ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

shelter homes

ADVERTISEMENT

ಬೆಳಗಾವಿ ಕಾಳಜಿ ಕೇಂದ್ರಕ್ಕೆ ರಾತ್ರಿಯೇ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಮಂಡೋಳಿ ರಸ್ತೆಯ ಕೈವಲ್ಯ ಯೋಗ ಮಂದಿರದಲ್ಲಿ ಕಾಳಜಿ ಕೇಂದ್ರ
Last Updated 8 ಆಗಸ್ಟ್ 2022, 18:08 IST
ಬೆಳಗಾವಿ ಕಾಳಜಿ ಕೇಂದ್ರಕ್ಕೆ ರಾತ್ರಿಯೇ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಮಳೆ ಅಬ್ಬರ: ಸುಳ್ಯದ ಕಾಳಜಿ ಕೇಂದ್ರದಲ್ಲಿ 58 ಮಂದಿಗೆ ಆಶ್ರಯ

ನಿರಂತರ ಮಳೆಯಿಂದ ಗ್ರಾಮಾಂತರ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತ
Last Updated 5 ಆಗಸ್ಟ್ 2022, 4:18 IST
ಮಳೆ ಅಬ್ಬರ: ಸುಳ್ಯದ ಕಾಳಜಿ ಕೇಂದ್ರದಲ್ಲಿ 58 ಮಂದಿಗೆ ಆಶ್ರಯ

ಟ್ವಿಟರ್‌ ಪ್ರಧಾನ ಕಚೇರಿಯಲ್ಲಿ ನಿರಾಶ್ರಿತರಿಗೆ ಮನೆ: ಎಲೊನ್ ಮಸ್ಕ್ ಸಮೀಕ್ಷೆ

ಎಲೊನ್ ಮಸ್ಕ್ ಮಾತಿಗೆ ಅಮೆಜಾನ್‌ನ ಜೆಫ್ ಬೆಜೊಸ್ ಕೂಡ ದನಿಗೂಡಿಸಿದ್ದಾರೆ.
Last Updated 11 ಏಪ್ರಿಲ್ 2022, 5:25 IST
ಟ್ವಿಟರ್‌ ಪ್ರಧಾನ ಕಚೇರಿಯಲ್ಲಿ ನಿರಾಶ್ರಿತರಿಗೆ ಮನೆ: ಎಲೊನ್ ಮಸ್ಕ್ ಸಮೀಕ್ಷೆ

ಗಾಂಧಿನಗರ: ವಸತಿರಹಿತರ ಆಶ್ರಯ ಕೇಂದ್ರ ಉದ್ಘಾಟನೆ

ಪಾಲಿಕೆ ವ್ಯಾಪ್ತಿಯಲ್ಲಿ ಇದುವರೆಗೆ ರಾತ್ರಿ ವಸತಿರಹಿತಗಾಗಿ ಒಟ್ಟು 10 ಆಶ್ರಯ ಕೇಂದ್ರಗಳಿದ್ದವು. ಗಾಂಧಿನಗರ ವಾರ್ಡ್‌ನ ತುಳಸಿತೋಟದ ಬಳಿಯ ಆರೋಗ್ಯ ವೈದ್ಯಾಧಿಕಾರಿಯವರ ಕಚೇರಿ ಮೇಲ್ಭಾಗದಲ್ಲಿ ಸ್ಥಾಪಿಸಿರುವ ಆಶ್ರಯ ಕೇಂದ್ರ ಈ ಪಟ್ಟಿಗೆ ಹೊಸತಾಗಿ ಸೇರ್ಪಡೆಯಾಗಿದೆ. ಈ ಕೇಂದ್ರವನ್ನು ಶಾಸಕ ದಿನೇಶ್ ಗುಂಡೂರಾವ್ ಹಾಗೂ ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಗುರುವಾರ ಉದ್ಘಾಟಿಸಿದರು.
Last Updated 29 ಜುಲೈ 2021, 20:26 IST
ಗಾಂಧಿನಗರ: ವಸತಿರಹಿತರ ಆಶ್ರಯ ಕೇಂದ್ರ ಉದ್ಘಾಟನೆ

ರಾತ್ರಿ ಆಶ್ರಯ ಕೇಂದ್ರಗಳ ಪರಿಶೀಲನೆಗೆ ಸೂಚನೆ

ಅಸ್ಥಿತ್ವದಲ್ಲಿರುವ ರಾತ್ರಿ ಆಶ್ರಯ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ
Last Updated 22 ಜುಲೈ 2021, 20:13 IST
ರಾತ್ರಿ ಆಶ್ರಯ ಕೇಂದ್ರಗಳ ಪರಿಶೀಲನೆಗೆ ಸೂಚನೆ

ಆಶ್ರಯ ಮನೆಗೆ ಸ್ಥಳಾಂತರಿಸುವಾಗ ₹ 2.58 ಲಕ್ಷದ ಒಡತಿಯಾದ ಭಿಕ್ಷುಕಿ!

