ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SIM

ADVERTISEMENT

ಇಸಿಮ್‌ ಅಥವಾ ಐಸಿಮ್‌: ಸ್ಮಾರ್ಟ್‌ಫೋನ್‌ಗೆ ಯಾವುದು ಉತ್ತಮ?

ಭೌತಿಕ ಸಿಮ್‌ ಬದಲು ಇಸಿಮ್‌ ಹೆಚ್ಚು ಬಳಕೆಗೆ ಬರುತ್ತಿದ್ದಂತೆ ಐಸಿಮ್‌ ತಂತ್ರಜ್ಞಾನ ಈಗ ಸದ್ದು ಮಾಡುತ್ತಿದೆ.
Last Updated 19 ಅಕ್ಟೋಬರ್ 2023, 12:42 IST
ಇಸಿಮ್‌ ಅಥವಾ ಐಸಿಮ್‌: ಸ್ಮಾರ್ಟ್‌ಫೋನ್‌ಗೆ ಯಾವುದು ಉತ್ತಮ?

ಸಿಮ್‌ ಜತೆ ಆಧಾರ್‌ ಸಂಖ್ಯೆ ಜೋಡಣೆ: ಆರಗ ಜ್ಞಾನೇಂದ್ರ

‘ಸೈಬರ್‌ ಅಪರಾಧಗಳನ್ನು ತಡೆಯಲು ಸಿಮ್‌ ಕಾರ್ಡ್‌ಗಳ ಜತೆ ಆಧಾರ್‌ ಕಾರ್ಡ್‌ ಜೋಡಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸ ಲಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
Last Updated 20 ಫೆಬ್ರುವರಿ 2023, 22:31 IST
ಸಿಮ್‌ ಜತೆ ಆಧಾರ್‌ ಸಂಖ್ಯೆ ಜೋಡಣೆ: ಆರಗ ಜ್ಞಾನೇಂದ್ರ

ಗ್ರಾಹಕರ ವೈಯಕ್ತಿಕ ದಾಖಲೆ ಬಳಸಿ ಆಕ್ಟಿವೇಟೆಡ್ ಸಿಮ್‌ ಕಾರ್ಡ್ ಮಾರಾಟ: ಆರೋಪಿ ಬಂಧನ

ಗ್ರಾಹಕರ ವೈಯಕ್ತಿಕ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಆಕ್ಟಿವೇಟೆಡ್ ಸಿಮ್‌ಕಾರ್ಡ್‌ಗಳನ್ನು ಮಾರುತ್ತಿದ್ದ ಆರೋಪಿ ಮಲ್ಲಿಕಾರ್ಜುನ್ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ‘ಹೊರ ಜಿಲ್ಲೆಯ ಮಲ್ಲಿಕಾರ್ಜುನ್ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ರಸ್ತೆ ಬದಿಯಲ್ಲಿ ಕೊಡೆ ಹಾಕಿಕೊಂಡು, ಜಿಯೊ ಸಿಮ್‌ಕಾರ್ಡ್ ಮಾರಾಟ ಕೆಲಸ ಆರಂಭಿಸಿದ್ದ. ಈತನಿಂದ 109 ಸಿಮ್‌ಕಾರ್ಡ್ ಹಾಗೂ ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.
Last Updated 9 ಸೆಪ್ಟೆಂಬರ್ 2022, 19:47 IST
ಗ್ರಾಹಕರ ವೈಯಕ್ತಿಕ ದಾಖಲೆ ಬಳಸಿ ಆಕ್ಟಿವೇಟೆಡ್ ಸಿಮ್‌ ಕಾರ್ಡ್ ಮಾರಾಟ: ಆರೋಪಿ ಬಂಧನ

ಮೊಬೈಲ್ ನೀಡುವ ಮುನ್ನ ಎಚ್ಚರ: ಸಿಮ್ ಕಾರ್ಡ್‌ ಕದ್ದು ₹ 3.45 ಲಕ್ಷ ವಂಚನೆ

ಪರಿಚಯಸ್ಥರ ಸಿಮ್‌ಕಾರ್ಡ್ ಕದ್ದು, ಅದರ ಮೂಲಕ ಬ್ಯಾಂಕ್ ಖಾತೆ ವಹಿವಾಟು ನಡೆಸಿ ₹ 3.45 ಲಕ್ಷ ಡ್ರಾ ಮಾಡಿಕೊಂಡು ವಂಚಿಸಿದ್ದ ಆರೋಪದಡಿ ಜಿ.ಬಿ. ಪ್ರಕಾಶ್ (31) ಎಂಬುವರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 9 ಆಗಸ್ಟ್ 2022, 1:17 IST
ಮೊಬೈಲ್ ನೀಡುವ ಮುನ್ನ ಎಚ್ಚರ: ಸಿಮ್ ಕಾರ್ಡ್‌ ಕದ್ದು ₹ 3.45 ಲಕ್ಷ ವಂಚನೆ

ಡ್ಯೂಯೆಲ್ ಸಿಮ್‌ ದ್ವಂದ್ವಕ್ಕೀಗ ಕೊನೆಗಾಲ!

