ಪ್ರಜಾವಾಣಿ ವರದಿ ಪರಿಣಾಮ: ದೊಡ್ಡತೇಕಹಳ್ಳಿ ಶಾಲೆಗೆ ಬಂತು ನೀರು
ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡತೇಕಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಲ್ಲಿಯಲ್ಲಿ ಸೋಮವಾರ ನೀರು ಬಂತು. ಹಲವು ತಿಂಗಳಿನಿಂದ ಕುಡಿಯಲು ಮತ್ತು ಶೌಚಕ್ಕೆ ನೀರಿಲ್ಲದೆ ಪರಿತಪ್ಪಿಸಿದ್ದ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರ ಮೊಗದಲ್ಲಿ ಸಂತಸ ಮೂಡಿತು.Last Updated 11 ಮಾರ್ಚ್ 2025, 0:30 IST