‘ಮರೀನ್ ಕೋರ್’ ತರಬೇತಿಗೆ ಸಿಖ್ಖರನ್ನು ನಿಷೇಧಿಸುವಂತಿಲ್ಲ: ಅಮೆರಿಕ ನ್ಯಾಯಾಲಯ
‘ಗಡ್ಡ ಹಾಗೂ ಟರ್ಬನ್ ಕಾರಣಕ್ಕೆ ಸಿಖ್ ಸಮುದಾಯದವರನ್ನು ನೌಕಾಪಡೆಯ ‘ಮರೀನ್ ಕೋರ್’ನ ತರಬೇತಿ ಪಡೆಯಲು ನಿರಾಕರಣೆ ಮಾಡುವಂತಿಲ್ಲ’ ಎಂದು ಅಮೆರಿಕದ ಮೇಲ್ಮನವಿ ನ್ಯಾಯಾಲಯವೊಂದು ಶುಕ್ರವಾರ ಆದೇಶ ನೀಡಿದೆ.Last Updated 25 ಡಿಸೆಂಬರ್ 2022, 12:44 IST