ನಿಮ್ಮ ಬಳಿ ಡ್ಯೂಯೆಲ್ ಸಿಮ್ ಇದೆಯೇ? ನೀವು ಒಂದೇ ಸಿಮ್ ಅನ್ನು ನಿಮ್ಮ ಎಲ್ಲ ವ್ಯವಹಾರಗಳಿಗೆ ಬಳಸುತ್ತಿದ್ದೀರಾ? ಹಾಗಾದರೆ, ಒಂದು ಸಿಮ್‌ಗೆ ತೆಗೆದು ಬದಿಗಿಡಿ. ಮುಂದೊಮ್ಮೆ ಟೆಲಿಕಾಂ ಕಂಪನಿಗಳ ಸೇವಾ ದರ ಇಳಿಕೆಯಾಗಲು ಶುರುವಾದಾಗ ಮತ್ತೊಂದು ಸಿಮ್ ಬಳಕೆ ಶುರು ಮಾಡಿಕೊಳ್ಳಬಹುದು. ಅಲ್ಲಿಯವರೆಗೆ, ‘ಏಕಸಿಮ್ ವ್ರತಸ್ಥ’ರಾದರೆ ಯಾವ ತೊಂದರೆಯೂ ಆಗದು!
Last Updated 22 ಮಾರ್ಚ್ 2022, 19:30 IST
ಡ್ಯೂಯೆಲ್ ಸಿಮ್‌ ದ್ವಂದ್ವಕ್ಕೀಗ ಕೊನೆಗಾಲ!

ಮನೆ ಬಾಗಿಲಿಗೆ ಉಚಿತವಾಗಿ ಪ್ರೀಮಿಯಂ ಮೊಬೈಲ್ ಸಂಖ್ಯೆ ತಲುಪಿಸಲಿದೆ ವೊಡಾಫೋನ್

ಫ್ಯಾನ್ಸಿ ನಂಬರ್ ಬಯಸುವ ಗ್ರಾಹಕರಿಗೆ ವೊಡಾಫೋನ್ ಕೊಡುಗೆ
Last Updated 23 ಡಿಸೆಂಬರ್ 2021, 9:25 IST
ಮನೆ ಬಾಗಿಲಿಗೆ ಉಚಿತವಾಗಿ ಪ್ರೀಮಿಯಂ ಮೊಬೈಲ್ ಸಂಖ್ಯೆ ತಲುಪಿಸಲಿದೆ ವೊಡಾಫೋನ್

PV Web Exclusive| ಇ-ಸಿಮ್ ಸ್ಕ್ಯಾಮ್... ಹುಷಾರು!

ಸುರಕ್ಷಿತ ಬ್ಯಾಂಕಿಂಗ್‌ ವಹಿವಾಟಿಗೆ ಒಟಿಪಿ ಬಳಕೆ ಮೇಲೆ ಅವಲಂಬಿತವಾಗಿದ್ದೇವೆ. ಇದನ್ನೇ ಗುರಿಯಾಗಿಸಿಕೊಂಡು ವಂಚಕರು ಹೊಸ ಜಾಲ ಹೆಣೆಯುತ್ತಿದ್ದಾರೆ. ನಮ್ಮ ಸಿಮ್‌ ಅನ್ನೇ ಇ–ಸಿಮ್ ಆಗಿ ಬದಲಿಸಿಕೊಂಡು ನಮ್ಮ ಬ್ಯಾಂಕ್ ಖಾತೆಯಿಂದ ಹಣ ದೋಚುತ್ತಿದ್ದಾರೆ. ಹೀಗಾಗಿ ಕೆವೈಸಿ ಅಪ್‌ಡೇಟ್ ಹೆಸರಿನಲ್ಲಿ ಬರುವ ಸಂದೇಶ, ಕರೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು ಅತ್ಯವಶ್ಯ.
Last Updated 26 ಸೆಪ್ಟೆಂಬರ್ 2020, 7:40 IST
PV Web Exclusive| ಇ-ಸಿಮ್ ಸ್ಕ್ಯಾಮ್... ಹುಷಾರು!
ADVERTISEMENT

