ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shivasena

ADVERTISEMENT

17 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಶಿವಸೇನಾ: MVA ಮೈತ್ರಿಯಲ್ಲಿ ಬಿಕ್ಕಟ್ಟು?

ಸ್ಥಾನ ಹಂಚಿಕೆ ಅಂತಿಮವಾಗುವ ಮುನ್ನವೇ ಅಭ್ಯರ್ಥಿಗಳ ಘೋಷಿಸಿದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ
Last Updated 27 ಮಾರ್ಚ್ 2024, 14:02 IST
17 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಶಿವಸೇನಾ: MVA ಮೈತ್ರಿಯಲ್ಲಿ ಬಿಕ್ಕಟ್ಟು?

ಚುನಾವಣೆ ಎದುರಿಸಲು ಪ್ರಧಾನಿ ಮೋದಿಗೆ ಭಯ: ಉದ್ಧವ್ ಬಣದ ಶಿವಸೇನಾ

ಲೋಕಸಭೆ ಚುನಾವಣೆ ಎದುರಿಸುವ ಭೀತಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕುತ್ತಿದ್ದಾರೆ ಎಂದು ಶಿವಸೇನಾ (ಯುಬಿಟಿ) ಆರೋಪಿಸಿದೆ.
Last Updated 23 ಮಾರ್ಚ್ 2024, 16:25 IST
ಚುನಾವಣೆ ಎದುರಿಸಲು ಪ್ರಧಾನಿ ಮೋದಿಗೆ ಭಯ: ಉದ್ಧವ್ ಬಣದ ಶಿವಸೇನಾ

ಶಿವಸೇನಾ ಪ್ರಕರಣ: ಮಾ.7ರಂದು ವಿಚಾರಣೆ

ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಬಣವನ್ನು ‘ನೈಜ ರಾಜಕೀಯ ಪಕ್ಷ’ ಎಂದು ಘೋಷಿಸಿದ್ದ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ ರಾಹುಲ್‌ ನಾರ್ವೇಕರ್ ಅವರ ಆದೇಶವನ್ನು ಪ್ರಶ್ನಿಸಿ ಉದ್ಧವ್‌ ಠಾಕ್ರೆ ಬಣ ಸಲ್ಲಿಸಿರುವ ಅರ್ಜಿಯನ್ನು ಮಾರ್ಚ್‌ 7ರಂದು ವಿಚಾರಣೆಗಾಗಿ ಪಟ್ಟಿ ಮಾಡುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ.
Last Updated 1 ಮಾರ್ಚ್ 2024, 13:10 IST
ಶಿವಸೇನಾ ಪ್ರಕರಣ: ಮಾ.7ರಂದು ವಿಚಾರಣೆ

ಹುಲಿಯನ್ನು ಕೊಂದು, ಹಲ್ಲನ್ನು ಕುತ್ತಿಗೆಗೆ ಹಾಕಿಕೊಂಡೆ: ಶಿವಸೇನಾ ಶಿಂದೆ ಬಣದ ಶಾಸಕ

37 ವರ್ಷಗಳ ಹಿಂದೆ ಹುಲಿಯನ್ನು ಭೇಟೆಯಾಡಿ, ಅದರ ಹಲ್ಲುಗಳನ್ನು ಕುತ್ತಿಗೆಗೆ ಹಾಕಿಕೊಂಡಿರುವೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ ಬಣದ ಶಿವಸೇನಾ ಶಾಸಕ ಸಂಜಯ್ ಗಾಯಕವಾಡ್ ಬಡಾಯಿ ಕೊಚ್ಚಿಕೊಂಡಿದ್ದಾರೆ.
Last Updated 22 ಫೆಬ್ರುವರಿ 2024, 11:03 IST
ಹುಲಿಯನ್ನು ಕೊಂದು, ಹಲ್ಲನ್ನು ಕುತ್ತಿಗೆಗೆ ಹಾಕಿಕೊಂಡೆ: ಶಿವಸೇನಾ ಶಿಂದೆ ಬಣದ ಶಾಸಕ

ಶಿವಸೇನಾ ಶಿಂದೆ ಬಣದಿಂದ ಕಾಂಗ್ರೆಸ್ X MP ಮಿಲಿಂದ್ ದಿಯೋರಾಗೆ ರಾಜ್ಯಸಭೆ ಟಿಕೆಟ್

ಮಿಲಿಂದ್ ದಿಯೋರಾ ಅವರು ಕಳೆದ ತಿಂಗಳಷ್ಟೇ ಕಾಂಗ್ರೆಸ್ ತೊರೆದು ಶಿಂದೆ ನೇತೃತ್ವದ ಶಿವಸೇನಾವನ್ನು ಸೇರಿದ್ದರು.
Last Updated 14 ಫೆಬ್ರುವರಿ 2024, 12:37 IST
ಶಿವಸೇನಾ ಶಿಂದೆ ಬಣದಿಂದ ಕಾಂಗ್ರೆಸ್ X MP ಮಿಲಿಂದ್ ದಿಯೋರಾಗೆ ರಾಜ್ಯಸಭೆ ಟಿಕೆಟ್

