ಶಾಸಕರ ನಡೆಗೆ ಸಿಂಧ್ಯ ಅಸಮಾಧಾನ
ಜನರು ತಮ್ಮ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲಿ ಎಂದು ಶಾಸಕರನ್ನು ಗೆಲ್ಲಿಸಿ ಕಳುಹಿಸಿದರೆ, ಅಲ್ಲಿ ಅಸಂಬದ್ಧವಾಗಿ ಗಲಾಟೆ ಮಾಡುತ್ತಾರೆ. ಬಟ್ಟೆ ಹರಿದುಕೊಂಡು ಕೂಗಾಡುತ್ತಾರೆ ಎಂದು ಜೆಡಿಎಸ್ ಮುಖಂಡ ಪಿ.ಜಿ.ಆರ್.ಸಿಂಧ್ಯ ಅಸಮಾಧಾನ ವ್ಯಕ್ತಪಡಿಸಿದರು.Last Updated 7 ಫೆಬ್ರುವರಿ 2019, 20:14 IST