ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

shrimannarayana

ADVERTISEMENT

ಅಭಿಮಾನ ಕಂಡು ಬೆರಗಾದ ರಕ್ಷಿತ್

ಇಲ್ಲಿನ ‘ಚಿತ್ರಾ’ ಹಾಗೂ ‘ಗ್ಲೋಬ್’ ಚಿತ್ರಮಂದಿರಗಳಲ್ಲಿ ‘ಅವನೇ ಶ್ರೀಮನ್ನಾರಾಯಣ’ ಚಲನಚಿತ್ರ ಪ್ರದರ್ಶನದ ವೇಳೆ ಭಾನುವಾರ ಭೇಟಿ ನೀಡಿದ್ದ ಆ ಚಿತ್ರದ ನಾಯಕ ನಟ ರಕ್ಷಿತ್‌ ಶೆಟ್ಟಿ, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ತೆರೆ ಕಂಡಾಗಿನಿಂದಲೂ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿರುವುದು ಹಾಗೂ ಅಭಿಮಾನಿಗಳಿಂದ ಪ್ರೀತಿ ವ್ಯಕ್ತವಾಗಿದ್ದಕ್ಕೆ ಮನಸೋತರು.
Last Updated 5 ಜನವರಿ 2020, 15:55 IST
ಅಭಿಮಾನ ಕಂಡು ಬೆರಗಾದ ರಕ್ಷಿತ್

ನಾರಾಯಣನ ಜೊತೆ ಕೌವ್‌ಬಾಯ್‌ ಕೃಷ್ಣ!

‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಜೊತೆಯಲ್ಲೇ, ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್‌ ಕೂಡ ಶುರುವಾಗಿದೆ. ಚಿತ್ರದ ಟ್ರೇಲರ್‌ ಮೂಲಕ ಕಾಣಿಸಿರುವ ಚಿಕ್ಕದೊಂದು ಅಚ್ಚರಿ ಅಂದರೆ, ರಿಷಬ್ ಶೆಟ್ಟಿ ಪಾತ್ರ.
Last Updated 3 ಡಿಸೆಂಬರ್ 2019, 13:18 IST
ನಾರಾಯಣನ ಜೊತೆ ಕೌವ್‌ಬಾಯ್‌ ಕೃಷ್ಣ!
ADVERTISEMENT
ADVERTISEMENT
ADVERTISEMENT
ADVERTISEMENT