ಅನಾರೋಗ್ಯಕ್ಕೀಡಾಗಿದ್ದ ಶಿವಸೇನಾ ಶಾಸಕ ಅನಿಲ್ ಬಾಬರ್ ನಿಧನ

ಮುಂಬೈ: ಅನಾರೋಗ್ಯಕ್ಕೀಡಾಗಿದ್ದ ಶಿವಸೇನಾ ಶಾಸಕ ಅನಿಲ್ ಬಾಬರ್ ಮೃತಪಟ್ಟಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
Last Updated 31 ಜನವರಿ 2024, 4:42 IST
ಅನಾರೋಗ್ಯಕ್ಕೀಡಾಗಿದ್ದ ಶಿವಸೇನಾ ಶಾಸಕ ಅನಿಲ್ ಬಾಬರ್ ನಿಧನ

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಮಹಿಳಾ ಶಕ್ತಿ ಕಾರಣ: ಅಜಿತ್ ಪವಾರ್

ಇತ್ತೀಚಿಗೆ ನಡೆದ ಪಂಚರಾಜ್ಯ ಚುನಾವಣೆಗಳ ಪೈಕಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಮಹಿಳೆಯರು ವ್ಯಕ್ತಪಡಿಸಿದ ಅಪಾರ ಬೆಂಬಲ ಕಾರಣವಾಗಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಗುರುವಾರ ಹೇಳಿದ್ದಾರೆ.
Last Updated 18 ಜನವರಿ 2024, 11:31 IST
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಮಹಿಳಾ ಶಕ್ತಿ ಕಾರಣ: ಅಜಿತ್ ಪವಾರ್
ADVERTISEMENT

ಮಹಾರಾಷ್ಟ್ರ: ಸ್ಪೀಕರ್ ಆದೇಶ ಪ್ರಶ್ನಿಸಿ ‘ಸುಪ್ರೀಂ’ ಮೆಟ್ಟಿಲೇರಿದ ಶಿವಸೇನಾ ಬಣ

ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷವೇ ‘ನಿಜವಾದ ಶಿವಸೇನಾ’ ಎಂದು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಶಿವಸೇನಾ (ಯುಬಿಟಿ) ಬಣವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
Last Updated 15 ಜನವರಿ 2024, 14:13 IST
ಮಹಾರಾಷ್ಟ್ರ: ಸ್ಪೀಕರ್ ಆದೇಶ ಪ್ರಶ್ನಿಸಿ ‘ಸುಪ್ರೀಂ’ ಮೆಟ್ಟಿಲೇರಿದ ಶಿವಸೇನಾ ಬಣ

ಮಹಾರಾಷ್ಟ್ರ: ಶಿವಸೇನಾ ಪಕ್ಷ ಸೇರಿದ ಮಿಲಿಂದ್ ದಿಯೋರಾ

ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಶಿಂಧೆ ನೇತೃತ್ವದ ಶಿವಸೇನಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
Last Updated 14 ಜನವರಿ 2024, 10:53 IST
ಮಹಾರಾಷ್ಟ್ರ: ಶಿವಸೇನಾ ಪಕ್ಷ ಸೇರಿದ ಮಿಲಿಂದ್ ದಿಯೋರಾ

ವಿಧಾನಸಭೆ ಸ್ಪೀಕರ್‌ ಆದೇಶದ ಬಳಿಕ ಶಿವಸೇನಾ ಬಣಗಳ ನಡುವೆ ವಾಕ್ಸಮರ ತೀವ್ರ

ಮುಂಬೈ: ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾವೇ ‘ನಿಜವಾದ ಶಿವಸೇನಾ’ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ರಾಹುಲ್ ನರ್ವೇಕರ್‌ ಆದೇಶ ನೀಡಿದ ಬಳಿಕ ಶಿವಸೇನಾದ ಎರಡು ಬಣಗಳ ನಡುವಣ ವಾಕ್ಸಮರವು ತೀವ್ರಗೊಂಡಿದೆ.
Last Updated 11 ಜನವರಿ 2024, 16:28 IST
ವಿಧಾನಸಭೆ ಸ್ಪೀಕರ್‌ ಆದೇಶದ ಬಳಿಕ ಶಿವಸೇನಾ ಬಣಗಳ ನಡುವೆ ವಾಕ್ಸಮರ ತೀವ್ರ
ADVERTISEMENT
ADVERTISEMENT
ADVERTISEMENT