ಏ. 30ರಿಂದ ರಾಷ್ಟ್ರೀಯ ಸಬ್ ಜೂನಿಯರ್ ಹ್ಯಾಂಡ್‌ಬಾಲ್ ಚಾಂಪಿಯನ್‌ಷಿಪ್
39ನೇ ರಾಷ್ಟ್ರೀಯ ಬಾಲಕಿಯರ ಸಬ್ ಜೂನಿಯರ್ ಹ್ಯಾಂಡ್‌ಬಾಲ್ ಚಾಂಪಿಯನ್‌ಷಿಪ್ ಏ. 30ರಿಂದ ಮೇ 4ರವರೆಗೆ ಪಟ್ಟಣದಲ್ಲಿ ನಡೆಯಲಿದೆ ಎಂದು ಹ್ಯಾಂಡ್‌ಬಾಲ್ ತರಬೇತುದಾರ ಆರ್. ರಾಘವೇಂದ್ರ ತಿಳಿಸಿದರು.Last Updated 26 ಏಪ್ರಿಲ್ 2025, 12:53 IST