ಗುರುವಾರ, 1 ಜನವರಿ 2026
×
ADVERTISEMENT

Singer

ADVERTISEMENT

ಧಾರವಾಡ: ಗಾಯಕ ರಾಮಕುಮಾರ ಶಿಂಧೆ ಇನ್ನಿಲ್ಲ

Singer Ramkumar Shinde: ಹುಬ್ಬಳ್ಳಿಯ ಗಾಯಕ ರಾಮಕುಮಾರ ಶಿಂಧೆ (83) ಬೆಂಗಳೂರಿನಲ್ಲಿ ಹೃದಯ ಸ್ತಂಭನದಿಂದ ಮಂಗಳವಾರ ನಿಧನರಾದರು. ಸಂಗೀತ, ಗಾಯನದಲ್ಲಿ ಛಾಪು ಮೂಡಿಸಿದ್ದ ಇವರು ಬಸವಣ್ಣನವರ ವಚನಗಳನ್ನು ಹಿಂದಿಗೆ ಅನುವಾದಿಸಿ ವಿದೇಶಗಳಲ್ಲಿ ಪರಿಚಯಿಸಿದ್ದರು.
Last Updated 30 ಡಿಸೆಂಬರ್ 2025, 14:37 IST
ಧಾರವಾಡ: ಗಾಯಕ ರಾಮಕುಮಾರ ಶಿಂಧೆ ಇನ್ನಿಲ್ಲ

ಜೀವ ಉಳಿಸಿಕೊಳ್ಳಲು ಓಡಿದ್ದೆ: ಮೆಸ್ಸಿ ಕೋಲ್ಕತ್ತ ಭೇಟಿ ವೇಳೆ ಪಾಲ್ಗೊಂಡ ಗಾಯಕ

Charles Antony Messi Experience:ಫುಟ್‌ಬಾಲ್‌ ತಾರೆ ಲಯೊನೆಲ್ ಮೆಸ್ಸಿ ಭಾರತ ಭೇಟಿ ವೇಳೆ ಇಲ್ಲಿಯ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಬಂದಿದ್ದ ಲಂಡನ್ ಮೂಲದ ಭಾರತೀಯ ಗಾಯಕ ಚಾರ್ಲ್ಸ್‌ ಆಂಟೋನಿ ಗಲಾಟೆ ನಡೆದ ವೇಳೆ ತಮಗಾದ ಆಘಾತಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ.
Last Updated 23 ಡಿಸೆಂಬರ್ 2025, 13:07 IST
ಜೀವ ಉಳಿಸಿಕೊಳ್ಳಲು ಓಡಿದ್ದೆ: ಮೆಸ್ಸಿ ಕೋಲ್ಕತ್ತ ಭೇಟಿ ವೇಳೆ ಪಾಲ್ಗೊಂಡ ಗಾಯಕ

ಮೈದುಂಬಿ ಹರಿಯುತ್ತಿರುವ ಗಗನ ಚುಕ್ಕಿ ಜಲಪಾತದ ಎದುರು ಗಾನಚುಕ್ಕಿಗಳ ಹಾಡು

Gaganachukki Waterfall, : ಅರ್ಚನಾ ಉಡುಪ ಸೇರಿದಂತೆ ಅನೇಕ ಗಾಯಕರು ಗಗನ ಚುಕ್ಕಿ ಜಲಪಾತದ ಎದುರು ಹಾಡಿ ಸಂಭ್ರಮಿಸಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 13 ಡಿಸೆಂಬರ್ 2025, 7:32 IST
ಮೈದುಂಬಿ ಹರಿಯುತ್ತಿರುವ ಗಗನ ಚುಕ್ಕಿ  ಜಲಪಾತದ ಎದುರು ಗಾನಚುಕ್ಕಿಗಳ ಹಾಡು

ಟ್ರಂಪ್‌ಗೆ ಹಿಗ್ಗಾಮುಗ್ಗಾ ಬೈದ ಪಾಪ್‌ ಗಾಯಕಿ ಸಬ್ರಿನಾ!

