ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shivakumara Swamiji Jayanti

ADVERTISEMENT

ಬಿಸಿಯೂಟ ಕಾರ್ಯಕ್ರಮಕ್ಕೆ ಶಿವಕುಮಾರ ಸ್ವಾಮೀಜಿ ಹೆಸರು: ಮುಖ್ಯಮಂತ್ರಿ ಬೊಮ್ಮಾಯಿ

ಶಾಲೆಗಳಲ್ಲಿ ನಡೆಯುತ್ತಿರುವ ಮಧ್ಯಾಹ್ನದ ಬಿಸಿ ಊಟಕಾರ್ಯಕ್ರಮಕ್ಕೆ ಶಿವಕುಮಾರ ಸ್ವಾಮೀಜಿ ಹೆಸರಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
Last Updated 1 ಏಪ್ರಿಲ್ 2022, 16:37 IST
ಬಿಸಿಯೂಟ ಕಾರ್ಯಕ್ರಮಕ್ಕೆ ಶಿವಕುಮಾರ ಸ್ವಾಮೀಜಿ ಹೆಸರು: ಮುಖ್ಯಮಂತ್ರಿ ಬೊಮ್ಮಾಯಿ

ಶಿವಕುಮಾರ ಸ್ವಾಮೀಜಿ ಮಹಾನ್‌ ಮಾನವತಾವಾದಿ: ಶಂಕರಪ್ಪ

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಹೇಳಿಕೆ
Last Updated 1 ಏಪ್ರಿಲ್ 2022, 16:06 IST
ಶಿವಕುಮಾರ ಸ್ವಾಮೀಜಿ ಮಹಾನ್‌ ಮಾನವತಾವಾದಿ: ಶಂಕರಪ್ಪ

ಚಾಮರಾಜನಗರ: ಸಿದ್ದಗಂಗಾ ಶ್ರೀ ಜನ್ಮದಿನ, ತ್ರಿವಿಧ ದಾಸೋಹಿ ಸ್ಮರಣೆ

ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆ; ಉಚಿತ ದಾಸೋಹ, ಪಾನಕ, ಮಜ್ಜಿಗೆ ವಿತರಣೆ
Last Updated 1 ಏಪ್ರಿಲ್ 2022, 15:50 IST
ಚಾಮರಾಜನಗರ: ಸಿದ್ದಗಂಗಾ ಶ್ರೀ ಜನ್ಮದಿನ, ತ್ರಿವಿಧ ದಾಸೋಹಿ ಸ್ಮರಣೆ

ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ

‘ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರು ನಮ್ಮೆಲ್ಲರಿಗೂ ಮಾದರಿ. ಅವರ ಆದರ್ಶಗಳನ್ನು ಪಾಲಿಸಬೇಕು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಸೋಮಶೇಖರ ಮಣ್ಣೂರ ಅಭಿಪ್ರಾಯಪಟ್ಟರು.
Last Updated 1 ಏಪ್ರಿಲ್ 2022, 15:34 IST
ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ

ಶಿವಕುಮಾರ ಸ್ವಾಮೀಜಿ ಯುಗಪುರುಷ: ಅಕ್ಕ ಅನ್ನಪೂರ್ಣ ನುಡಿ

ಸಿದ್ಧಗಂಗಾ ಶ್ರೀ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ
Last Updated 1 ಏಪ್ರಿಲ್ 2022, 12:36 IST
ಶಿವಕುಮಾರ ಸ್ವಾಮೀಜಿ ಯುಗಪುರುಷ: ಅಕ್ಕ ಅನ್ನಪೂರ್ಣ ನುಡಿ

ಪಠ್ಯದಲ್ಲಿ ಶಿವಕುಮಾರ ಸ್ವಾಮೀಜಿ ಜೀವನ ಚರಿತ್ರೆ ಸೇರಿಸುವಂತೆ ಯಡಿಯೂರಪ್ಪ ಒತ್ತಾಯ

ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಅಳವಡಿಸುವಂತೆ ಶಾಸಕ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದರು.
Last Updated 1 ಏಪ್ರಿಲ್ 2022, 7:57 IST
ಪಠ್ಯದಲ್ಲಿ ಶಿವಕುಮಾರ ಸ್ವಾಮೀಜಿ ಜೀವನ ಚರಿತ್ರೆ ಸೇರಿಸುವಂತೆ ಯಡಿಯೂರಪ್ಪ ಒತ್ತಾಯ