ಇ-ಸಿಮ್: ಏನಿದು ಸಿಮ್ ಕಾರ್ಡ್ ಇಲ್ಲದ ಫೋನ್?

e-SIM ಅಥವಾ ಎಂಬೆಡೆಡ್ ಸಿಮ್. ಎಲೆಕ್ಟ್ರಾನಿಕ್ ಸಿಮ್ ಅಂತಲೂ ಕರೆಯಲಾಗುತ್ತದೆ. ಇದರ ಗಾತ್ರ ಎಷ್ಟರ ಮಟ್ಟಿಗೆ ಕಿರಿದಾಯಿತೆಂದರೆ, ಈ ತಂತ್ರಜ್ಞಾನವಿರುವ ಫೋನ್‌ಗಳಿಗೆ ಪ್ರತ್ಯೇಕವಾಗಿ ಸಿಮ್ ಕಾರ್ಡ್ ಹಾಕಲೇಬೇಕಾಗಿಲ್ಲ. ಇದು ಆಧುನಿಕ ಸ್ಮಾರ್ಟ್ ಫೋನ್‌ಗಳ ವಿನ್ಯಾಸದಲ್ಲಿಯೂ ಅತ್ಯಂತ ಮಹತ್ವದ ಪಾತ್ರ ವಹಿಸಿವೆ ಮತ್ತು ಸ್ಮಾರ್ಟ್ ವಾಚುಗಳ ಮೂಲಕವೇ ಫೋನ್ ಮಾಡುವುದಕ್ಕೆ ನೆರವು ನೀಡಿವೆ ಎಂಬುದು ಸುಳ್ಳಲ್ಲ.
Last Updated 22 ಏಪ್ರಿಲ್ 2020, 19:45 IST
ಇ-ಸಿಮ್: ಏನಿದು ಸಿಮ್ ಕಾರ್ಡ್ ಇಲ್ಲದ ಫೋನ್?

ಸಿಮ್‌ ಹ್ಯಾಕ್: ₹ 45.70 ಲಕ್ಷ ಮಾಯ!

ದಂಪತಿಯ ಖಾತೆಗೆ ಸೈಬರ್‌ ಖದೀಮರ ಕನ್ನ
Last Updated 9 ಜನವರಿ 2020, 19:38 IST
ಸಿಮ್‌ ಹ್ಯಾಕ್: ₹ 45.70 ಲಕ್ಷ ಮಾಯ!

ಸಿಗ್ನಲ್ ಸರಿ ಇಲ್ಲವೇ?ಮೊಬೈಲ್ ಸಂಖ್ಯೆ ಪೋರ್ಟಿಂಗ್ ಈಗ ಸುಲಭ

PORT ಅಂತ ಬರೆದು ಒಂದು ಸ್ಪೇಸ್ ಕೊಟ್ಟು 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ, 1900 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಿದರಾಯಿತು. ಪೋರ್ಟ್ ಮಾಡಲು ಬೇಕಿರುವ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದರೆ ತಕ್ಷಣವೇ ವಿಶಿಷ್ಟ ಪೋರ್ಟಿಂಗ್ ಕೋಡ್ (ಯುಪಿಸಿ) ನಮ್ಮ ಮೊಬೈಲ್‌ಗೆ ಎಸ್ಎಂಎಸ್ ರೂಪದಲ್ಲಿ ಬರುತ್ತದೆ. ಅದನ್ನು ಹೊಸ ಮೊಬೈಲ್ ಸೇವಾ ಪೂರೈಕೆದಾರರಿಗೆ ನೀಡಿ ಸಂಬಂಧಪಟ್ಟ ಫಾರ್ಮ್ ತುಂಬಬೇಕಾಗುತ್ತದೆ. ಜತೆಗೆ ವಿಳಾಸ ಮತ್ತು ಗುರುತಿನ ಆಧಾರ ಒದಗಿಸಬೇಕಾಗುತ್ತದೆ.
Last Updated 18 ಡಿಸೆಂಬರ್ 2019, 19:30 IST
ಸಿಗ್ನಲ್ ಸರಿ ಇಲ್ಲವೇ?ಮೊಬೈಲ್ ಸಂಖ್ಯೆ ಪೋರ್ಟಿಂಗ್ ಈಗ ಸುಲಭ
ADVERTISEMENT
ADVERTISEMENT
ADVERTISEMENT