮುಂದುವರಿಸಿದವರು ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌. ನಟನೆಯ ಪಟ್ಟುಗಳನ್ನು ಕಲಿತುಕೊಳ್ಳುತ್ತಲೇ ಎಂಜಿನಿಯರಿಂಗ್‌ ಮುಗಿಸಿದರು. ‘ಸೀತಾಯಣಂ’ ತೆಲುಗು ಚಿತ್ರದ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ ಅವರು ಜುಲೈ 15ರಂದು ‘ಓ ಮೈ ಲವ್‌’ ಮೂಲಕ ಕನ್ನಡದ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ಈ ಹೊತ್ತಿನಲ್ಲಿ ಅಕ್ಷಿತ್‌ ಅವರ ಜೊತೆಗೊಂದು ಮಾತುಕತೆ.
Last Updated 15 ಜುಲೈ 2022, 0:30 IST
ಅಕ್ಷಿತ್ ಶಶಿಕುಮಾರ್ ಸಂದರ್ಶನ: ಅಪ್ಪನ ಹೆಸರು ಉಳಿಸುವ ಹಂಬಲ ಮಗನಿಗೆ

‘ಓ ಮೈ ಲವ್’ ಪ್ರೊಮೊ ಹಾಡು ರಿಲೀಸ್‌: ನಟ ಶಶಿಕುಮಾರ್‌ ಪುತ್ರನ ಸಿನಿಮಾ

ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ಮತ್ತು ಕೀರ್ತಿ ಕಲ್ಕೆರೆ ನಟನೆಯ ‘ಓ ಮೈ ಲವ್‌’ ಚಿತ್ರವು ಬಿಡುಗಡೆಗೆ ಸಿದ್ಧತೆ ನಡೆಸಿದ್ದು, ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಚಿತ್ರದ ಪ್ರೊಮೊ ಹಾಡನ್ನು ಶಶಿಕುಮಾರ್‌ ಇತ್ತೀಚೆಗೆ ಬಿಡುಗಡೆಗೊಳಿಸಿದರು.
Last Updated 29 ಮಾರ್ಚ್ 2022, 11:29 IST
‘ಓ ಮೈ ಲವ್’ ಪ್ರೊಮೊ ಹಾಡು ರಿಲೀಸ್‌: ನಟ ಶಶಿಕುಮಾರ್‌ ಪುತ್ರನ ಸಿನಿಮಾ

ಡೇವಿಸ್‌ ಕಪ್‌ ಟೆನಿಸ್‌: ಹಿಂದೆ ಸರಿದ ಶಶಿಕುಮಾರ್‌

ಭಾರತದ ಯುವ ಆಟಗಾರ ಶಶಿಕುಮಾರ್‌ ಮುಕುಂದ್‌ ಅವರು ಇದೇ ತಿಂಗಳ 29 ಮತ್ತು 30ರಂದು ಕಜಕಸ್ತಾನದ ನೂರ್‌ ಸುಲ್ತಾನ್‌ನಲ್ಲಿ ನಡೆಯಲಿರುವ ಪಾಕಿಸ್ತಾನ ಎದುರಿನ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯದಿಂದ ಹಿಂದೆ ಸರಿದಿದ್ದಾರೆ.
Last Updated 23 ನವೆಂಬರ್ 2019, 21:15 IST
ಡೇವಿಸ್‌ ಕಪ್‌ ಟೆನಿಸ್‌: ಹಿಂದೆ ಸರಿದ ಶಶಿಕುಮಾರ್‌

ಡೇವಿಸ್‌ ಕಪ್‌ ಟೆನಿಸ್‌: ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಹಿಂದೆ ಸರಿದ ಮುಕುಂದ್

ಭಾರತದ ಆಟಗಾರ ಶಶಿಕುಮಾರ್‌ ಮುಕುಂದ್‌ ಅವರು ಗಾಯದ ಸಮಸ್ಯೆಯಿಮದಾಗಿ ಪಾಕಿಸ್ತಾನ ವಿರುದ್ಧ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯದಿಂದ ವಾಪಸ್‌ ಆಗಿದ್ದಾರೆ.
Last Updated 23 ನವೆಂಬರ್ 2019, 15:43 IST
ಡೇವಿಸ್‌ ಕಪ್‌ ಟೆನಿಸ್‌: ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಹಿಂದೆ ಸರಿದ ಮುಕುಂದ್
ADVERTISEMENT
ADVERTISEMENT
ADVERTISEMENT
ADVERTISEMENT