Sabrina Carpenter: ಅನುಮತಿ ಪಡೆಯದೇ ‘ಗಡೀಪಾರು ಅಭಿಯಾನ’ವನ್ನು ಪ್ರೋತ್ಸಾಹಿಸುವ ವಿಡಿಯೊಗೆ ತಮ್ಮ ಹಾಡನ್ನು ಬಳಸಿಕೊಂಡಿದ್ದಕ್ಕೆ ಗ್ರ್ಯಾಮಿ ಪ್ರಶಸ್ತಿ ವಿಜೇತ ಪಾಪ್‌ ತಾರೆ ಸಬ್ರಿನಾ ಕಾರ್ಪೆಂಟರ್ ಟ್ರಂಪ್‌ ಆಡಳಿತವನ್ನು ಸಾರ್ವಜನಿಕವಾಗಿ ಖಂಡಿಸಿದ್ದಾರೆ.
Last Updated 5 ಡಿಸೆಂಬರ್ 2025, 12:55 IST
ಟ್ರಂಪ್‌ಗೆ ಹಿಗ್ಗಾಮುಗ್ಗಾ ಬೈದ ಪಾಪ್‌ ಗಾಯಕಿ ಸಬ್ರಿನಾ!

ಗಾಯಕಿ ಅರ್ಚನಾ ಉಡುಪ ಗಾಯನಕ್ಕೆ ಭೇಷ್ ಎಂದ ಗಾನ ಕೋಗಿಲೆ ಎಸ್. ಜಾನಕಿ

Legendary Singer: ಗಾಯಕಿ ಅರ್ಚನಾ ಉಡುಪ ಮತ್ತು ಸುಧಾರಾಣಿ ಅವರು ಎಸ್ ಜಾನಕಿ ಅವರನ್ನು ಭೇಟಿಯಾಗಿ ಅವರ ಮುಂದೆ ಹಾಡಿದರು. ಅರ್ಚನಾ ತಮ್ಮ ಜೀವನದ ಮಹಾ ಭಾಗ್ಯವೆಂದು ಹೇಳಿ ಜಾನಕಿ ಅಮ್ಮನಿಂದ ಭೇಷ್ ಎನ್ನಿಸಿಕೊಂಡ ಸಂತೋಷ ಹಂಚಿಕೊಂಡಿದ್ದಾರೆ.
Last Updated 4 ಡಿಸೆಂಬರ್ 2025, 7:09 IST
ಗಾಯಕಿ ಅರ್ಚನಾ ಉಡುಪ ಗಾಯನಕ್ಕೆ ಭೇಷ್ ಎಂದ  ಗಾನ ಕೋಗಿಲೆ ಎಸ್. ಜಾನಕಿ

'ಮಾದಪ್ಪನ‘ ಹಾಡಿಗೆ ಸತೀಶ್ ನೀನಾಸಂ ಸಾಹಿತ್ಯ: ಗಾಯಕ ಕೈಲಾಶ್ ಖೇರ್ ಮೆಚ್ಚುಗೆ

Kailash Kher Review: ಸತೀಶ್ ನೀನಾಸಂ ನಟನೆಯ 'ದಿ ರೈಸ್ ಆಫ್ ಅಶೋಕ' ಚಿತ್ರದ 'ಮಾದಪ್ಪನ' ಹಾಡನ್ನು ಕುರಿತು ಗಾಯಕ ಕೈಲಾಶ್ ಖೇರ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2025, 9:46 IST
'ಮಾದಪ್ಪನ‘ ಹಾಡಿಗೆ ಸತೀಶ್ ನೀನಾಸಂ ಸಾಹಿತ್ಯ: ಗಾಯಕ ಕೈಲಾಶ್ ಖೇರ್ ಮೆಚ್ಚುಗೆ