ಉತ್ತಮ ಸೌಲಭ್ಯಗಳನ್ನು ಒದಗಿಸಲು 65 ವರ್ಷದ ಭಿಕ್ಷುಕಿಯನ್ನು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿನ ಆಶ್ರಯ ಮನೆಗೆ ಸ್ಥಳಾಂತರಿಸಿದ ಕೆಲವೇ ದಿನಗಳಲ್ಲಿ ₹ 2.58 ಲಕ್ಷದ ಮಾಲೀಕರಾಗಿದ್ದಾರೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಬಸ್ ನಿಲ್ದಾಣ ಮತ್ತು ಪಕ್ಕದ ಪ್ರದೇಶಗಳ ಬೀದಿಗಳಲ್ಲಿ ಓಡಾಡುತ್ತಿದ್ದ ಅಪರಿಚಿತ ಭಿಕ್ಷುಕಿಯನ್ನು ಮನೆಯಿಲ್ಲದವರಿಗೆ ಉತ್ತಮ ಜೀವನೋಪಾಯಕ್ಕಾಗಿ ನೀಡಲಾಗುವ ಆಶ್ರಯ ಮನೆಗೆ ಸ್ಥಳಾಂತರಿಸಲಾಗಿದೆ ಎಂದು ನೌಶೇರಾದ ಹೆಚ್ಚುವರಿ ಉಪ ಆಯುಕ್ತ ಸುಖದೇವ್ ಸಿಂಗ್ ಸಮ್ಯಾಲ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
Last Updated 1 ಜೂನ್ 2021, 16:51 IST
ಆಶ್ರಯ ಮನೆಗೆ ಸ್ಥಳಾಂತರಿಸುವಾಗ ₹ 2.58 ಲಕ್ಷದ ಒಡತಿಯಾದ ಭಿಕ್ಷುಕಿ!

ಲೈಂಗಿಕ ದೌರ್ಜನ್ಯ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹ

ಆಡಳಿತರೂಡ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು ಇದು, ನಾಚಿಕೇಗೇಡಿನ ಬೆಳವಣಿಗೆ. ರಾಜ್ಯ ಸರ್ಕಾರದ ಇಲಾಖೆಯೇ ನಡೆಸುವ ಆಶ್ರಯತಾಣದಲ್ಲಿ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಅವರು ಹೇಳಿದ್ದಾರೆ.
Last Updated 24 ಜನವರಿ 2021, 10:41 IST
ಲೈಂಗಿಕ ದೌರ್ಜನ್ಯ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹ
ADVERTISEMENT

ಬಿಹಾರ ಬಾಲಮಂದಿರ ಲೈಂಗಿಕ ದೌರ್ಜನ್ಯ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

ಬಾಲ ಮಂದಿರಗಳಲ್ಲಿ ಕಿರುಕುಳ: 17 ಪ್ರಕರಣಗಳ ತನಿಖೆ ಪೂರ್ಣಗೊಳಿಸಿದ ಸಿಬಿಐ
Last Updated 28 ಜೂನ್ 2020, 8:02 IST
ಬಿಹಾರ ಬಾಲಮಂದಿರ ಲೈಂಗಿಕ ದೌರ್ಜನ್ಯ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

ಕಳಸ | ಮತ್ತೆ ಗುಹೆಯತ್ತ ಬಲಿಗೆಯ ಅನಂತ!

ಜಿಲ್ಲಾಡಳಿತದ ಯತ್ನ ವಿಫಲ– ತಾತ್ಕಾಲಿಕ ಶೆಡ್‌ಗೂ ಹಾನಿ
Last Updated 2 ಜೂನ್ 2020, 1:30 IST
ಕಳಸ | ಮತ್ತೆ ಗುಹೆಯತ್ತ ಬಲಿಗೆಯ ಅನಂತ!

ಜೋಪಡಿ ನೆಲಸಮ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರ ಭೇಟಿ

ಅನಧಿಕೃತವಾಗಿ ಕಾರ್ಮಿಕರ ಜೋಪಡಿಗಳನ್ನು ನೆಲಸಮ ಮಾಡಿದ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರು ಗುರುವಾರ ಭೇಟಿ ನೀಡಿದರು.
Last Updated 23 ಜನವರಿ 2020, 22:45 IST
ಜೋಪಡಿ ನೆಲಸಮ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರ ಭೇಟಿ
ADVERTISEMENT
ADVERTISEMENT
ADVERTISEMENT