ಶಿವಕುಮಾರ ಸ್ವಾಮೀಜಿ ಜಯಂತಿ: ಚಿತ್ರಗಳಲ್ಲಿ ನೋಡಿ

ತುಮಕೂರು: ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯ 115ನೇ ಜಯಂತಿಯ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಸ್ವಾಮೀಜಿ ಗದ್ದುಗೆಗೆ ವಿಶೇಷ ಅಲಂಕಾರ ಮತ್ತ ವಿವಿಧ ಪೂಜಾ ಕೈಂಕಾರ್ಯಗಳು ನೆರವೇರಿದವು.ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು‌.
Last Updated 1 ಏಪ್ರಿಲ್ 2022, 7:49 IST
ಶಿವಕುಮಾರ ಸ್ವಾಮೀಜಿ ಜಯಂತಿ: ಚಿತ್ರಗಳಲ್ಲಿ ನೋಡಿ
err
ADVERTISEMENT

ಸಿದ್ಧಗಂಗಾ ಮಠ: ಶಿವಕುಮಾರ ಸ್ವಾಮೀಜಿ ಜಯಂತಿಗೆ ಕ್ಷಣ ಗಣನೆ

ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ.
Last Updated 1 ಏಪ್ರಿಲ್ 2022, 4:42 IST
ಸಿದ್ಧಗಂಗಾ ಮಠ: ಶಿವಕುಮಾರ ಸ್ವಾಮೀಜಿ ಜಯಂತಿಗೆ ಕ್ಷಣ ಗಣನೆ

ಶಿವಕುಮಾರ ಶ್ರೀ‌ ಪುಣ್ಯಾರಾಧನೆ: ಪ್ರಧಾನಿಗೆ ಆಹ್ವಾನ ‌ನೀಡಿದ ಸಿದ್ಧಗಂಗಾ ಶ್ರೀ

ಸಂಸತ್ ಭವನದ ಪ್ರಧಾನಿ ಕಚೇರಿಯಲ್ಲಿ ಮೋದಿ ಅವರನ್ನು ಭೇಟಿ ಮಾಡಿದ‌‌ ಶ್ರೀಗಳು, ಜನವರಿ 21ರಂದು ನಡೆಯಲಿರುವ ಶಿವಕುಮಾರ ಶ್ರೀಗಳ ಮೊದಲ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೋರಿದರು.
Last Updated 28 ನವೆಂಬರ್ 2019, 8:59 IST
ಶಿವಕುಮಾರ ಶ್ರೀ‌ ಪುಣ್ಯಾರಾಧನೆ: ಪ್ರಧಾನಿಗೆ ಆಹ್ವಾನ ‌ನೀಡಿದ ಸಿದ್ಧಗಂಗಾ ಶ್ರೀ

ಶಿವಕುಮಾರ ಸ್ವಾಮೀಜಿ ಜಯಂತಿ: 112 ಮಕ್ಕಳಿಗೆ ’ಶಿವಕುಮಾರ’ಶ್ರೀ ಹೆಸರು ನಾಮಕರಣ

ಸ್ವಾಮೀಜಿ ಅವರ ಗದ್ದುಗೆ ಮಂಟಪ ಸೇರಿದಂತೆ ಮಠದ ಅಂಗಳ ಪುಷ್ಪಾಲಂಕಾರ ಮಾಡಲಾಗಿದೆ. ಲಕ್ಷಾಂತರ ಭಕ್ತರು ಪಾಲ್ಗೊಳುವ ನಿರೀಕ್ಷೆ ಇದ್ದು, 8 ಕೊಪ್ಪಲುಗಳಲ್ಲಿಪ್ರಸಾದ ವ್ಯವಸ್ಥೆ ಸೇರಿ ಸಕಲ ಸಿದ್ಧತೆಯನ್ನು ಮಠವು ಮಾಡಿದೆ.
Last Updated 1 ಏಪ್ರಿಲ್ 2019, 6:16 IST
ಶಿವಕುಮಾರ ಸ್ವಾಮೀಜಿ ಜಯಂತಿ: 112 ಮಕ್ಕಳಿಗೆ ’ಶಿವಕುಮಾರ’ಶ್ರೀ ಹೆಸರು ನಾಮಕರಣ
ADVERTISEMENT
ADVERTISEMENT
ADVERTISEMENT