'Ninagende' Albums Song: ಐಶ್ವರ್ಯ ರಂಗರಾಜನ್ ಧ್ವನಿಗೆ ಪತಿ ಸಾಯಿ ನಟನೆ

Kannada Singer: ‘ನಿನಗೆಂದೆ’ ಎಂಬ ಆಲ್ಬಮ್‌ ಸಾಂಗ್‌ ಒಂದಕ್ಕೆ ಗಾಯಕಿ ಐಶ್ವರ್ಯ ರಂಗರಾಜನ್ ಧ್ವನಿ ನೀಡಿದ್ದಾರೆ. ಈ ಹಾಡಿನಲ್ಲಿ ಇವರ ಜತೆ ಪತಿ ಸಾಯಿ ಸ್ವರೂಪ್ ಕೂಡ ನಟಿಸಿದ್ದಾರೆ.
Last Updated 2 ಡಿಸೆಂಬರ್ 2025, 7:08 IST
'Ninagende' Albums Song: ಐಶ್ವರ್ಯ ರಂಗರಾಜನ್ ಧ್ವನಿಗೆ ಪತಿ ಸಾಯಿ ನಟನೆ
ADVERTISEMENT

ಭರತನಾಟ್ಯ ಕಲಾವಿದೆ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಗಾಯಕ ಅನಿರುದ್ಧ ಶಾಸ್ತ್ರಿ

Singer Engagement: ‘ಸರಿಗಮಪ’, ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಗಾಯಕ ಅನಿರುದ್ಧ ಶಾಸ್ತ್ರಿ ಅವರು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Last Updated 29 ನವೆಂಬರ್ 2025, 7:23 IST
ಭರತನಾಟ್ಯ ಕಲಾವಿದೆ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಗಾಯಕ ಅನಿರುದ್ಧ ಶಾಸ್ತ್ರಿ
err

ತೆಲುಗು ವೇದಿಕೆ ಮೇಲೆ ಕನ್ನಡದ ಗೀತೆ ಹಾಡಿದ ಗಾಯಕಿ ಐಶ್ವರ್ಯ ರಂಗರಾಜನ್

Kannada Song: ಗಾಯಕಿ ಐಶ್ವರ್ಯ ರಂಗರಾಜನ್ ಅವರು ತೆಲುಗು ವೇದಿಕೆಯಲ್ಲಿ ಕನ್ನಡದ ಹಾಡು ಹಾಡಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರದ ಹಾಡಿಗೆ ಧ್ವನಿ ನೀಡಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ
Last Updated 29 ನವೆಂಬರ್ 2025, 5:47 IST
ತೆಲುಗು ವೇದಿಕೆ ಮೇಲೆ ಕನ್ನಡದ ಗೀತೆ ಹಾಡಿದ ಗಾಯಕಿ ಐಶ್ವರ್ಯ ರಂಗರಾಜನ್

ಅಪ್ಪು ಸಾವಿನ ದಿನ ನೆನಪಿಸಿಕೊಂಡರೆ ಈಗಲೂ ದುಃಖ ಉಮ್ಮಳಿಸುತ್ತೆ: ಗಾಯಕ ಗುರುಕಿರಣ್

Gurukiran Interview: ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ಗಾಯಕ ಗುರುಕಿರಣ್ ಮಾತನಾಡಿ, ಅಪ್ಪು ಅವರ ಜತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ.
Last Updated 26 ನವೆಂಬರ್ 2025, 13:17 IST
ಅಪ್ಪು ಸಾವಿನ ದಿನ ನೆನಪಿಸಿಕೊಂಡರೆ ಈಗಲೂ ದುಃಖ ಉಮ್ಮಳಿಸುತ್ತೆ: ಗಾಯಕ ಗುರುಕಿರಣ್
ADVERTISEMENT
ADVERTISEMENT
ADVERTISEMENT