ಶಿಡ್ಲಘಟ್ಟ (ಚಿಕ್ಕಬಳ್ಳಾಪುರ): ತಾಲ್ಲೂಕಿನ ದೊಡ್ಡತೇಕಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಲ್ಲಿಯಲ್ಲಿ ಸೋಮವಾರ ನೀರು ಬಂತು. ಹಲವು ತಿಂಗಳಿನಿಂದ ಕುಡಿಯಲು ಮತ್ತು ಶೌಚಕ್ಕೆ ನೀರಿಲ್ಲದೆ ಪರಿತಪ್ಪಿಸಿದ್ದ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರ ಮೊಗದಲ್ಲಿ ಸಂತಸ ಮೂಡಿತು.

‘ಪ್ರಜಾವಾಣಿ’ ಸೋಮವಾರ ಪ್ರಕಟಿಸಿದ್ದ ‘ಶೌಚಕ್ಕೆ ನೀರಿಲ್ಲ; ಶಾಲೆಗೆ ಪೋಷಕರ ಮುತ್ತಿಗೆ’ ಸುದ್ದಿಗೆ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ, ಇಲಾಖೆಯ ಅಧಿಕಾರಿಗಳನ್ನು ಸೋಮವಾರ ಶಾಲೆಗೆ ಕಳಿಸಿದ್ದರು. ಅವರು ಗ್ರಾಮ ಪಂಚಾಯಿತಿ ಪಿಡಿಒ ಜೊತೆ ಮಾತುಕತೆ ನಡೆಸಿ ಪೈಪ್ಲೈನ್ ಸರಿಪಡಿಸಿ ಶಾಲೆಗೆ ನೀರಿನ ವ್ಯವಸ್ಥೆ ಮಾಡಿದರು.
.ಶೌಚಕ್ಕೆ ನೀರಿಲ್ಲ: ದೊಡ್ಡತೇಕಹಳ್ಳಿ ಸರ್ಕಾರಿ ಶಾಲೆಗೆ ಪೋಷಕರ ಮುತ್ತಿಗೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.